34.9 C
Kadaba
Friday, March 14, 2025
- Advertisement -spot_img

AUTHOR NAME

Kadaba Times News

740 POSTS
0 COMMENTS

Viral Video| ಮೇಯಲು ಬಿಟ್ಟ ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ಯುವಕ: ಹಸುವಿನ ದಾಳಿಯಿಂದ ಕಂಗಾಲಾದವನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ ಪೊಲೀಸರು

 ಕಡಬ ಟೈಮ್ಸ್ : ಕುಡಿದ ಮತ್ತಿನಲ್ಲಿ‌ ವ್ಯಕ್ತಿಯೊಬ್ಬ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಅತ್ಯಾಚಾರ ಮಾಡಲು ಹತ್ನಿಸಿದ್ದು, ಕೋಪಗೊಂಡ ಹಸು ಕಾಮುಕನನ್ನು ತಿವಿದು ಎತ್ತಿ ಬಿಸಾಡಿದೆ. ಈ ವಿಡಿಯೋ‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದೇಶದಾದ್ಯಂತ ದಿನದಿಂದ‌‌ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ.  ಕೇವಲ ಹೆಣ್ಣು ಮಕ್ಕಳ ಮೇಲಷ್ಟೆ ಅಲ್ಲದೇ ಕೆಲ ಕಾಮುಕರು ತಮ್ಮ ತೀಟೆ ತೀರಿಸಲು ಮೂಕ ಪ್ರಾಣಿಗಳ ಮೇಲೂ ದೌರ್ಜನ್ಯ   ಎಸಗುತ್ತಿದ್ದಾರೆ ಎನ್ನುವುದಕ್ಕೆ...

ಬೆಳ್ಳಾರೆ ಠಾಣೆಯ ಎಸ್.ಐ ಸುಳ್ಯಕ್ಕೆ ವರ್ಗಾವಣೆ: ನೂತನ ಎಸ್.ಐ ಯಾರು ಗೊತ್ತೇ?

 ಕಡಬ ಟೈಮ್ಸ್ : ಬೆಳ್ಳಾರೆ ಠಾಣೆಯ ಎಸ್.ಐ ಸಂತೋಷ್  ಬಿ.ಪಿ ಅವರನ್ನು ಸುಳ್ಯ ಠಾಣೆಗೆ ವರ್ಗಾಹಿಸಲಾಗಿದ್ದು ನೂತನ  ಎಸ್.ಐ ಆಗಮಿಸಿದ್ದಾರೆ.  ಸುಳ್ಯ ಠಾಣಾ  ಎಸ್‌ಐ ಈರಯ್ಯ ದೂಂತೂರು ಅವರು  ಬೆಳ್ಳಾರೆ ಪೊಲೀಸ್‌ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿ ಖಡಕ್ ಸಬ್ ಇನ್ಸ್‌ಪೆಕ್ಟರ್...

ಪುತ್ತೂರಿನಲ್ಲಿ ನಡೆದ ಘಟನೆ: ಚೂರಿಯಿಂದ ಇರಿದ ಆರೋಪ , ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು

 ಕಡಬ ಟೈಮ್:  ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನಗೆ ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ  ಚೂರಿಯಿಂದ ಇರಿದಿರುವುದಾಗಿ ಆರೋಪಿಸಿ ಪುತ್ತೂರು ಸರಕಾರಿ ಆಸ್ಫತ್ರೆಯಲ್ಲಿ ದಾಖಲಾಗಿದ್ದಾಳೆ. ಆಕೆಯ ಕೈಯಲ್ಲಿ ಗೀರಿದ ಗುರುತು ಕಂಡು ಬಂದಿದೆ. ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿರುವುದರಿಂದ...

ನಕಲಿ ನೋಟ್ ಮುದ್ರಿಸುತ್ತಿದ್ದ ಗ್ಯಾಂಗ್ ನಲ್ಲಿ ಕಡಬದ ವ್ಯಕ್ತಿ: ನಾಲ್ವರು ಅರೆಸ್ಟ್, ನೋಟುಗಳು ವಶಕ್ಕೆ

 ಕಡಬ ಟೈಮ್:  ನಕಲಿ ನೋಟು ಮುದ್ರಿಸುತ್ತಿದ್ದ ಆರೋಪದ ಮೇಲೆ ಮಂಗಳೂರು ನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಅವರಿಂದ 500 ರೂಪಾಯಿ ಮುಖಬೆಲೆಯ 2,13,500 ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸೋಮವಾರ ಬೆಳಗ್ಗೆ ಮಂಗಳೂರಿನ...

ಆಲಂಕಾರು: ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟ ಸೆಕ್ಯುರಿಟಿ ಗಾರ್ಡ್

 ಕಡಬ ಟೈಮ್ಸ್:  ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ಕಚೇರಿಯ ಭದ್ರತಾ ಸಿಬಂದಿಯೊಬ್ಬರು ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟಿರುವುದು ವರದಿಯಾಗಿದೆ.  ಕೊಯಿಲ ಗ್ರಾಮದ ಕೆರೆಕೋಡಿ ನಿವಾಸಿ  ವರದರಾಜ ಶೆಟ್ಟಿ (45) ಅವರು ಕರ್ತವ್ಯನಿರತರಾಗಿದ್ದಾಗಲೇ ಮೃತಪಟ್ಟವರು. ಆ. 17ರಂದು...

Breaking : ಫುಟ್ಬಾಲ್ ಆಟ ವಿಚಾರದಲ್ಲಿ ಎರಡು ಕಾಲೇಜಿನ ವಿದ್ಯಾರ್ಥಿಗಳ ಮಧ್ಯೆ ಗಲಾಟೆ : ಕಿಡ್ನಾಪ್ ಮಾಡಿ ಯದ್ವಾತದ್ವಾ ಹಲ್ಲೆ , ವಿಡಿಯೋ ವೈರಲ್

 ಕಡಬ ಟೈಮ್ಸ್:  ಮಂಗಳೂರಿನ ಎರಡು ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಗಳು ಆಟವಾಡುತ್ತಿದ್ದಾಗ ಪರಸ್ಪರ ವಾಗ್ವಾದ ನಡೆದು  ಬಳಿಕ ಒಂದು ತಂಡದ ವಿದ್ಯಾರ್ಥಿಗಳು ಇನ್ನೊಂದು ತಂಡದ ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್ ಮಾಡಿ ಯದ್ವಾತದ್ವಾ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಈ  ಪ್ರಕರಣ ಸಂಬಂಧಿಸಿದಂತೆ ಇಬ್ಬರನ್ನು...

ಕಡಬ : ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಸಮೀಪದ ಶಾಲಾ ಬಾವಿಯಲ್ಲಿ ಪತ್ತೆ

ಕಡಬ ಟೈಮ್:   ಮನೆಯಿಂದ‌ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹವು ಸಮೀಪದ ಶಾಲಾ ಬಾವಿಯಲ್ಲಿ ಪತ್ತೆಯಾದ ಘಟನೆ ಕಡಬದ ಕೇನ್ಯ ಗ್ರಾಮದಿಂದ ವರದಿಯಾಗಿದೆ. ಬೀದಿಗುಡ್ಡೆ ಸಮೀಪ  ಕೇನ್ಯ ಶಾಲೆಯ ಬಳಿಯ ನಿವಾಸಿ  ಬಾಬು ಪೂಜಾರಿ ಎಂಬವರು ಆ.19 ರ   ‌ ಮುಂಜಾನೆ  ಮನೆಯಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ. ಮನೆಯವರು ಹುಡುಕಾಟ...

Uppinangady station limit: ಕಾರ್ಮಿಕರಾಗಿ ಆಗಮಿಸಿದ್ದ ಕುಟುಂಬದ 14 ರ ಹರೆಯದ ಬಾಲಕಿ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ

ಕಡಬ ಟೈಮ್ಸ್: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ  ಕರಾಯ ಗ್ರಾಮದ ಕೊಂಬೆಟ್ಟಿ ಮಾರು ಎಂಬಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ  ಕುಟುಂಬವೊಂದರ 14 ರ ಹರೆಯದ ಬಾಲಕಿ  ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಆದಿತ್ಯವಾರ...

ವಿಟ್ಲದಲ್ಲಿ ಪಂಪ್ ಕಳ್ಳತನ ಪ್ರಕರಣ: ಕಡಬದ ಕುಂತೂರಿನ ಯುವಕ ಪೊಲೀಸ್ ಬಲೆಗೆ

ವಿಟ್ಲ/ ಕಡಬ : ರಿಪೇರಿಗೆಂದು ತಂದಿರಿಸಿದ್ದ ಬೋರ್‌ ವೆಲ್‌ ಪಂಪ್‌ ಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದು, ಕಡಬದ ಯುವಕನೊಬ್ಬನನ್ನು ಬಂಧಿಸಲಾಗಿದೆ.ಕಡಬ ತಾಲೂಕಿನ ಕುಂತೂರು ಗ್ರಾಮದ ...

Latest news

- Advertisement -spot_img