25.4 C
Kadaba
Wednesday, April 23, 2025
- Advertisement -spot_img

CATEGORY

ನೆಲ್ಯಾಡಿ

Road accident-ಪೆರಿಯಶಾಂತಿ ಬಳಿ ಕಾರು-ಆಟೋ ನಡುವೆ ಅಪಘಾತ: ಆಟೋ ಚಾಲಕ ಸ್ಥಳದಲ್ಲೇ ಸಾವು

KADABA TIMES, ನೆಲ್ಯಾಡಿ:  ಇಲ್ಲಿನ ಪೆರಿಯಶಾಂತಿ ಬಳಿಯ ವಾಳ್ತಾಜೆ ಎಂಬಲ್ಲಿ  ಕಾರು -  ಆಟೋ  ನಡುವೆ ಅಪಘಾತ ಸಂಭವಿಸಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಎ.20 ರ ಸಂಜೆ ನಡೆದಿದೆ. ಮೃತ  ಆಟೋ ಚಾಲಕನನ್ನು...

ನೆಲ್ಯಾಡಿ:ಈಸ್ಟರ್ ಹಬ್ಬಕ್ಕೆಂದು ಚರ್ಚ್‌ ಗೆ ಹೋಗಿದ್ದ ವೇಳೆ ಮನೆಯಿಂದ ಕಳ್ಳತನ:ಬೆರಳಚ್ಚು ತಜ್ಞರಿಂದ ಪರಿಶೀಲನೆ

KADABA TIMES,  ನೆಲ್ಯಾಡಿ:  ಈಸ್ಟರ್ ಹಬ್ಬಕ್ಕೆ ತೆರಳಿದ್ದ ವೇಳೆ ಮನೆಯಿಂದ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವುಗೊಂಡಿರುವ ಘಟನೆ  ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ಎ.19ರಂದು ರಾತ್ರಿ ನಡೆದಿದೆ. ಹೊಸಮಜಲು ನಿವಾಸಿ, ಕೃಷಿಕ...

ನೆಲ್ಯಾಡಿ ಪೇಟೆಯಲ್ಲಿ ಅವಾಂತರವನ್ನೇ ಸೃಷ್ಟಿಸಿದ ಮಳೆ

ಕಡಬ ಟೈಮ್ಸ್ (KADABA TIMES) ನೆಲ್ಯಾಡಿ: ಎ.9 ರಂದು ಸಂಜೆ ಸುರಿದ ಭಾರೀ ಮಳೆ ನೆಲ್ಯಾಡಿ ಪೇಟೆಯಲ್ಲಿ ಅವಾಂತರವನ್ನೇ ಸೃಷ್ಟಿಸಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನೆಲ್ಯಾಡಿ ಪೇಟೆಯಲ್ಲಿ ಅಪೂರ್ಣ...

ನೆಲ್ಯಾಡಿ ಬಳಿ ಖಾಸಗಿ ಬಸ್ ಪಲ್ಟಿ :ಓರ್ವ ಪ್ರಯಾಣಿಕ ಮೃತಪಟ್ಟು 12 ಮಂದಿಗೆ ಗಾಯ

ಕಡಬ ಟೈಮ್ (KADABA TIMES):ನೆಲ್ಯಾಡಿ : ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಪಲ್ಟಿಯಾಗಿ, ಓರ್ವ ಪ್ರಯಾಣಿಕ ಮೃತಪಟ್ಟು 12 ಮಂದಿ ಗಾಯಗೊಂಡಿರುವ ಘಟನೆ ಏಪ್ರಿಲ್ 4...

Nelyadi-ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕ ಮನೆ ಸಿಟೌಟ್‌ನಲ್ಲಿ ಆತ್ಮಹತ್ಯೆಗೆ ಶರಣು

ಕಡಬ ಟೈಮ್ (KADABA TIMES):  ನೆಲ್ಯಾಡಿ:  ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕೌಕ್ರಾಡಿ ಗ್ರಾಮದ ಯುವಕನೋರ್ವ ತನ್ನ  ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎ.2ರಂದು ಸಂಜೆ ನಡೆದಿದೆ. ಆಲಂಪಾಡಿ ನಿವಾಸಿ ಅಶ್ರಫ್(30 ವ.) ಆತ್ಮಹತ್ಯೆ ಗೆ...

ಕಡಬದಲ್ಲಿ ಕಚೇರಿ ಇದ್ದರೂ ಅಧಿಕಾರಿಗಳ ಅನುಪಸ್ಥಿತಿ: ಕಚೇರಿಯಲ್ಲಿ ಧೂಳು ಹಿಡಿಯುತ್ತಿರುವ ಕಡತಗಳು

ಕಡಬ ಟೈಮ್ಸ್ (KADABA TIMES): ಕಡಬ : ಯೋಜನಾ ಪ್ರಾಧಿಕಾರದ ಕಚೇರಿ ಕಡಬ ತಾಲೂಕು ಪಂಚಾಯತ್ನಲ್ಲಿ ಪ್ರಾರಂಭವಾಗಿ ಆರು ತಿಂಗಳು ಕಳೆದರೂ ಸಮರ್ಪಕವಾಗಿ ಇನ್ನೂ ಕಡತಗಳೂ ವಿಲೇವಾರಿ ಆಗಿಲ್ಲ. 285ಕ್ಕೂ ಹೆಚ್ಚು ಕಡತಗಳು...

ನೆಲ್ಯಾಡಿ :ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಯುವನಿಧಿ ಯೋಜನೆ ಮಾಹಿತಿ ಕಾರ್ಯಾಗಾರ

ಕಡಬ ಟೈಮ್ಸ್(KADABA TIMES): ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಬದುಕಿಗೆ ಆಸರೆಯಾಗಿದೆ.  ಪದವಿ ಮುಗಿಸಿದ ಬಳಿಕ ಸೂಕ್ತ ಉದ್ಯೋಗ ದೊರೆಯದೇ ಇರುವ ನಿರುದ್ಯೋಗಿ ಯುವಕರಿಗೆ ನೆರವಾಗುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಯುವ...

Fraud: ಟೆಲಿಗ್ರಾಂನಲ್ಲಿ ಟಾಸ್ಕ್ ಕಂಪ್ಲೀಟ್‌ ಮಾಡಲು ಹೋಗಿ ಹಣ ಕಳೆದುಕೊಂಡ ನೆಲ್ಯಾಡಿಯ ಯುವತಿ

ಕಡಬ ಟೈಮ್, (kadaba times); ಟೆಲಿಗ್ರಾಂನಲ್ಲಿ ಟಾಸ್ಕ್ ಕಂಪ್ಲೀಟ್‌ ಮಾಡಲು ಹೋದ ನೆಲ್ಯಾಡಿ ಸಮೀಪದ  ಗೋಳಿತೊಟ್ಟಿನ ಯುವತಿ  9.97 ಲಕ್ಷ ರೂ.ಕಳೆದುಕೊಂಡಿದ್ದು, ಈ ಬಗ್ಗೆ ಯುವತಿ  ದೂರಿನಂತೆ ಮಂಗಳೂರಿನ ಸಿಇಎನ್‌ ಅಪರಾಧ ಪೊಲೀಸ್‌...

Public Toilet-ಸಮರ್ಪಕ ನಿರ್ವಹಣೆ ಇಲ್ಲದ ನೆಲ್ಯಾಡಿ ಪೇಟೆಯ ಸಾರ್ವಜನಿಕ ಶೌಚಾಲಯ

ಕಡಬ ಟೈಮ್ (KADABA TIMES):ನೆಲ್ಯಾಡಿ ಪಟ್ಟಣದ ಮುಖ್ಯ ವಾಣಿಜ್ಯ ಕೇಂದ್ರದಲ್ಲಿರುವ ಸಾರ್ವಜನಿಕ ಶೌಚಾಲಯ ಈಗ ಪೂರ್ತಿಯಾಗಿ ಹಾಳಾಗಿದ್ದು, ಸಾರ್ವ ಜನಿಕರಿಗೆ ಇದರಿಂದ ತುಂಬಾ ತೊಂದರೆಯಾಗಿದೆ.  ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಹಾಗೂ ಸರಿಯಾದ ನಿರ್ವಹಣೆ...

ನೆಲ್ಯಾಡಿ ಉದ್ಯಮಿಯ ಅಪಹರಿಸಿ ದರೋಡೆ ಪ್ರಕರಣ: ಗರುಡ ಗ್ಯಾಂಗ್‌ನ ಸದಸ್ಯ ಸಹಿತ ಹಲವರ ಬಂಧನ

ಕಡಬ ಟೈಮ್,  ನೆಲ್ಯಾಡಿ : ಟ್ರಾನ್ಸ್‌ಪೋರ್ಟ್ ಉದ್ಯಮಿಯಾಗಿರುವ  ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ ಇಕ್ಬಾಲ್ ಎಂಬವರನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಚಿತ್ರಹಿಂಸೆ ನೀಡಿ  ಲಕ್ಷಾಂತರ ರೂ  ದೋಚಿ ಸಕಲೇಶಪುರ ರೆಸಾರ್ಟ್...

Latest news

- Advertisement -spot_img