24.5 C
Kadaba
Sunday, March 16, 2025
- Advertisement -spot_img

AUTHOR NAME

Kadaba Times News

740 POSTS
0 COMMENTS

ಟೈಲರ್ ಅಂಗಡಿಗೆ ಹೋಗುತ್ತಿದ್ದ ಯುವತಿಗೆ ಕಿರುಕುಳ: ಯುವಕನನ್ನು ಬಂಧಿಸಿದ ಪೊಲೀಸರು

 ಕಡಬ ಟೈಮ್:  ಯುವತಿಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ ಆರೋಪದಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಮೂಡಬಿದಿರೆ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ.  ಇರುವೈಲಿನ ಅರ್ಷದ್ ಎಂಬಾತ ಬಂಧಿತ ಯುವಕ.  ಆ.29ರಂದು ಸಂಜೆ ಯುವತಿಯು  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಹಪಾಠಿಯಾಗಿದ್ದ...

ಗೋವಿನ ಮೇಲಿನ ವಿಶೇಷ ಕಾಳಜಿ: ಸುಳ್ಯದಿಂದ ಮಲೆನಾಡು ಗಿಡ್ಡ ತಳಿಯ ಗೋವು ಕೊಂಡೊಯ್ದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ

ಸುಳ್ಯ: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಗೋವಿನ ಮೇಲಿನ ವಿಶೇಷ ಕಾಳಜಿಯಿಂದ ಮಲೆನಾಡು ಗಿಡ್ಡ ತಳಿಯ ಗೋವನ್ನು ಸುಳ್ಯದಿಂದ ಬೆಂಗಳೂರಿಗೆ ಕೊಂಡೊಯ್ದಿದ್ದಾರೆ. ಅವರು ಮಲೆನಾಡು ಗಿಡ್ಡ ತಳಿಯ...

Bhat N Bhatt YouTube Channel: ಸುದರ್ಶನ್ ಭಟ್ ಕೈ ಹಿಡಿಯಲಿರುವ ಕಡಬದ ಯುವತಿ -ಶೀಘ್ರವೇ ಜೋಡಿ ದಾಂಪತ್ಯ ಜೀವನಕ್ಕೆ

 ಕಡಬ ಟೈಮ್ಸ್: ದಕ್ಷಿಣ ಭಾರತದ ಪ್ರಸಿದ್ಧ  ಅಡುಗೆಗಳೆಲ್ಲ ನಿಮಗೆ  ಈ ಯುಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ. ದೇಶ ಮಾತ್ರವಲ್ಲ ವಿದೇಶದಲ್ಲೂ ಪ್ರಸಿದ್ಧಿ ಪಡೆದಿರುವ ಅಡುಗೆ ಚಾನೆಲ್ ಗಳಲ್ಲಿ ಭಟ್ ಎನ್ ಭಟ್ ಚಾನೆಲ್ ಸೇರಿದೆ. ಸುದರ್ಶನ್ ಭಟ್ಅವರ ಎಂಗೇಜ್ಮೆಂಟ್ ಫೋಟೋಲುಂಗಿಯುಟ್ಟು, ತಲೆಗೆ ಮುಂಡಾಸ ಕಟ್ಟಿ, ಅಪ್ಪಟ...

ಸುಬ್ರಹ್ಮಣ್ಯ ಯುವತಿ ಏರ್ ಪೋರ್ಟ್ ನಿಂದ ನಾಪತ್ತೆ ಪ್ರಕರಣ :ಪತ್ತೆ ಹಚ್ಚಿದ ಪೊಲೀಸರು

ಕಡಬ ಟೈಮ್ಸ್, ಸುಬ್ರಹ್ಮಣ್ಯ: ಕೊಲ್ಲಮೊಗ್ರ ಗ್ರಾಮದ  ಯುವತಿಯೋರ್ವಳು ಶುಕ್ರವಾರ  ನಾಪತ್ತೆಯಾದ ಘಟನೆ ವರದಿಯಾದ ಬೆನ್ನಲ್ಲೇ ಪ್ರಕರಣವನ್ನು ಫೋಲೀಸರು ಭೇದಿಸಿದ್ದಾರೆ.BANGALURU AIRPORT ಬೆಂಗಳೂರಿನ ಏರ್ ಪೋರ್ಟ್ ನಿಂದ ಯುವತಿ ನಾಪತ್ತೆಯಾದ ಬಗ್ಗೆ ಮನೆಯವರು ಪೋಲೀಸರಿಗೆ ದೂರು ನೀಡಿದ್ದರು....

Soujanya murder case: ಸೌಜನ್ಯ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣ : ಮೂರು ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್

 ಕಡಬ ಟೈಮ್:  ಸೌಜನ್ಯ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ನ್ಯಾ.ಜೆ.ಎಂ.ಖಾಜಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ  ಇಂದು ಮಹತ್ವದ ತೀರ್ಪು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಅರ್ಜಿಗಳನ್ನು ಹೈಕೋರ್ಟ್   ವಜಾಗೊಳಿಸಿದೆ. ಸೆಷನ್ಸ್ ಕೋರ್ಟ್ ತೀರ್ಪು...

ನೆಲ್ಯಾಡಿ ವಿವಿ ಘಟಕ ಕಾಲೇಜಿನಲ್ಲಿ ಉದ್ಯೋಗ ನೋಂದಣಿ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ನೆಲ್ಯಾಡಿ: ಇಲ್ಲಿನ ವಿಶ್ವ ವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ  ಉದ್ಯೋಗ ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನ' ಕಾರ್ಯಕ್ರಮದಡಿ ತರಬೇತಿ ಕಾರ್ಯಕ್ರಮವು  ಆ.28ರಂದು ನಡೆಯಿತು. ಶ್ರೀಮತಿ ಮಂಜೂಷ ಅವರು ಕಾರ್ಯಕ್ರಮ ನಡೆಸಿಕೊಡುತ್ತಿರುವುದುಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ  ಕೌನ್ಸಿಲರ್ ಕಂ ಟ್ರೈನರ್  ಶ್ರೀಮತಿ ಮಂಜೂಷ ಅವರು...

ಕಡಬ ತಾಲೂಕು ಮೊಗೇರ ಸಂಘ ಅಸ್ತಿತ್ವಕ್ಕೆ: ವಿವಿಧ ಪದಾಧಿಕಾರಿಗಳ ಆಯ್ಕೆ

 ಕಡಬ: ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಮೊಗೇರ ಸಂಘ ವಿವಿಧ ತಾಲೂಕಿನಲ್ಲಿ ಕಾರ್ಯಾಚರಿಸುತ್ತಿದ್ದು ಕಡಬ ತಾಲೂಕಿಗೂ ವಿಸ್ತರಣೆಗೊಂಡಿದೆ. ಆ.25ರಂದು ಕಡಬದ ಶ್ರೀ ದುರ್ಗಾಂಬಿಕ ದೇವಸ್ಥಾನದ ಸಭಾಂಗಣದಲ್ಲಿ  ನಡೆದ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ದುರ್ಗಾಂಬಿಕ ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯ ದೃಶ್ಯನೂತನ ಅಧ್ಯಕ್ಷರಾಗಿ ಶಶಿಧರ್...

ಕಡಬ: ರಾತ್ರಿ ವೇಳೆ ಮನೆಯ ಸಾಕು ನಾಯಿಗಳು ನಾಪತ್ತೆ:ಚಿರತೆಯೇ ಎಳೆದೊಯ್ದಿದಿರುವ ಶಂಕೆ

 ಕಡಬ:  ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಮನೆಯ ಬಳಿಯಿಂದ ಸಾಕು ನಾಯಿಗಳು ನಾಪತ್ತೆಯಾಗಿದ್ದು,  ಚಿರತೆಯೇ  ಎಳೆದೊಯ್ದಿದೆ ಎನ್ನುವ ಶಂಕೆ ಮೂಡಿದೆ.  ಕೋಡಿಂಬಾಳ ಬಳಿಯ ಪುಳಿಕುಕ್ಕು, ಪಂಜ, ನೇರಳ ಪರಿಸರದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಾಂದರ್ಭಿಕ ಚಿತ್ರಪಂಜ ಬಳಿಯ ಕರುಂಬು ನೆಕ್ಕಿಲ...

ಸವಣೂರಿನ ಪುಣ್ಚಪ್ಪಾಡಿಯಲ್ಲಿ 1843ನೇ ಮದ್ಯವರ್ಜನಾ ಶಿಬಿರ : ಪ್ರಯೋಜನ ಪಡೆದುಕೊಂಡವರೆಷ್ಟು?

ಕಡಬ ಟೈಮ್, ಸವಣೂರು :  ಇಲ್ಲಿನ ಪುಣ್ಚಪ್ಪಾಡಿ ನೇರೋಳ್ತಡ್ಕ ವಿನಾಯಕ ನಗರ  ಶ್ರೀ ಗೌರಿ ಸದನ ಸಭಾಂಗಣದಲ್ಲಿ ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ಇದರ ಮುಂದಾಳತ್ವದಲ್ಲಿ ಆ.22 ರಿಂದ ಆ.29ರವರೆಗೆ   1843 ನೇ ಮದ್ಯವರ್ಜನ ಶಿಬಿರ ನಡೆದಿದ್ದು  ಆ.29ರಂದು ಸಮಾರೋಪ...

ಮನೆಯಲ್ಲಿ ಅನುಮಾನಸ್ಪದ ಚಟುವಟಿಕೆ ಶಂಕೆ : ಸಾರ್ವಜನಿಕ ದೂರಿನ ಮೇರೆಗೆ ಪೊಲೀಸ್‌ ದಾಳಿ

 ಕಡಬ ಟೈಮ್:  ಮನೆಯೊಂದಕ್ಕೆ ದಿಢೀರ್‌ ದಾಳಿ ನಡೆಸಿದ ಪುತ್ತೂರು ನಗರ ಠಾಣೆ ಪೊಲೀಸರು ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದ ಘಟನೆ  ಪುತ್ತೂರು ನಗರದ ಹೊರವಲಯ ಬನ್ನೂರಿನಲ್ಲಿ ಆ 29 ರಂದು ಸಂಜೆ ನಡೆದಿದೆ. ಪುತ್ತೂರು ನಗರ ಠಾಣೆಯ ಪೊಲೀಸರು...

Latest news

- Advertisement -spot_img