![]() ![]() |
ನಿಕ್ಷಿತ್ ಡಿ.ಕೆ |


ಕಡಬ:ಸೆ27ರಿಂದ ಸೆ. ರವರೆಗೆ ಬಾಗಲಕೋಟೆಯಲ್ಲಿ ನಡೆದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಇಚ್ಲಂಪಾಡಿ ಗ್ರಾಮದ ನಿಕ್ಷಿತ್ ಡಿ.ಕೆ 400 ಮೀಟರ್
ಓಟ, 200 ಮೀಟರ್ ಓಟ ಮತ್ತು ಉದ್ದ
ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.




ಮೈಸೂರಿನ ಜೆ.ಎಸ್.ಎಸ್ ಪಾಲಿಟೆಕ್ನಿಕ್ ಸ್ಕೂಲ್ ನಲ್ಲಿ ದ್ವಿತೀಯ ವರ್ಷದ
ವಿದ್ಯಾರ್ಥಿಯಾಗಿರುವ ಈತ ಕಡಬ ತಾಲೂಕಿನ
ಇಚ್ಲಂಪಾಡಿ ಗ್ರಾಮದ ಕೆರ್ನಡ್ಕ ನಿವಾಸಿ ಧನಂಜಯ ಗೌಡ ಹಾಗೂ ರೂಪಾ ದಂಪತಿಗಳ ಪುತ್ರ.

