ಕುಕ್ಕೆಸುಬ್ರಹ್ಮಣ್ಯ
: ಆದಾಯ ಗಳಿಕೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿರುವ ಕುಕ್ಕೆ
ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ಪ್ರಮುಖ ರಾಜ್ಯ
ರಸ್ತೆ ( ಕುಮಾರಧಾರ- ಕೈಕಂಬ) ಯಲ್ಲಿ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿದ್ದು
ವಾಹನ ಸವಾರರು ಈ ಗುಂಡಿಗಳನ್ನು ಅಳತೆ ಮಾಡುವ ಮೂಲಕ
ಅಧಿಕಾರಿಗಳ ಗಮನ...
ಕಡಬ : ಕಡಬ-ಸುಳ್ಯ
ಉಭಯ ತಾಲೂಕಿನ ಸುತ್ತಮುತ್ತಲಿನ ವ್ಯಾಪ್ತಿಯಲ್ಲೆ ಕೆಲ ದಿನಗಳಿಂದ ಮತ್ತೆ ಮಳೆ ಮುಂದುವರಿದಿದ್ದು, ಎಡಮಂಗಲ ಸಮೀಪದಲ್ಲಿ ಮೋರಿ ಮಣ್ಣು ಕುಸಿದು ಸಂಪರ್ಕ ಕಡಿತಗೊಂಡಿದೆ.ಕುಸಿದಿರುವ ರಸ್ತೆಆ. 13 ರಂದು ಸುರಿದ ರಣಭೀಕರ ಮಳೆಗೆ...
ಕೊಕ್ಕಡ: ಮಳೆ ಬಂದ ಕಾರಣ ಅಂಗಡಿಯ ಜಗಲಿಯಲ್ಲಿ ಕುಳಿತ ಪರಿಶಿಷ್ಟ ಸಮುದಾಯದ ವೃದ್ದನ ಮೇಲೆ ಅಂಗಡಿ ಮಾಲಿಕ ಜಾತಿ ನಿಂದನೆ ಮಾಡಿ ಮರದ ರೀಪಿನಿಂದ ಹಲ್ಲೆ ನಡೆಸಿದ ಘಟನೆ ಸೆ.2ರಂದು ನಡೆದಿದ್ದು ಈ...
ಜಾಹೀರಾತು ಸುದ್ದಿ: ಕಡಬದಲ್ಲಿ ಕಾರ್ಯಾಚರಿಸುತ್ತಿರುವ ಜನರಲ್ ಇನ್ಶೂರೆನ್ಸ್ ಕೇಂದ್ರದಲ್ಲಿ ಕೆಲಸ ಮಾಡಲು ಕಂಪ್ಯೂಟರ್
ತಿಳಿದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಉತ್ತಮ ವೇತನದೊಂದಿಗೆ ಇನ್ಶೂರೆನ್ಸ್ ಮೇಲೆ
ಉತ್ತಮ ಕಮಿಷನ್ ನೀಡಲಾಗುವುದು . ಕಡಬ ಆಸುಪಾಸಿನವರಿಗೆ ಮೊದಲ ಆದ್ಯತೆ ಯಾಗಿದೆ. ನೇರವಾಗಿ ಪೋನ್...
ಉಪ್ಪಿನಂಗಡಿ:
ಪತ್ನಿಯಾದವಳಿಗೆ ಗಂಡನೊಂದಿಗೆ ಭಿನ್ನಾಭಿಪ್ರಾಯ ಮೂಡುವುದು, ಹೊಂದಾಣಿಕೆಯ ಜೀವನ ಕಷ್ಟವಾಗುವುದು ಸಹಜ. ಆದರೆ ಎಷ್ಟೇ ಕಷ್ಟವಾದರೂ ತಾಯಿಯಾದವಳು ತನ್ನ ಮಕ್ಕಳನ್ನು ತನ್ನೊಂದಿಗೆ ಕರೆದೊಯ್ಯುವುದು ಸಮಾಜದಲ್ಲಿ ಕಾಣುವ ಸರ್ವೆ ಸಾಮಾನ್ಯ ವಿದ್ಯಮಾನವಾಗಿದೆ. ಆದರೆ ಇಲ್ಲಿ ಇದು...
ಕಡಬ ಟೈಮ್: ಆಂಬ್ಯುಲೆನ್ಸ್ ಮತ್ತು ಕಂಟೈನರ್ ಮಧ್ಯೆ ಅಪಘಾತ ಸಂಭವಿಸಿ
ಆಂಬ್ಯುಲೆನ್ಸ್‌ನಲ್ಲಿದ್ದ ಐದು ಮಂದಿ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ
ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಬಳಿ ಸೆ.2ರಂದು ಸಂಜೆ ನಡೆದಿದೆ.
ಅಪಘಾತವಾದ ಆಂಬ್ಯುಲೆನ್ಸ್ಸುಳ್ಯದಿಂದ ಮಂಗಳೂರು ಆಸ್ಪತ್ರೆಗೆ...
ಕಡಬ ಟೈಮ್ಸ್: ಮಹಿಳೆ
ಮೇಲೆ ಲೈಂಗಿಕ ದೌರ್ಜನ್ಯ, ನಂಬಿಕೆ ದ್ರೋಹ, ಕೊಲೆ ಬೆದರಿಕೆ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಅರುಣ್ ಕುಮಾರ್ ಪುತ್ತಿಲ (ಅವರಿಗೆ ಪುತ್ತೂರಿನ ಪ್ರಿನ್ಸಿಪಲ್ ಸಿವಿಲ್...
ಕಡಬ:
ರಸ್ತೆಯುದ್ದಕ್ಕೂ ಆಕರ್ಷಕ ಗೊಂಬೆ ಸಹಿತ ವಿವಿಧ ವೇಷಭೂಶಣಗಳ ಮುಖವಾಡದಲ್ಲಿ ನೃತ್ಯ, ಚೆಂಡೆಯ ಲಯಬದ್ದ ಸದ್ದು ಜೊತೆಗೆ ಅಲ್ಲಲ್ಲಿ ಅಟ್ಟಣಿಗೆ
ರಚಿಸಿ ಜೋಡಿಸಲಾಗಿದ್ದ ರಂಗು ತುಂಬಿದ ಮಡಿಕೆಗಳನ್ನು ಹೊಡೆದುರುಳಿಸುವ ಮೈ ನವಿರೇಳಿಸುವ ಯುವಕರ
ಸಾಹಸ ಭರಿತ ಅಟ್ಟಿ...
ಕಡಬ ಟೈಮ್: ಚಿರತೆ ಪ್ರತ್ಯಕ್ಷಗೊಂಡು ಆತಂಕದಲ್ಲಿದ್ದ ಗ್ರಾಮಸ್ಥರು
ಕೊಂಚ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.ಹೌದು ಬೆಳ್ತಂಗಡಿಯ ಸವಣಾಲು ಗ್ರಾಮದಲ್ಲಿ ಕಳೆದ 2 ತಿಂಗಳ ಹಿಂದೆ ಕಾಣಿಸಿಕೊಂಡ
ಚಿರತೆ ಕೊನೆಗೆ ಬೋನಿಗೆ ಬಿದ್ದಿದೆ.
ಬೋನಿಗೆ ಬಿದ್ದ ಚಿರತೆಅರಣ್ಯ ಇಲಾಖೆಗೆ ಮಾಹಿತಿ ದೊರೆತ...
ಕಡಬ ಟೈಮ್ಸ್ ಸುಬ್ರಹ್ಮಣ್ಯ: ಕೋಳಿ ಅಂಕದ ಹೆಸರಲ್ಲಿ ಜೂಜಾಟ ಅವ್ಯಾಹತವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ನಿಷೇಧ
ಹೇರಿ
ರಾಜ್ಯ ಪೊಲೀಸ್ ಮಹಾನಿರ್ದೇಶಕರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದ.ಕ
ಪೊಲೀಸ್ ಇಲಾಖೆಯೂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಸಾಂಧರ್ಭಿಕ ಚಿತ್ರಆದರೆ...