ಕಡಬ ಟೈಮ್: ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಹಾಸನದ ಮಂಗಳೂರು ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಕಡಬ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳಿಬ್ಬರು ಪ್ರಥಮ ಸ್ಥಾನ ಪಡೆದಿದ್ದಾರೆ.ಪ್ರಾಥಮಿಕ ವಿಭಾಗದ ಏಳನೇ...
ಕಡಬ ಟೈಮ್: ಇಲ್ಲಿನ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾಟದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ಆಲಂಕಾರಿನ ದುರ್ಗಾಂಬ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಲಯ ಮಟ್ಟದ...
ಕಡಬ ಟೈಮ್: ಬೊಳ್ಳಿಮಾರು
ಶ್ರೀ ಆದಿಶಕ್ತಿ ಕೊರಗಜ್ಜ ಕ್ಷೇತ್ರದ ಮೂರು ಸ್ಟೀಲ್ ಕಾಣಿಕೆ ಡಬ್ಬಿಗಳನ್ನು ಆಗಸ್ಟ್ 17ರ ರಾತ್ರಿ ಒಡೆದು
ನಗದು ಕಳವುಗೈದ ಘಟನೆ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಿಂದ ವರದಿಯಾಗಿದೆ.
ಈ
ಬಗ್ಗೆ ದೇವಸ್ಥಾನದ ಧರ್ಮದರ್ಶಿ ವಿಜಯ...
ಕಡಬ ಟೈಮ್ಸ್: ಗೂಡ್ಸ್
ಟೆಂಪೋ ವಾಹನದಲ್ಲಿ ಅಕ್ರಮ
ದನಸಾಗಾಟ ಆಗುತ್ತಿರುವ ಬಗ್ಗೆ
ತಿಳಿದ ಸ್ಥಳೀಯರು
ವಾಹನ ತಡೆದು ಪೊಲೀಸರಿಗೆ
ಒಪ್ಪಿಸಿದ ಘಟನೆ ಸುಳ್ಯದಿಂದ ವರದಿಯಾಗಿದೆ.
ಆ.19ರಂದು
ಈ ಘಟನೆ ನಡೆದಿದ್ದು ವಾಹನದಲ್ಲಿ ಒಂದು
ಹಸು ಮತ್ತು ಒಂದು ದನ ಇದ್ದು ಪಿರಿಯಾಪಟ್ಟಣ
ಕಡೆಗೆ ಕೊಂಡೆಯ್ಯುತ್ತಿದ್ದರು ಇಂದು ತಿಳಿದು...
ಕಡಬ ಟೈಮ್ಸ್: ಬೆಂಗಳೂರಿನ
ಕನ್ನಡ ಸಾಹಿತ್ಯ
ಪರಿಷತ್ತು ಕುವೆಂಪು ಸಭಾಂಗಣದಲ್ಲಿ ಚೇತನ
ಫೌಂಡೇಷನ್ ಮತ್ತು ಕಾವ್ಯಶ್ರೀ ಟ್ರಸ್ಟ್ ಇವರ
ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಂದೇ
ಮಾತರಂ ಕಾರ್ಯಕ್ರಮದಲ್ಲಿ ಯುವ ಸಾಹಿತಿ ಕೇಶವ
ನೆಲ್ಯಾಡಿಯವರಿಗೆ ಕಾವ್ಯ
ಚೇತನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಿಶ್ವ
ದಾಖಲೆಗಾಗಿ ಏಕಕಾಲಕ್ಕೆ ಸಾವಿರಾರು ಕವಿಗಳಿಂದ ವಾಟ್ಸಾಪ್ ಗುಂಪಿನಲ್ಲಿ...
ಕುಕ್ಕೆ
ಸುಬ್ರಹ್ಮಣ್ಯ : ಪ್ರಕೃತಿಯನ್ನು
ವ್ಯವಹಾರದ ದೃಷ್ಟಿಯಲ್ಲಿ ನೋಡದೆ ಆಧ್ಯಾತ್ಮಿಕ ನೆಲೆಯಲ್ಲಿ ನೋಡಿದಾಗ ಮತ್ತು ಅದನ್ನು ಗೌರವಿಸಿದಾಗ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆ
ಜಿಲ್ಲಾ ಪ್ರಮುಖ ಮಾಧವ ಚಾಂತಾಳ ಹೇಳಿದ್ದಾರೆ
ಅವರು
ಆ.20ರಂದು ಕುಮಾರಧಾರ...
ಕಡಬ ಟೈಮ್: ಮಂಗಳೂರು
ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಆ.21ರಂದು ಕಡಬ ತಾಲೂಕು ಕಚೇರಿಯಲ್ಲಿ ಜನ ಸಂಪರ್ಕ ಸಭೆ
ನಡೆಸಲಿದ್ದಾರೆ.
ಸರ್ಕಾರಿ
ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೇ ತೊಂದರೆ ನೀಡುತ್ತಿರುವ...
ಕಡಬ:
ಮಂದಿರ, ಮಸೀದಿ, ಚರ್ಚ್ ಈ ಮೂರು ಧಾರ್ಮಿಕ ಕೇಂದ್ರಗಳಿರುವ ಕೋಡಿಂಬಾಳದಲ್ಲಿ ಈ ಬಾರಿಯ 78ನೇ ಸ್ವಾತಂತ್ರೋತ್ಸವವನ್ನು ಇಲ್ಲಿನ ಯುವಕರ ತಂಡ ಊರಿನ ಹಬ್ಬದಂತೆ ಆಚರಿಸಿ
ಸಂಭ್ರಮಿಸಿದೆ.
ಕೋಡಿಂಬಾಳ
ಪೇಟೆಯಲ್ಲಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ, ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ,...
ಕಡಬ ಟೈಮ್ಸ್: ಧರ್ಮಸ್ಥಳ
ಠಾಣಾ ವ್ಯಾಪ್ತಿಯ ಉಜಿರೆ ಸಮೀಪದ ಬೆಳಾಲು ಎಂಬಲ್ಲಿ ಹಾಡಹಗಲೇ ಮನೆಯ
ಅಂಗಳದಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆ.20ರಂದು ಸಂಜೆ ವರದಿಯಾಗಿದೆ.
ನಿವೃತ್ತ
ಶಿಕ್ಷಕ ಬಾಲಕೃಷ್ಣ ಭಟ್(83) ಕೊಲೆಯಾದ ವ್ಯಕ್ತಿ. ಇವರ ತಲೆಯ
ಭಾಗಕ್ಕೆ ಕಲ್ಲು ಹಾಕಿ...
ಕಡಬ
ಟೈಮ್ಸ್ :ಬಜರಂಗದಳದಲ್ಲಿ ಸಕ್ರಿಯನಾಗಿದ್ದ ಯುವಕನೊಬ್ಬ ಮರವೊಂದಕ್ಕೆ ಕೇಸರಿ ಶಾಲು ಬಿಗಿದು ನೇಣು ಹಾಕಿಕೊಂಡ ಬಗ್ಗೆ ವರದಿಯಾಗಿದೆ.
ಪುತ್ತೂರು
ತಾಲೂಕು ಕೆಯ್ಯೂರು ಗ್ರಾಮದ ಉದ್ದಳೆ ನಿವಾಸಿ ಸಚಿನ್ ಕೆಯ್ಯೂರು ಆತ್ಮಹತ್ಯೆ ಮಾಡಿಕೊಂಡವರು.
ಕೊಯ್ಯೂರು
ಘಟಕದ ಸುರಕ್ಷಾ ಪ್ರಮುಖ್ ಆಗಿ ಜವಾಬ್ದಾರಿ...