ಕಡಬ
: ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾಗಿದ್ದ ವೃದ್ಧರೋರ್ವರು ಸಾವನ್ನಪ್ಪಿರುವ ಘಟನೆ ಕಡಬದ ಬಲ್ಯ ಗ್ರಾಮದಿಂದ ವರದಿಯಾಗಿದೆ.
ಕುಟ್ರುಪ್ಪಾಡಿ
ಗ್ರಾ.ಪಂ ನ ಬಲ್ಯ ಗ್ರಾಮದ ದೇರಾಜೆ ಮಾದೇರಿಕೆ ನಿವಾಸಿ ಕುಶಾಲಪ್ಪ ಗೌಡ(75ವ.)ಮೃತಪಟ್ಟವರು.
ಕಳೆದ
2 ವರ್ಷಗಳಿಂದ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿದ್ದು...
ರಾಜ್ಯಾದ್ಯಂತ
ಸೆ.12ರಂದು ತೆರೆ ಕಾಣಲಿರುವ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ರಾನಿ ಇದರ ನಾಯಕ ನಟ, ಕನ್ನಡತಿ ಧಾರಾವಾಹಿಯ
ನಟ ಕಿರಣರಾಜ್ ಸೆ.10ರಂದು ರಾತ್ರಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಕಾರ್ಯಕಾರಿ ನಿರ್ಮಾಪಕ
ಗಿರೀಶ್ ಹೆಗ್ಡೆ ಅಪಾಯದಿಂದ ಪಾರಾಗಿದ್ದಾರೆ.
ಬೆಳ್ತಂಗಡಿಯ
ವೇಣೂರಿನ...
ಕುಕ್ಕೆ
ಸುಬ್ರಹ್ಮಣ್ಯ : ಪಶ್ಚಿಮ ವಲಯ ಪೋಲಿಸ್ ಮಹಾ ನಿರೀಕ್ಷಕ ಅಮಿತ್ ಸಿಂಗ್ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಗುರುವಾರ
ಭೇಟಿ ನೀಡಿದ್ದಾರೆ.
ಮೊದಲಬಾರಿಗೆ
ಸುಬ್ರಹ್ಮಣ್ಯ
ಪೊಲೀಸ್ ಠಾಣೆಗೆ ಆಗಮಿಸಿದ ಇವರು ಇಲಾಖೆ
ಕಾರ್ಯ ವೈಖರಿ, ಕಡತಗಳ
ಪರಿಶೀಲನೆ, ಇನ್ನಿತರ ಪೊಲೀಸ್ ಇಲಾಖೆಗೆ...
ನೆಲ್ಯಾಡಿ:
ಅಪ್ರಾಪ್ತೆ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಬಗ್ಗೆ ವಿಟ್ಲದ ವ್ಯಕ್ತಿಯೊಬ್ಬರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ನೆಲ್ಯಾಡಿಯ
ಕಾಲೇಜೊಂದರ ವಿದ್ಯಾರ್ಥಿನಿ ಪ್ರಕರಣದ ಸಂತ್ರಸ್ತೆಯಾಗಿರುವುದಾಗಿ ತಿಳಿದು ಬಂದಿದೆ. ವಿಟ್ಲ
ನಿವಾಸಿ ಸತೀಶ್ (38)...
ಕಡಬ
ಟೈಮ್ಸ್ ( ಜಾಹೀರಾತು ಸುದ್ದಿ)ಹಲವಾರು ವರ್ಷಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಮಂಗಳೂರಿನ ಕಾವೂರಿನಲ್ಲಿ ಕಾರ್ಯಾಚರಿಸುತ್ತಿರುವ ಶಾಂಭವಿ
ಫರ್ನಿಚರ್ ಸಂಸ್ಥೆಯು ಜನರ ಕನಸಿಗೆ ಬೆಳಕಾಗುವ
“ಮಾತೃ
ಭಾರತ್ ಯೋಜನೆಯನ್ನು
ಪರಿಚಯಿಸುತ್ತಿದೆ.
ಈ
ಯೋಜನೆಯಲ್ಲಿ ಎರಡು 2BHK ಮನೆ,ಒಂದು 3BHK ಮನೆ ಒಟ್ಟು 3...
ಕಡಬ ಟೈಮ್ಸ್: ಮಂಗಳೂರು
ನಗರದ ಜೈಲು ರಸ್ತೆಯ ಬಳಿ ಹಳೆ ಮನೆಯೊಂದನ್ನು ಕೆಡವುತ್ತಿದ್ದಾಗ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಜೇಮ್ಸ್
ಸ್ಯಾಮುವೆಲ್ ಜತ್ತನ್ನ ಮತ್ತು ಅಡ್ವಿನ್ ಮೃತ ದುರ್ದೈವಿಗಳು. ಗುರುವಾರ ಬೆಳಗ್ಗೆ ಘಟನೆ...
ಕಡಬ ಟೈಮ್ಸ್: ಮನೆಯೊಂದರ
ಆವರಣದೊಳಗೆ ಹಸುವೊಂದು ನುಗ್ಗಿ ದಾಂಧಲೆ ನಡೆಸಿದಲ್ಲದೆ, ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಸೇರಿದಂತೆ ಅನೇಕರಿಗೆ ತಿವಿದು ಗಾಯಗೊಳಿಸಿರುವ ಘಟನೆ ಮಂಗಳೂರು ಹೊರವಲಯದ ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯರು
ಹರಸಾಹಸ ಪಟ್ಟು ಹಸುವನ್ನು ಹಿಡಿದಿದ್ದು, ಪಶುವೈದ್ಯರು...
ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಸುರಕ್ಷಿತ ಮತ್ತು ಸ್ನೇಹಮಯ ಅನುಭವಕ್ಕಾಗಿ ಹೊಸ ಅಪ್ಡೇಟ್
ಗಳನ್ನು ಕಾಲ ಕಾಲಕ್ಕೆ ಪರಿಚಯಿಸುತ್ತಲೇ
ಇರುತ್ತದೆ. ಸದ್ಯ
ಅಪರಿಚಿತ ಸಂಖ್ಯೆಗಳಿಂದ ಬರುವ ಸಂದೇಶಗಳಿಂದ ಬೇಸತ್ತಿರುವ ಬಳಕೆದಾರರಿಗೆ ಶೀಘ್ರದಲ್ಲಿ ಪರಿಹಾರ ಒದಗಿಸಲು ವಾಟ್ಸ್ ಆ್ಯಪ್ ಮುಂದಾಗಿದೆ.
ಅಪರಿಚಿತರ
ಸಂದೇ...
ಕಡಬ
ಟೈಮ್ಸ್ :ಕೆಲ ದಿನಗಳ ಹಿಂದೆ ಬೈಕಿಂದ ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ಮಾಡಾವು ಜ್ಯೂನಿಯರ್ ಕಾಲೇಜಿನ ಅತಿಥಿ ಉಪನ್ಯಾಸಕಿ ಸುನಂದ ಅಚ್ಚುತ ಪೂಜಾರಿಯವರು ಬುಧವಾರ ರಾತ್ರಿ ಮಂಗಳೂರಿನ
ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತ ಉಪನ್ಯಾಸಕಿ ಸುನಂದ...
ಕಡಬ ಟೈಮ್ಸ್,ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಬಳಿ ಇರುವ ಜನತಾ ಕಾಲೋನಿಯಲ್ಲಿ ಸೆ.11ರಂದು ರಾತ್ರಿ ಬೀಸಿದ ಬಿರುಗಾಳಿಗೆ ನಾಲ್ಕು ಮನೆ ಹಾಗೂ ಎರಡು ವಿದ್ಯುತ್ ಕಂಬಗಳು...