25.4 C
Kadaba
Wednesday, April 23, 2025
- Advertisement -spot_img

CATEGORY

ಆಲಂಕಾರು

ಕಡಬ ಠಾಣಾ ವ್ಯಾಪ್ತಿ:ಮಸೀದಿಯಲ್ಲಿ ಊಟದ ಕಿಟ್ ನೀಡುವ ವಿಚಾರದಲ್ಲಿ ಕಿರಿಕ್: ನಿಂದಿಸಿ ಜೀವಬೆದರಿಕೆ ಆರೋಪ ,FIR ದಾಖಲು

ಕಡಬ ಟೈಮ್, ಪ್ರಮುಖ ಸುದ್ದಿ: ಮಸೀದಿಯಲ್ಲಿ ಊಟದ ಕಿಟ್ ನೀಡುವ ವಿಚಾರದಲ್ಲಿ ತಗಾದೆ ತೆಗೆದು ದೂಡಿ ಹಾಕಿ ನಿಂದಿಸಿ ಬೆದರಿಕೆ ಆರೋಪದ ಮೇರೆಗೆ ವ್ಯಕ್ತಿಯೊಬ್ಬನ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸುದ್ದಿ...

ಕೊಯಿಲ ಗ್ರಾ.ಪಂ ನಲ್ಲಿ ಪಂಚ ಗ್ಯಾರಂಟಿ ಯೋಜನೆ ನೋಂದಣೆ ಶಿಬಿರ:ಯುವ ನಿಧಿ ಯೋಜನೆಯಡಿ ತಾಲೂಕಿನಲ್ಲಿ ಬಂದಿರುವ ಅರ್ಜಿಗಳೆಷ್ಟು?

ಕಡಬ ಟೈಮ್, ರಾಮಕುಂಜ: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಡಬ ಮತ್ತು  ಕೊೖಲ, ರಾಮಕುಂಜ ಹಾಗೂ ಗೋಳಿತ್ತೊಟ್ಟು ಗ್ರಾ.ಪಂ. ಸಹಯೋಗದಲ್ಲಿ  ಕೊಯಿಲ, ರಾಮಕುಂಜ, ಹಳೆನೇರೆಂಕಿ, ಗೋಳಿತ್ತೊಟ್ಟು ಗ್ರಾಮಗಳ ಪಂಚ ಗ್ಯಾರಂಟಿ ಯೋಜನೆಯಡಿ...

ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿಯಿಂದ ಸಿಡಿದೆದ್ದಿರುವ ಉಪ್ಪಂಗಳ ಬಳಗ ಮೇಲುಗೈ

ಕಡಬ ಟೈಮ್, ಆಲಂಕಾರು: ಇಲ್ಲಿನ   ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಬಿಜೆಪಿಯ ಎರಡು ಬಣಗಳ ನಡುವಿನ ಸ್ಪರ್ಧೆಯಿಂದ ಕುತೂಹಲದ ಕೇಂದ್ರಬಿಂದುವಾಗಿತ್ತು.ಅಲ್ಲದೆ ಚುನಾವಣೆ ನಡೆಯುತ್ತಿದ್ದ ವೇಳೆ...

ಆಲಂಕಾರಿನಲ್ಲಿ ಬಿಜೆಪಿಯ ಎರಡು ಬಣಗಳ ನಡುವೆ ಮಾತಿನಚಕಮಕಿ: ಪೊಲೀಸ್ ಎಂಟ್ರಿ

ಕಡಬ ಟೈಮ್ಸ್, ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ (ಮಾ.2) ಇಂದು ಚುನಾವಣೆ ನಡೆಯುತ್ತಿದ್ದು,ಈ ಸಂದರ್ಭ ಬಿಜೆಪಿಯ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಪೊಲೀಸರು ಎಂಟ್ರಿ...

ಆಲಂಕಾರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತಿ ವಿರುದ್ದ ಬಿಜೆಪಿಯ ಮತ್ತೊಂದು ತಂಡವೇ ಸ್ಪರ್ಧೆ

ಕಡಬ ಟೈಮ್, ಆಲಂಕಾರು: ಕಡಬ ತಾಲೂಕಿನ ಪ್ರತಿಷ್ಠಿತ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮಾ.2  ರಂದು ಚುನಾವಣೆ ನಡೆಯಲಿದ್ದು 12 ಸ್ಥಾನಕ್ಕೆ 24 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ....

ಕಡಬ ಠಾಣಾ ವ್ಯಾಪ್ತಿ : ಆಲಂಕಾರಿನ ಸರ್ಕಾರಿ ಶಾಲೆಯಲ್ಲಿ ಹೂವಿನ ಚಟ್ಟಿ,ಗಿಡ ಹಾಳು ಮಾಡಿ,ನೀರಿನ ಟ್ಯಾಪ್ ಮುರಿದು,ನೋಟಿಸ್ ಬೋರ್ಡ್ ಗೆ ಗೋಣಿ ಚೀಲ ತಳ್ಳಿ ವಿಕೃತಿ

ಕಡಬ ಟೈಮ್ಸ್, ಆಲಂಕಾರು: ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೂವಿನ ಚಟ್ಟಿ ಹಾಗೂ ಇತರೇ ಸೊತ್ತುಗಳನ್ನು ವಿದ್ಯಾರ್ಥಿಗಳೇ ಪುಡಿಗೈದು ವಿಕೃತಿ ಮೆರೆದ ಘಟನೆ ಫೆ.26ರ ಮಹಾ ಶಿವರಾತ್ರಿಯಂದು...

ಹದಿಮೂರು ವರ್ಷಗಳು ಕಳೆದರೂ ಪೂರ್ಣಗೊಳ್ಳದ ಕೊಯಿಲ ಪಶು ವೈದ್ಯಕೀಯ ಕಾಲೇಜು

ಕಡಬ/ಆಲಂಕಾರು: ತಾಲೂಕಿನ ಕೊಯಿಲ ಗ್ರಾಮದಲ್ಲಿ 300 ಕೋಟಿ ರೂ ಅನುದಾನದಲ್ಲಿ  ಆರಂಭವಾದ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕಾಮಗಾರಿಯನ್ನು ಮುಂದುವರಿಸಬೇಕೆಂದು ಎಸ್.ಡಿ.ಪಿ.ಐ  ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ನೇತೃತ್ವದ...

ಕತ್ತಲಲ್ಲಿ ಮುಳುಗಿದ ಕಡಬ: ವಿದ್ಯುತ್ ಸಮಸ್ಯೆಗೆ ಕಾರಣವೇನು?

ಕಡಬ ಟೈಮ್, ಪ್ರಮುಖ ಸುದ್ದಿ: ಕಡಬ ಸೇರಿದಂತೆ ತಾಲೂಕಿನ  ಹಲವು ಕಡೆಗಳಲ್ಲಿ ಮಂಗಳವಾರ ವಿದ್ಯುತ್ ಸಮಸ್ಯೆ ಉಂಟಾಗಿದ್ದು ಕಡಬ ತಾಲೂಕು ಕತ್ತಲಲ್ಲಿ ಮುಳುಗಿದೆ. ದಿಢೀರ್ ವಿದ್ಯುತ್  ಕೈಕೊಟ್ಟ ಕಾರಣ ಕೃಷಿಕರು, ವ್ಯಾಪಾರಿಗಳು, ಮರದ ಮಿಲ್...

Latest news

- Advertisement -spot_img