ರಾಮಕುಂಜ: ಕೇಂದ್ರ ಸರಕಾರದ ವಿಜ್ಣಾನ ಮತ್ತು ತಂತ್ರಜ್ಞಾನ ಇಲಾಖೆ ನೀಡುವ ಇನ್‌ಸ್ಪೆಯರ್ ಅವಾರ್ಡ್‌ಗೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ.


8ನೇ ತರಗತಿ ಜೀವನ್ ಕೋಡಿಬೈಲ್ ಇನ್‌ಸ್ಪೆಯರ್ ಅವಾರ್ಡ್‌ಗೆ ಆಯ್ಕೆಯಾದ ವಿದ್ಯಾರ್ಥಿ.ಇವರು ಕಡಬ ನಿವಾಸಿ ಶಿವರಾಜ್ ಕೋಡಿಬೈಲ್ ಮತ್ತು ಸ್ಮಿತಾ ಕೋಡಿಬೈಲ್ ದಂಪತಿಯ ಪುತ್ರ.






ಸಂಸ್ಥೆಯ ಕಾರ್ಯದರ್ಶಿ ಕೆ. ಸೇಸಪ್ಪ ರೈ, ಆಡಳಿತಾಧಿಕಾರಿ ಆನಂದ್ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ, ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್., ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಶುಭಹಾರೈಸಿದ್ದಾರೆ.