ಸವಣೂರು:
ಬಸ್ ನಿಲ್ಲಿಸಿಲ್ಲವೆಂದು ತಗಾದೆ ತೆಗೆದು
ಸರ್ಕಾರಿ ಬಸ್ ಚಾಲಕನ ಜೊತೆ ಉಡಾಫೆಯಾಗಿ ಮಾತಿಗಿಳಿದು ಹಲ್ಲೆಗೆ ಮುಂದಾದ ವ್ಯಕ್ತಿಯ ವಿರುದ್ದ
ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.23
ರಂದು ಕೆ.ಎಸ್.
ಆರ್.ಟಿ.ಸಿ. ಪುತ್ತೂರು
ಘಟಕದಲ್ಲಿ ಚಾಲಕನಾಗಿ
ಕರ್ತವ್ಯ ನಿರ್ವಹಿಸಿಕೊಂಡಿರುವ ಭರತ್ ಎಂಬವರು ಬಸ್ಸನ್ನು
ಚಲಾಯಿಸಿಕೊಂಡು ಕುದ್ಮಾರು...
ಕಡಬ:
ಹೆದ್ದಾರಿ ಬದಿ ತ್ಯಾಜ್ಯ
ಎಸೆದು ಹೋದ ಆಟೋ
ಚಾಲಕನಿಗೆ ಕುಟ್ರುಪಾಡಿ
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಂಡ ವಿಧಿಸಿ ಎಚ್ಚರಿಕೆ ನೀಡಿದ ಘಟನೆ
ಶುಕ್ರವಾರ ನಡೆದಿದೆ.
ಆಟೋದಲ್ಲಿ
ಬಂದ ಉಪ್ಪಿನಂಗಡಿ ಮೂಲದ ಆಟೋ ಚಾಲಕ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಟ್ರುಪ್ಪಾಡಿ ಗ್ರಾ.ಪಂ....
ಕಡಬ ಟೈಮ್: ಯುವತಿಯೋರ್ವಳ
ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆರೋಪ ಉಡುಪಿ ಜಿಲ್ಲೆಯ ಕಾರ್ಕಳ ನಗರ ಠಾಣೆ ವ್ಯಾಪ್ತಿಯಲ್ಲಿ ಕೇಳಿ ಬಂದಿದೆ.
ಕುಕ್ಕುಂದೂರು
ಗ್ರಾಮದ 21ರ ವಯಸ್ಸಿನ ಯುವತಿಗೆ
ಅನ್ಯಕೋಮಿನ ಮೂವರು ಯುವಕರು ಅಮಲು ಪದಾರ್ಥ ನೀಡಿ ಆಕೆಯ ಮೇಲೆ...
ಸವಣೂರು:
ಬಸ್ ನಿಲ್ಲಿಸಿಲ್ಲವೆಂದು
ಗುತ್ತಿಗೆ ಆಧಾರದಲ್ಲಿ ನೇಮಕವಾದ ಬಸ್
ಚಾಲಕನಿಗೆ ಕೆಎಸ್ಆರ್
ಟಿಸಿ ಸಿಬ್ಬಂದಿಯೇ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ಸವಣೂರಿನಲ್ಲಿ ನಡೆದಿದೆ.
ಸವಣೂರು
ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕೆಎಸ್ ಆರ್ ಟಿಸಿ ಅಧಿಕಾರಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ಬಸ್...
ಕಡಬ ಟೈಮ್: ತುಳುನಾಡಿನ
ಮೂಲ ದೇವರಾದ ಬಿರ್ಮೆರೆ ದಿವ್ಯ ಸಾನಿಧ್ಯ ಮತ್ತು ಮೊಗೇರ ದೈವಗಳಾದ ಮುದ್ದ ಕಳಲರು ಐಕ್ಯವಾದ ಪುಣ್ಯ ಸ್ಥಳವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮ
ಪಂಚಾಯತ್ ವ್ಯಾಪ್ತಿಯ ಬಿರ್ಮೆರೆ ಗುಂಡ...
ಕಡಬ:
ಇಲ್ಲಿನ ಇಚ್ಲಂಪಾಡಿ ಗ್ರಾಮದ ನೇರ್ಲ
ಸರಕಾರಿ ಉನ್ನತ್ತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ
ಚೆರ್ರಿಲರ್ನ್, ಇ-ಲರ್ನಿಂಗ್ ತಂತ್ರಜ್ಞಾನ
ಅಳವಡಿಸಲಾಗಿದೆ.
ಮಂಗಳೂರಿನ
ತಿರುಮಲ ಎಂಟರ್‌ಪ್ರೈಸಸ್‌ನವರ ಸಹಯೋಗದೊಂದಿಗೆ ಉಚಿತವಾಗಿ ಅಳವಡಿಸಲಾಗಿದ್ದು ಚೆರ್ರಿಲರ್ನ್‌ನ ಸಿಇಒ ಶ್ರೀನಿಧಿ
ಭಟ್ ಉದ್ಘಾಟಿಸಿದ್ದಾರೆ.
ಚೆರ್ರಿಲರ್ನ್
ಎಂಬುವುದು ವಿದ್ಯಾರ್ಥಿಗಳಿಗೆ ಪಠ್ಯದ ವಿಷಯವನ್ನು ಮನೆಯಲ್ಲಿ ತಮ್ಮ ಸ್ಮಾರ್ಟ್ ಫೋನ್‌ನಿಂದ ಅನಿಮೇಟೆಡ್...
ಕಡಬ ಟೈಮ್ಸ್ : ಹತ್ತನೇ
ತರಗತಿ ಓದುತ್ತಿರುವ ಬಾಲಕನೊಬ್ಬ ಓದಿನ ಜೊತೆಗೆ ಕಸಿ ಕಟ್ಟು (ಗ್ರಾಫ್ಟಿಂಗ್)ವುದರಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ದಕ್ಷಿಣ
ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಗತಿಪರ ಕೃಷಿಕ ಅನಿಲ್ ಬಳಂಜ ಮತ್ತು ಶೈಲಜ...
ಕಡಬ:
ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯಲ್ಲಿ
ಮುಂದಿನ
ಒಂದು ವರ್ಷಗಳ ಕಾಲ ಹಸಿ ಮೀನು ಮಾರಾಟ ಮಾಡುವ ಸಲುವಾಗಿ ಗ್ರಾ.ಪಂ ಕಚೇರಿಯಲ್ಲಿ
ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ದಾಖಲೆ ಮೊತ್ತಕ್ಕೆ ಬಿಡ್ ಆಗಿದೆ.
ಗ್ರಾ.ಪಂ
ವ್ಯಾಪ್ತಿಯಲ್ಲಿ ಮೀನು
ಮಾರಾಟ ಮಾಡಲು ಹಕ್ಕುಸ್ವಾಮ್ಯಕ್ಕಾಗಿ ಬಹಿರಂಗ ಹರಾಜು...
ಕಡಬ ಟೈಮ್: ಸುಳ್ಯದ ಸಂಪಾಜೆ ಗ್ರಾಮದ ದೊಡ್ಡಡ್ಕ
ಸಮೀಪ ಕಾರೊಂದು ನಿಯಂತ್ರಣ ತಪ್ಪಿ ರಬ್ಬರ್ ತೋಟಕ್ಕೆ ಪಲ್ಟಿಯಾಗಿದ್ದು,
ಗಂಭೀರ ಗಾಯಗೊಂಡ ಕಾರು ಚಾಲಕ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ
ಮೃತಪಟ್ಟಿದ್ದಾರೆ.
ವಿರಾಜಪೇಟೆಯ
ಗಣೇಶ್ ಎಂಬವರು ಮೃತಪಟ್ಟವರು. ತಮ್ಮ ಪುತ್ರನನ್ನು
ಮಂಗಳೂರಿನ ಏರ್‌ಪೋರ್ಟ್‌ಗೆ ಬಿಟ್ಟು...