24.6 C
Kadaba
Friday, March 14, 2025
- Advertisement -spot_img

CATEGORY

ನಮ್ಮ ಕಡಬಕ್ಕೆ ಹೆಮ್ಮೆ

ನೆಲ್ಯಾಡಿಯ ಅಂಗನವಾಡಿ ಕಾರ್ಯಕರ್ತೆಗೆ “ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್” ಪುರಸ್ಕಾರ

ಕಡಬ ಟೈಮ್, ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕದ ವತಿಯಿಂದ ಮಾರ್ಚ್ ತಿಂಗಳ “ಗೌರವ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್” ಪುರಸ್ಕಾರವನ್ನು ಕೊಲ್ಯೊಟ್ಟು ಅಂಗನವಾಡಿ ಕಾರ್ಯಕರ್ತೆ ಸಂಪಾವತಿ ಅವರಿಗೆ ನೀಡಿ ಗೌರವಿಸಲಾಯಿತು. ಸಂಪಾವತಿ ಅವರು ಕಳೆದ...

ನಮ್ಮ ಕಡಬಕ್ಕೆ ಹೆಮ್ಮೆ: ಇನ್‌ಸ್ಪೆಯರ್ ಅವಾರ್ಡ್‌ಗೆ ರಾಮಕುಂಜ ಶಾಲೆಯ ಈ ವಿದ್ಯಾರ್ಥಿ ಆಯ್ಕೆ

ರಾಮಕುಂಜ: ಕೇಂದ್ರ ಸರಕಾರದ ವಿಜ್ಣಾನ ಮತ್ತು ತಂತ್ರಜ್ಞಾನ ಇಲಾಖೆ ನೀಡುವ ಇನ್‌ಸ್ಪೆಯರ್ ಅವಾರ್ಡ್‌ಗೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ  ವಿದ್ಯಾರ್ಥಿ  ಆಯ್ಕೆಯಾಗಿದ್ದಾರೆ. 8ನೇ ತರಗತಿ ಜೀವನ್ ಕೋಡಿಬೈಲ್ ಇನ್‌ಸ್ಪೆಯರ್ ಅವಾರ್ಡ್‌ಗೆ ಆಯ್ಕೆಯಾದ ವಿದ್ಯಾರ್ಥಿ.ಇವರು ಕಡಬ...

ನಮ್ಮ ಕಡಬಕ್ಕೆ ಹೆಮ್ಮೆ: ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ಈಕೆ ಉತ್ತೀರ್ಣ

ಕಡಬ ಟೈಮ್, ರಾಮಕುಂಜ:  ಕೊಯಿಲ ಪಾಣಿಗ ನಿವಾಸಿ ಸಮೀಕ್ಷಾ ಅವರು ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಟಪಾಡಿ ತ್ರಿಷಾ ವಿದ್ಯಾಲಯದ ಬಿ.ಕಾಂ.ವಿದ್ಯಾರ್ಥಿನಿಯಾಗಿರುವ ಸಮೀಕ್ಷಾ 2025ರ ಜನವರಿಯಲ್ಲಿ ನಡೆದ ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.  ಇವರು...

ನಮ್ಮ ಕಡಬಕ್ಕೆ ಹೆಮ್ಮೆ:ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪತ್ರಕರ್ತ ಪಿ.ಬಿ.ಹರೀಶ್ ರೈ ಪುನರಾಯ್ಕೆ

ಕಡಬ ಟೈಮ್ಸ್, ಪ್ರಮುಖ ಸುದ್ದಿ: ಭಾರತದ ಎಲ್ಲ ಭಾಷೆಗಳ ಸಾಹಿತ್ಯ ಕ್ಷೇತ್ರದ ರಾಷ್ಟ್ರೀಯ ಸಂಘಟನೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್  ಇದರ ದ.ಕ.ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪತ್ರಕರ್ತ ಪಿ.ಬಿ.ಹರೀಶ್ ರೈ ಪುನರಾಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಡಾ....

ಕಡಬ: 64 ನೇ ವರ್ಷದ ಏಕಾಹ ಭಜನಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಕಡಬ:ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ 64 ನೇ ವರ್ಷದ ಏಕಾಹ ಭಜನ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಶ್ರೀಕೃಷ್ಣ ಎಂ.ಆ‌ರ್,  ಕಾರ್ಯ ದರ್ಶಿಯಾಗಿ ರಾಮಚಂದ್ರ ಸನಿಲ, ಕೋಶಾಧಿ...

ಕಡಬ: ಯುವತಿಯನ್ನು ಗರ್ಭಿಣಿಯನ್ನಾಗಿಸಿದ ಯುವಕನ ಬಂಧನ ಯಾವಾಗ ?

ಕಡಬ ಟೈಮ್, ಪ್ರಮುಖ ಸುದ್ದಿ:ಅವಿವಾಹಿತ  ಯುವತಿಯೋರ್ವಳು ಗರ್ಭಿಣಿಯಾಗಿರುವ ವಿಚಾರ ಕಡಬ ಠಾಣಾ ವ್ಯಾಪ್ತಿಯ  ಗ್ರಾಮವೊಂದರಿಂದ ತಿಳಿದು ಬಂದಿತ್ತು .ವೈದ್ಯಾಧಿಕಾರಿಗಳು  ಆಕೆಯನ್ನು ಪರೀಕ್ಷಿಸಿ ಬಳಿಕ  ಕಡಬ ಠಾಣೆಗೆ  ಮಾಹಿತಿ ರವಾನಿಸಿ  ಇಂದಿಗೆ 11 ದಿನಗಳಾದರೂ ಯಾವುದೇ...

ನಮ್ಮ ಕಡಬಕ್ಕೆ ಹೆಮ್ಮೆ: ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಿಕ್ಷಿತ್ ಡಿ.ಕೆ

ನಿಕ್ಷಿತ್ ಡಿ.ಕೆ ಕಡಬ:ಸೆ27ರಿಂದ ಸೆ. ರವರೆಗೆ ಬಾಗಲಕೋಟೆಯಲ್ಲಿ ನಡೆದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಇಚ್ಲಂಪಾಡಿ ಗ್ರಾಮದ ನಿಕ್ಷಿತ್ ಡಿ.ಕೆ 400 ಮೀಟರ್ ಓಟ, 200 ಮೀಟರ್ ಓಟ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೈಸೂರಿನ ಜೆ.ಎಸ್.ಎಸ್...

Latest news

- Advertisement -spot_img