27.2 C
Kadaba
Friday, March 14, 2025
- Advertisement -spot_img

AUTHOR NAME

Kadaba Times News

740 POSTS
0 COMMENTS

ಕಡಬದ ಕೊಯಿಲ ಗುಡ್ಡದಲ್ಲಿ ರೀಲ್ಸ್ ಗಾಗಿ ಘನ ವಾಹನದಲ್ಲಿ ಡ್ರಿಫ್ಟಿಂಗ್ ಹುಚ್ಚಾಟ: ಪ್ರಶ್ನಿಸಲು ಹೋದವರಿಗೆ ಧಮ್ಕಿ,ಪೊಲೀಸ್ ಎಂಟ್ರಿ

 ಕಡಬ ಟೈಮ್:  ಕಡಬ/ಕೊಯಿಲ:  ಪಶು ಸಂಗೋಪನ ಇಲಾಖೆಗೆ ಸೇರಿದ ಕೊಯಿಲ ಜಾನುವಾರು ತಳಿ ಸಂವರ್ಧನ ಕೇಂದ್ರದ ವಿಶಾಲವಾದ ಹುಲ್ಲುಗಾವಲಿನ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇದೀಗ ಹಸುರು ಹುಲ್ಲು ಚಿಗುರಿ ಸುಂದರವಾಗಿ ಕಂಗೊಳಿಸುವ ಇಲ್ಲಿನ ನಿಷೇಧಿತ ಪ್ರದೇಶದಲ್ಲಿ...

ಕಡಬಪೇಟೆಯ ಹೃದಯ ಭಾಗದಲ್ಲಿರುವ ಭೂತ ಬಂಗಲೆಯಲ್ಲಿ ನಿತ್ಯ ಅಂದರ್ ಬಾಹರ್ !

 ಕಡಬಟೈಮ್ :  ಸಂಪೂರ್ಣ ಶಿಥಿಲಗೊಂಡಿರುವ  ಕಡಬದ ಪ್ರವಾಸಿ ಬಂಗಲೆ ಅಕ್ರಮ ಚಟುವಟಿಕೆಯ ತಾಣವಾಗಿ ಬದಲಾಗಿದೆ.  ಇಲ್ಲಿ ನಿತ್ಯ ಅಂದರ್ ಬಾಹರ್ ಆಡುತ್ತಿದ್ದು ಮಂಗಳವಾರ ಪೊಲೀಸರು ಬರುತ್ತಿದ್ದಂತೆ ಎಸ್ಕೇಪ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಕಂಡೊಡನೆ ಇಸ್ಪೆಟ್ ಆಟದಲ್ಲಿ ನಿರತರಾಗಿದ್ದವರು...

Facebook Scam: ಫೇಸ್‌ಬುಕ್​ನಲ್ಲಿ ಚಾಟಿಂಗ್ ಮಾಡಿ ಅರ್ಚಕನಿಗೆ ಲಕ್ಷ ರೂ ಪಂಗನಾಮ ಹಾಕಿದ 20ರ ಲೇಡಿ

 ಕಡಬ ಟೈಮ್ಸ್ :  60 ವರ್ಷದ ಅರ್ಚಕನ ಜೊತೆ ಚಾಟಿಂಗ್ ಮಾಡಿದ ಯುವತಿ ಚೀಟಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ.  ಫೇಸ್‌ಬುಕ್​ನಲ್ಲಿ ಪರಿಚಯವಾಗಿದ್ದ ಯುವತಿ,  ಮಂಡ್ಯದ ಪಾಂಡವಪುರ ಮೂಲದ ಅರ್ಚಕನಿಗೆ ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾಳೆ.   ಮಂಡ್ಯದ ಪಾಂಡವಪುರದ...

ಖಾಲಿ ಪುಸ್ತಕ ಇಟ್ಟು ಏನು ಮಾಡುತ್ತೀರಿ?:ಕಡಬದಲ್ಲಿಅಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಪೊಲೀಸ್

 ಕಡಬ ಟೈಮ್:  ಕಡಬದಲ್ಲಿ ಲೋಕಾಯುಕ್ತ ಸಾರ್ವಜನಿಕ ಜನಸಂಪರ್ಕ ಸಭೆಯ ಬಳಿಕ  ತಾಲೂಕು ಆಡಳಿತ ಸೌಧದ ಪ್ರತಿ ಇಲಾಖಾ ಕಚೇರಿಗೆ ಭೇಟಿ ನೀಡಿದ ಲೋಕಾಯುಕ್ತ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ನಟರಾಜ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಬ್ಬಂದಿಗಳ ಕ್ಯಾಶ್ ರಿಜಿಸ್ಟರ್ ಯಾಕೆ ಮಾಡುತ್ತಿಲ್ಲ,  ಖಾಲಿ...

ಐವನ್ ವಿರುದ್ದ ಪ್ರಕರಣ ದಾಖಲಿಸಲು ಪೊಲೀಸರಿಗೆ 24 ಗಂಟೆಗಳ ಗಡುವು ನೀಡಿದ ಬಿಜೆಪಿ ಯುವ ಮೋರ್ಚಾ

 ಕಡಬ ಟೈಮ್ಸ್: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವಿರುದ್ದ ಪ್ರಕರಣ ದಾಖಲಿಸಲು ಬಿಜೆಪಿ ಯುವ ಮೋರ್ಚಾ ಪೊಲೀಸರಿಗೆ 24 ಗಂಟೆಗಳ ಗಡುವು ನೀಡಿದೆ. ಎಫ್ ಐ ಆರ್ ದಾಖಲಿಸಬೇಕು ಎಂದು ಒತ್ತಾಯಿಸಲು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಆ.21ರ...

ಸುಬ್ರಹ್ಮಣ್ಯ ಗೇಟ್, ಪಂಜ, ಬಳ್ಪ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಉಪ ವಲಯಾರಣ್ಯಾಧಿಕಾರಿ ನಿಧನ

 ಕಡಬ ಟೈಮ್: ಅರಣ್ಯ ಇಲಾಖೆಯ ನಿವೃತ್ತ ಉಪ ವಲಯಾರಣ್ಯಾಧಿಕಾರಿ ಶಾಂತಿಗೋಡು ಗ್ರಾಮದ ವೀರಮಂಗಲ ಗುತ್ತು ನಿವಾಸಿ  ಪದ್ಮನಾಭ ಗೌಡರವರು ಅಸೌಖ್ಯದಿಂದ ಆ.20ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅರಣ್ಯ ಇಲಾಖೆಯಲ್ಲಿ ಅರಣ್ಯ ಪಾಲಕರಾಗಿ ನೇಮಕಗೊಂಡು ನಂತರ ಉಪವಲಯಾರಣ್ಯಾಧಿಕಾರಿಯಾಗಿ ಪದೋನ್ನತಿ ಪಡೆದಿದ್ದರು. ಸುಳ್ಯ, ಪಂಜ, ಬಳ್ಪ,...

ಕಡಬದಲ್ಲಿ ರಾಜರೋಷವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಿಢೀರ್ ಪೊಲೀಸರ ದಾಳಿ: ಕೋಳಿ ಜೊತೆಗೆ ಎದ್ದು ಬಿದ್ದು ಓಡಿ ಪರಾರಿಯಾದವರೆಷ್ಟು?

 ಕಡಬ ಟೈಮ್:  ಕೋಳಿ ಅಂಕ ಕಾನೂನು ಬಾಹಿರ ವಾಗಿದ್ದು, ಕೋಳಿ ಅಂಕ ನಡೆಸುವುದಕ್ಕಾಗಿ ಪೊಲೀಸ್‌ ಠಾಣೆಗಳಲ್ಲಿ ಅನುಮತಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇಂತಹ ಅಕ್ರಮ ಚಟುವಟಿಕೆಗಳು ನಡೆಸುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು...

Big update today: ಕಾಂಗ್ರೆಸ್​ ಪ್ರತಿಭಟನೆ ಬೆನ್ನಲ್ಲೇ ರಾಜ್ಯಪಾಲರಿಗೆ Z ಕೆಟಗರಿಯ ಸೆಕ್ಯೂರಿಟಿ, ಬುಲೆಟ್ ಪ್ರೂಫ್​ ಕಾರು

 ಕಡಬ ಟೈಮ್: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ರಾಜ್ಯಾದ್ಯಂತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದೀಗ ಇದರ...

ಕಡಬದ ಶಿರಾಡಿ ಗ್ರಾಮದಲ್ಲಿ ಕೃಷಿಕರೊಬ್ಬರ ತೋಟಕ್ಕೆ ನುಗ್ಗಿ ಹಲವು ಅಡಕೆ ಗಿಡಗಳನ್ನು ನಾಶಪಡಿಸಿದ ಕಾಡಾನೆ

 ಕಡಬ ಟೈಮ್, ನೆಲ್ಯಾಡಿ: ಕಡಬ ತಾಲೂಕಿನ ಅರಣ್ಯ ಪ್ರದೇಶದಲ್ಲಿರುವ ಕೃಷಿ ತೋಟಗಳಿಗೆ ಕಾಡಾನೆಗಳು ಆಗಾಗ ಬಂದು ಕೃಷಿಗೆ ಹಾನಿಯುಂಟು ಮಾಡುತ್ತಿದೆ. ಇದೀಗ ಶಿರಾಡಿ ಗ್ರಾಮದ ಕೃಷಿಕರೊಬ್ಬರ ತೋಟಕ್ಕೆ ನುಗ್ಗಿ ಹಲವು ಅಡಕೆ ಮರಗಳನ್ನು ಹಾನಿ ಗೊಳಿಸಿದ ಬಗ್ಗೆ...

ಕೌಡಿಚ್ಚಾರು ಬಳಿ ಸ್ಕೂಟರ್ ಸವಾರನ ಮೇಲೆ ಏಕಾಏಕಿ ಕಾಡು ಹಂದಿ ದಾಳಿ:ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

 ಕಡಬ ಟೈಮ್ಸ್: ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ಮಂಗಳವಾರ ಬೆಳಗ್ಗೆ ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ಸ್ಕೂಟರ್‌ ಸವಾರ ಗಾಯಗೊಂಡ ಘಟನೆ ವರದಿಯಾಗಿದೆ. ಕುಂಬ್ರ ಪೆಟ್ರೋಲ್‌ ಬಂಕ್‌ನ ಮ್ಯಾನೇಜರ್‌ ಆಗಿರುವ ಧನುಷ್‌ ಗಾಯಗೊಂಡವರು. ಮುಂಜಾನೆ ಸ್ಕೂಟರ್‌ನಲ್ಲಿ ಕಚೇರಿಗೆ...

Latest news

- Advertisement -spot_img