41.1 C
Kadaba
Friday, March 14, 2025
- Advertisement -spot_img

AUTHOR NAME

Kadaba Times News

740 POSTS
0 COMMENTS

ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿ: ವಿನಾಶದ ಅಂಚಿನಲ್ಲಿರುವ ಕೀರಲುಬೋಗಿ ಜಾತಿಯ ಬೃಹತ್ ಮರಗಳಿಗೆ ಕೊಡಲಿ ಏಟು

 ಕಡಬ ಟೈಮ್, ಸುಬ್ರಹ್ಮಣ್ಯ:   ದಕ್ಷಿಣ ಕನ್ನಡ  ಜಿಲ್ಲೆಯ ಕಡಬ ತಾಲೂಕಿನ  ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ  ಬರುವ ಕೊಲ್ಲಮೊಗ್ರ ಎಂಬ ಗ್ರಾಮದಲ್ಲಿ ವಿನಾಶದ ಅಂಚಿನಲ್ಲಿರುವ  ಕೀರಲುಬೋಗಿ ಜಾತಿಯ ಬೃಹತ್ ಮರಗಳ  ಮರಣ ಹೋಮ ನಡೆದಿರುವುದು ಬೆಳಕಿಗೆ ಬಂದಿದೆ. ರಕ್ಷಿತಾರಣ್ಯದ ವ್ಯಾಪ್ತಿಯಲ್ಲೇ ಬರುವ ಈ...

ಕಡಬ: ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆ ಪೂರೈಸದ ಸರ್ಕಾರ: ಫೆಬ್ರವರಿ 10 ರಿಂದ ಮತ್ತೆ ಅನಿದಿಷ್ಟಾವಧಿ ಪ್ರತಿಭಟನೆ

 ಕಡಬ : ವಿವಿಧ ಬೇಡಿಕೆ ಈಡೇರಿಕೆಗಾಗಿ ಕಳೆದ ಸೆಪ್ಟಂಬರ್‌ನಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಂದ ಅನಿರ್ದಿಷ್ಟಾವಧಿ   ಪ್ರತಿಭಟನೆ ಹಮ್ಮಿಕೊಂಡ ಸಂದರ್ಭದಲ್ಲಿ  ನೀಡಿದ ಭರವಸೆಯನ್ನು ಪೂರೈಸದ ಕಾರಣ  ಎರಡನೇ ಭಾರಿ  ಫೆಬ್ರವರಿ 10 ಕ್ಕೆ   ಮತ್ತೆ  ಅನಿದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮ ಆಡಳಿತ ಅಧಿಕಾರಿಗಳ  ತಾಲೂಕು    ಘಟಕದ ...

ಕಡಬ ಠಾಣಾ ವ್ಯಾಪ್ತಿ: ತಿಂದ ಆಹಾರವೆಲ್ಲ ವಾಂತಿಯಾಗುತ್ತಿದೆಯೆಂದು ಆಸ್ಪತ್ರೆಗೆ ಬಂದ ಯುವತಿ :ವೈದ್ಯರು ಪರೀಕ್ಷಿಸಿದಾಗ ಆಕೆ ಗರ್ಭಿಣಿ!

 ಕಡಬ ಟೈಮ್, ಪ್ರಮುಖ ಸುದ್ದಿ:   ಅವಿವಾಹಿತ  ಯುವತಿಯೋರ್ವಳು ಗರ್ಭಿಣಿಯಾಗಿರುವ ವಿಚಾರ ಕಡಬ ಠಾಣಾ ವ್ಯಾಪ್ತಿಯ  ಗ್ರಾಮವೊಂದರಿಂದ ತಿಳಿದು ಬಂದಿದ್ದು    ವೈದ್ಯಾಧಿಕಾರಿಗಳು  ಆಕೆಯನ್ನು ಪರೀಕ್ಷಿಸಿ ಬಳಿಕ  ಕಡಬ ಠಾಣೆಗೆ  ಮಾಹಿತಿ ನೀಡಿದ ವಿಚಾರ ಬೆಳಕಿಗೆ...

Atrocity case-ಕಡಬ: ಜಾತಿನಿಂದನೆ ಪ್ರಕರಣ: ಆರೋಪಿಯನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ

 ಕಡಬ ಟೈಮ್,ಪ್ರಮುಖ ಸುದ್ದಿ:   ಜಾತಿ ನಿಂದನೆ ಪ್ರಕರಣದಲ್ಲಿ  ಕುಟ್ರುಪಾಡಿ ಗ್ರಾಮದ  ವ್ಯಕ್ತಿಯೊಬ್ಬರನ್ನು ಪುತ್ತೂರು  ನ್ಯಾಯಾಲಯ ದೋಷಮುಕ್ತಗೊಳಿಸಿದೆ.                                    ...

ಕಡಬ: ಮನೆಗೆ ಬಂದ ಅಪರಿಚಿತರನ್ನು ಕೋವಿ ಹಿಡಿದು ಓಡಿಸಿದ ಮಹಿಳೆ

 ಕಡಬ ಟೈಮ್, ಪ್ರಮುಖ ಸುದ್ದಿ:  ಮನೆಯೊಂದರ ಅಂಗಳಕ್ಕೆ ಇಬ್ಬರು ಅಪರಿಚಿತರು ಬಂದಿದ್ದು ಇದನ್ನು ಗಮನಿಸಿದ  ಮನೆಯಲ್ಲಿದ್ದ ಮಹಿಳೆ ಕೋವಿ ಹಿಡಿದುಕೊಂಡು ಬಂದಾಗ  ಇಬ್ಬರೂ ಪರಾರಿಯಾದ ಘಟನೆ ಫೆ.5 ರಂದು ಕಡಬ ತಾಲೂಕಿನ ಬಳ್ಪ ಗ್ರಾಮದಿಂದ ವರದಿಯಾಗಿದೆ. ಬಳ್ಪ ಗ್ರಾಮದ...

ಹಾಲು ಮಡ್ಡಿ ಮರ ಅಪಾಯಕಾರಿಯಾಗಿಲ್ಲ ಎಂದು ಕಂದಾಯ ಇಲಾಖೆಗೆ ವರದಿ ನೀಡಿದ ಅರಣ್ಯ ಇಲಾಖೆ!

ಕಡಬ: ಚಲಿಸುತ್ತಿದ್ದ ಬೈಕ್ ಮೇಲೆ ದೂಪದ (ಹಾಲು ಮಡ್ಡಿ) ಮರ ಬಿದ್ದು ಬೈಕ್ ಸವಾರ ಗಾಯಗೊಂಡ  ಘಟನೆ ಮತ್ತು  ಸ್ಕೂಟಿಯ ಮೇಲೆ ಭಾರೀ ಗಾತ್ರದ ಹಾಲುಮಡ್ಡಿ ಮರ ಬಿದ್ದು ಸ್ಕೂಟಿ ಸವಾರ ಮೃತಪಟ್ಟ ಘಟನೆಯ ನಂತರ ಅರಣ್ಯ ಇಲಾಖೆ...

ಕೊಯಿಲದಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕೇಂದ್ರದ ನಿರ್ವಹಣಾ ಜವಾಬ್ದಾರಿ ಇನ್ನು ಹೊಸ ಸಂಸ್ಥೆಗೆ

 ಕಡಬ ಟೈಮ್, ರಾಮಕುಂಜ: ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ  ಕೊಯಿಲ  ಪ್ರಾಥಮಿಕ ಆರೋಗ್ಯಕೇಂದ್ರ ವಠಾರದಲ್ಲಿ ನಡೆಯುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ  ಕೇಂದ್ರದ ನಿರ್ವಹಣಾ ಜವಾಬ್ದಾರಿಯನ್ನು  ಬೆಂಗಳೂರಿನ ಉದ್ಧವ್ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಕೇಂದ್ರದ ನಿರ್ವಹಣಾ ಜವಾಬ್ದಾರಿಯನ್ನು ಹೊತ್ತಿದ್ದ ಬೆಳ್ತಂಗಡಿಯ ಸಿಯೋನ್...

ಆಲಂಕಾರು: ಮೊಗೇರ ಸಂಘದ ಸಕ್ರಿಯ ಸದಸ್ಯ ಅನಾರೋಗ್ಯದಿಂದ ನಿಧನ

ಕಡಬ ಟೈಮ್, ಆಲಂಕಾರು:   ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಯುವಕನೋರ್ವ ಆಸ್ಪತ್ರೆಯಲ್ಲಿ ನಿಧರಾದ ಬಗ್ಗೆ ವರದಿಯಾಗಿದೆ. ಹೇಮಂತ್ ಕೊಂಡಪ್ಪಾಡಿರಾಮಕುಂಜ ಗ್ರಾಮದ  ಹೇಮಂತ್ ಕೊಂಡಪ್ಪಾಡಿ (34ವ) ಮೃತ ಯುವಕ . ಆಲಂಕಾರು ಮಂಡಲ ಮೊಗೇರ ಸಂಘದಲ್ಲಿ ಸಕ್ರಿಯ ಸದದ್ಯರಾಗಿದ್ದರು. ತೀವ್ರ ಆನಾರೋಗ್ಯಕ್ಕೆ...

ಕಡಬ: ಅರಣ್ಯ ಇಲಾಖೆಯ ನಿರ್ಲಕ್ಷ್ಯ : ಮರ ಉರುಳಿ ಬಿದ್ದು ಸವಾರ ಮೃತಪಟ್ಟ ಸ್ಥಳದಲ್ಲೇ ಮತ್ತೊಂದು ಅವಘಡ

 ಕಡಬ:  ಚಲಿಸುತ್ತಿದ್ದ ಬೈಕ್ ಮೇಲೆ ದೂಪದ (ಹಾಲು ಮಡ್ಡಿ) ಮರ ಬಿದ್ದು ಬೈಕ್‌ ಸವಾರ ಗಾಯಗೊಂಡ ಘಟನೆ ಕಡಬ – ಪಂಜ ರಸ್ತೆಯ ಪುಳಿಕುಕ್ಕು ಸೇತುವೆ  ಸಮೀಪ  ಮಂಗಳವಾರ ಸಾಯಂಕಾಲ ನಡೆದಿತ್ತು.ಕೋಡಿಂಬಾಳ  ಗ್ರಾಮದ...

ಕಡಬ ಪಟ್ಟಣ ಪಂಚಾಯತ್: ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿರುವ ಹಿಂದೂ ರುದ್ರಭೂಮಿ

ಕಡಬ ಟೈಮ್,ಪಟ್ಟಣ ಸುದ್ದಿ:  ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕದಲ್ಲಿರುವ ರುದ್ರಭೂಮಿಯಲ್ಲಿ  ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿದ್ದು  ಸಾಮಾಜಿಕ ಜಾಲತಾಣದಲ್ಲಿ ಪೊಟೋ ,ವೀಡಿಯೋಗಳು ಹರಿದಾಡಿದೆ. ಈ ಪೋಟೊಗಳು ವೈರಲ್ ಆಗುತ್ತಿದ್ದಂತೆ  ಸ್ಮಶಾನ ಅಭಿವೃದ್ದಿಗಾಗಿ ಬಿಡುಗಡೆಯಾದ ಅನುದಾನ...

Latest news

- Advertisement -spot_img