22.4 C
Kadaba
Thursday, April 17, 2025
- Advertisement -spot_img

CATEGORY

ಪ್ರಮುಖ ಸುದ್ದಿಗಳು

ಭಗವಂತನ ಸ್ಮರಣೆಗಿಂತ ಪುಣ್ಯದ ಕೆಲಸ ಬೇರೆ ಯಾವುದು ಇಲ್ಲ: ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ 

 ಕಡಬ ಟೈಮ್ಸ್ (KADABA TIMES):ಭಗವಂತನ ಸ್ಮರಣೆಗಿಂತ ಪುಣ್ಯದ ಕೆಲಸ ಬೇರೆ ಇಲ್ಲ,ಈ ಕಲಿಯುಗದಲ್ಲಿ ನಾಮ ಸಂಕೀರ್ತನೆಗೆ ಮಹತ್ವವಿದೆ.ಈ ಮೂಲಕ  ಸನಾತನ ಧರ್ಮ ಸಂಸ್ಕೃತಿ ಉಳಿಸುವಲ್ಲಿ ನಾವು ಮುಂದಾಗೋಣ ಎಂದು ಜಗದ್ಗುರು ಶ್ರೀ ಮಧ್ಯ್ವಾಚಾರ್ಯ...

ಇತಿಹಾಸ ಪ್ರಸಿದ್ಧ ಎಣ್ಮೂರು ಗರಡಿಯಲ್ಲಿ ಜಾತ್ರೋತ್ಸವ ಹಿನ್ನೆಲೆ : ನೂತನ ದರ್ಶನ ಪಾತ್ರಿಗಳ ನೇತೃತ್ವದಲ್ಲಿ ಗೊನೆ ಮುಹೂರ್ತ

ಕಡಬ ಟೈಮ್ಸ್(KADABA TIMES):  ತುಳುನಾಡಿನ ಇತಿಹಾಸದಲ್ಲಿ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೆರುಗಳ ಗರಡಿ ಇತಿಹಾಸ ಪ್ರಸಿದ್ಧ ಗರಡಿಯಾಗಿದೆ. ಈ  ಆದೀ ಗರಡಿಯಲ್ಲಿ ಎ.9 -11 ರ ವರೆಗೆ ವಾರ್ಷಿಕ ನೇಮೋತ್ಸವ...

ಕುಕ್ಕೆ ಸುಬ್ರಹ್ಮಣ್ಯ: ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಾಳಿಂಗ ಸರ್ಪದ ರಕ್ಷಣೆ

ಕಡಬ ಟೈಮ್ಸ್ (KADABA TIMES):ಸುಬ್ರಹ್ಮಣ್ಯ: ಜನವಸತಿ ಪ್ರದೇಶದೆಡೆಗೆ ಬಂದ ಕಾಳಿಂಗ ಸರ್ಪವೊಂದು ಆಪತ್ತಿಗೆ ಸಿಲುಕಿ ಕೊನೆಗೆ ಉರಗಪ್ರೇಮಿಯೊಬ್ಬರ ನಿರಂತರ ಪ್ರಯತ್ನದಿಂದ ಸುರಕ್ಷಿತವಾಗಿ ಕಾಡು ಸೇರಿದೆ. ಕಡಬ ತಾಲೂಕಿನ ಆದಿ ಸುಬ್ರಹ್ಮಣ್ಯ ಸಮೀಪದ ತೋಟದಲ್ಲಿ ಕಾಳಿಂಗ...

ಕಡಬ: ಸೌಹಾರ್ದ ಸಾಮೂಹಿಕ ಬೃಹತ್ ಇಫ್ತಾರ್ ಕೂಟಕ್ಕೆ ಸಾಕ್ಷಿಯಾದ ಸರ್ವ ಧರ್ಮಿಯರು

ಕಡಬ ಟೈಮ್ಸ್(KADABA TIMES): ಕಡಬ: ಇಲ್ಲಿನ  ಯೂತ್  ಫ್ರೆಂಡ್ಸ್ ಕೊರುಂದೂರು ಇದರ ವತಿಯಿಂದ  ಎರಡನೇ ವರ್ಷದ ಸೌಹಾರ್ದ ಸಾಮೂಹಿಕ ಬೃಹತ್ ಇಫ್ತಾರ್ ಕೂಟವು ಮಾ.24 ರಂದು ಸಂಜೆ ವಿಜೃಂಭಣೆಯಿಂದ ನಡೆಯಿತು. ಬಹು ಉಸ್ತಾದ್ ಮಹಮ್ಮದ್...

ಲಾಭಿ ನಡೆಸಲು, ಬೆಂಗಳೂರಿಗೆ ಹೋಗಲು ನನ್ನ ಬಳಿ ಹಣ ಇಲ್ಲ:ವ್ಯವಸ್ಥಾಪನಾ ಸಮಿತಿಯಲ್ಲಿ ನನಗೂ ಒಂದು ಅವಕಾಶ ಕೊಡಿ- ಲಕ್ಷ್ಮೀ ಸುಬ್ರಹ್ಮಣ್ಯ

ಕಡಬ ಟೈಮ್ಸ್(KADABA TIMES): ನಾನು 37 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಕೊಂಡಿದ್ದೇನೆ ,  ಲಾಭಿ ನಡೆಸಲು  ಬೆಂಗಳೂರಿಗೆ ಹೋಗಲು ನನ್ನ ಬಳಿ ಹಣ ಇಲ್ಲ ಆದ್ದರಿಂದ ನನಗೂ ಒಂದು ಅವಕಾಶ ಕೊಡಿ  ಎಂದು...

ಜಾತ್ರೆಯಲ್ಲಿ ತೇರು ಉರುಳಿ ಬಿದ್ದು ಅವಘಡ:ಓರ್ವ ಮೃ*ತ್ಯು,ಕಂಗಾಲಾದ ಭಕ್ತ ಸಮೂಹ

ಕಡಬ ಟೈಮ್, (KADABA TIMES): ಭಾರಿ ಗಾಳಿಯಿಂದಾಗಿ ಭಾರೀ ಎತ್ತರದ ತೇರು(ಕುರ್ಜು) ಉರುಳಿ ಬಿದ್ದು ಅವಘಡ ಸಂಭವಿಸಿದ ಘಟನೆ  ಬೆಂಗಳೂರು ಹೊರವಲಯದ ಆನೇಕಲ್ ನ ಹುಸ್ಕೂರಿನ ಗ್ರಾಮ ದೇವತೆ ಮದ್ದೂರಮ್ಮ ಜಾತ್ರೆಯಲ್ಲಿ ನಡೆದಿದೆ. ಮಾ.22ರಂದು ಸಂಜೆ...

ಭೂಮಿಗೆ ಮರಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್

ಭಾರತೀಯ ಮೂಲದ ಅಮೆರಿಕದ ಖ್ಯಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು 286 ದಿನಗಳ ಬಳಿಕ ಮಾರ್ಚ್ 19 ರಂದು ಭೂಮಿಗೆ ಯಶಸ್ವಿಯಾಗಿ ಮರಳಿದ್ದಾರೆ. ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿದ್ದ ಸುನಿತಾ ವಿಲಿಯಮ್ಸ್‌ ಮತ್ತು ನಾಸಾದ  ಬಾಹ್ಯಾಕಾಶ...

ಕೊಯಿಲ ಗ್ರಾ.ಪಂ ನಲ್ಲಿ ಪಂಚ ಗ್ಯಾರಂಟಿ ಯೋಜನೆ ನೋಂದಣೆ ಶಿಬಿರ:ಯುವ ನಿಧಿ ಯೋಜನೆಯಡಿ ತಾಲೂಕಿನಲ್ಲಿ ಬಂದಿರುವ ಅರ್ಜಿಗಳೆಷ್ಟು?

ಕಡಬ ಟೈಮ್, ರಾಮಕುಂಜ: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಡಬ ಮತ್ತು  ಕೊೖಲ, ರಾಮಕುಂಜ ಹಾಗೂ ಗೋಳಿತ್ತೊಟ್ಟು ಗ್ರಾ.ಪಂ. ಸಹಯೋಗದಲ್ಲಿ  ಕೊಯಿಲ, ರಾಮಕುಂಜ, ಹಳೆನೇರೆಂಕಿ, ಗೋಳಿತ್ತೊಟ್ಟು ಗ್ರಾಮಗಳ ಪಂಚ ಗ್ಯಾರಂಟಿ ಯೋಜನೆಯಡಿ...

Local politics-ಕಡಬ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ನೇಮಕಾತಿ ವಿಚಾರ:ನಿರಾಸೆಗೊಂಡ ಆಕಾಂಕ್ಷಿಗಳಿಂದ ಅಪಸ್ವರ

ಕಡಬ ಟೈಮ್, ಪ್ರಮುಖ ಸುದ್ದಿ:  ಕಡಬ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ನೇಮಕಾತಿ ನಡೆದಿದ್ದು ಉದ್ಯಮಿಯಾಗಿರುವ ಅಭಿಲಾಷ್ ಪಿ.ಕೆ.ಅವರ ನೇಮಕವಾಗಿದೆ. ನೂತನ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಪಕ್ಷದಲ್ಲಿನ  ಕೆಲ  ಆಕಾಂಕ್ಷಿಗಳು ನಿರಾಸೆಗೊಂಡು   ಅಪಸ್ವರ...

ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿಯಿಂದ ಸಿಡಿದೆದ್ದಿರುವ ಉಪ್ಪಂಗಳ ಬಳಗ ಮೇಲುಗೈ

ಕಡಬ ಟೈಮ್, ಆಲಂಕಾರು: ಇಲ್ಲಿನ   ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಬಿಜೆಪಿಯ ಎರಡು ಬಣಗಳ ನಡುವಿನ ಸ್ಪರ್ಧೆಯಿಂದ ಕುತೂಹಲದ ಕೇಂದ್ರಬಿಂದುವಾಗಿತ್ತು.ಅಲ್ಲದೆ ಚುನಾವಣೆ ನಡೆಯುತ್ತಿದ್ದ ವೇಳೆ...

Latest news

- Advertisement -spot_img