24.6 C
Kadaba
Friday, March 14, 2025
- Advertisement -spot_img

AUTHOR NAME

Kadaba Times News

740 POSTS
0 COMMENTS

ಕಡಬ ಪೇಟೆಯಲ್ಲಿ ಸ್ಪೀಡ್ ಬ್ರೇಕರ್ ಇಲ್ಲದ ಟಿಪ್ಪರ್ ಲಾರಿಗಳ ಅಟ್ಟಹಾಸ

 ಕಡಬ ಟೈಮ್, ಪ್ರಮುಖ ಸುದ್ದಿ:   ಗ್ರಾಮೀಣ , ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಟಿಪ್ಪರ್ ಲಾರಿಗಳು ಇತ್ತೀಚಿನ ದಿನಗಳಲ್ಲಿ ಯಮ ಸ್ವರೂಪಿಯಾಗಿ ಬದಲಾಗುತ್ತಿವೆ. ಮರಳು, ಮಣ್ಣು ಸಾಗಿಸುವ ಈ ಟಿಪ್ಪರ್ ಲಾರಿ ಚಾಲಕರು...

ಕಡಬ-ಪುತ್ತೂರು ಉಭಯತಾಲೂಕಿನ ಗಡಿ ಪ್ರದೇಶಕ್ಕೆ ಕೊನೆಗೂ ಬಂತು ಸರ್ಕಾರಿ ಬಸ್

ಕಡಬ ಟೈಮ್ಸ್ ,ಪ್ರಮುಖ ಸುದ್ದಿ : ಕೊಯಿಲ, ಗಂಡಿಬಾಗಿಲು- ಉಪ್ಪಿನಂಗಡಿ ಮಧ್ಯೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭವಾಗಿದ್ದು , ಫೆ.7ರಂದು ಗಂಡಿಬಾಗಿಲುವಿನಲ್ಲಿ ಜಮಾಯಿಸಿದ ಗ್ರಾಮಸ್ಥರು ಬಸ್ಸಿಗೆ ಗ್ರಾಮಸ್ಥರು ಸ್ವಾಗತ ಕೋರಿದ್ದಾರೆ.ಮನವಿಗೆ ಸ್ಪಂದಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟು,...

ಕಡಬದ ಬೆಳಂದೂರುನಲ್ಲಿ ಮನೆ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳ್ಳತನ

 ಕಡಬ/ಕಾಣಿಯೂರು :  ಬೆಳಂದೂರು ಗ್ರಾಮದ ಗುಂಡಿನಾರು ಎಂಬಲ್ಲಿ ಮನೆಯೊಂದರಿಂದ ಚಿನ್ನಾಭರಣ  ಕಳ್ಳತನ ನಡೆದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ.6ರಂದು ಸಂಜೆ ಸುಮಾರು 6.30 ಗಂಟೆಗೆ  ಆರಿಫ್ ಅವರ ತಂಗಿ  ಮನೆಗೆ ಬೀಗ ಹಾಕಿ, ತಂಗಿ ಆರೀಫ್, ತಂದೆ...

ಶಿರಾಡಿ ಬಳಿ ಕಾರು -ಸ್ಕೂಟಿ ನಡುವೆ ಡಿಕ್ಕಿ: ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸವಾರ ಮೃತ್ಯು

ಕಡಬ ಟೈಮ್ಸ್, ನೆಲ್ಯಾಡಿ: ಮಂಗಳೂರು- ಬೆಂಗಳೂರು ರಸ್ತೆ ಹೆದ್ದಾರಿ 75ರ ಶಿರಾಡಿ  ಎಂಬಲ್ಲಿ ಸ್ಕೂಟಿ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ಸ್ಕೂಟ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ...

ಕಡಬ ಮೆಡಿಕಲ್ ಸೆಂಟರ್ ನಲ್ಲಿ ನಾಳೆ (ಫೆ.9 ಭಾನುವಾರ) ಶ್ವಾಸಕೋಶ ತಜ್ಞರು, ಹೃದ್ರೋಗ ತಜ್ಞರು ಲಭ್ಯ

 ಕಡಬ :  ಇಲ್ಲಿನ ಕಳಾರದಲ್ಲಿರುವ ಕಡಬ ಮೆಡಿಕಲ್ ಸೆಂಟರ್ ನಲ್ಲಿ  ಇದೇ ಭಾನುವಾರ(ಫೆ.9ರಂದು) ಶ್ವಾಸಕೋಶ ತಜ್ಞರಾದ ಡಾ.ಪ್ರೀತಿರಾಜ್ ಬಳ್ಳಾಲ್  (MBBS, DNB,IDCCM EDARM) ಅವರು ಮುಂಜಾ ನೆ 11 ರಿಂದ ಮಧ್ಯಾಹ್ನ 1ರ ವರೆಗೆ ಲಭ್ಯವಿರುತ್ತಾರೆ.  ಮತ್ತೆ ಪ್ರತಿ...

ಕೋಡಿಂಬಾಳ ಗ್ರಾಮ:ಓಂತ್ರಡ್ಕ ಶಾಲೆಯ SDMC ನೂತನ ಸಮಿತಿ ರಚನೆ

 ಕಡಬ : ದ.ಜಿ.ಪಂ. ಹಿ ಶಾಲೆ ಓಂತ್ರಡ್ಕ ಇದರ  ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ  ಈ ಹಿಂದೆ  ಅಧ್ಯಕ್ಷರಾಗಿದ್ದ ಗೋಪಾಲಕೃಷ್ಣ ಕೋಲ್ಪೆ  ಮತ್ತೆ  ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.  ಉಪಾಧ್ಯಕ್ಷರಾಗಿ ಹೇಮಾವತಿ ಇವರು ಆಯ್ಕೆಯಾಗಿರುತ್ತಾರೆ. ಇತ್ತೀಚಿಗೆ ನಡೆದ ಪೋಷಕರ ಸಭೆಯಲ್ಲಿ  ನೂತನ ಸಮಿತಿಯನ್ನು ರಚಿಸಲಾಯಿತು. ಪೋಷಕ ಪ್ರತಿನಿಧಿಗಳಾಗಿ   ಸುಮಿತ್ರ, ಪುಷ್ಪ,...

ತೋಟದಲ್ಲಿ ಕಾಡು ಹಂದಿ ಬೇಟೆ: ಪಶು ವೈದ್ಯರ ವರದಿ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ

ಕಡಬ ಟೈಮ್ಸ್,  ಬೆಳ್ತಂಗಡಿ :  ಕಾಡುಹಂದಿಯನ್ನು ಯಾವುದೋ ಆಯುಧಗಳಿಂದ ದಾಳಿ ಮಾಡಿ ಕೊಂದ  ಪ್ರಕರಣ ಸಂಬಂಧ ವೈದ್ಯರ ವರದಿ ಮೇರೆಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಹೊಸಬೆಟ್ಟು...

Carmel Homoeo Clinic:ಕಡಬದ ಪದವಿನಲ್ಲಿ ಕಾರ್ಮೆಲ್ ಹೋಮಿಯೋ ಕ್ಲಿನಿಕ್ ಸ್ಥಳಾಂತರಗೊಂಡು ಶುಭಾರಂಭ

 ಜಾಹೀರಾತು: ಅಡ್ಡಹೊಳೆ ಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ  1200sq ft ನ ಕಟ್ಟಡ ಬಾಡಿಗೆಗೆ ಲಭ್ಯಹೋಟೆಲ್, ಕಾಫಿ ಶಾಪ್, ದಿನಸಿ ಅಂಗಡಿ ಇತ್ಯಾದಿಗಳಿಗೆ ಅನುಕೂಲ ರಾಷ್ಟ್ರೀಯ ಹೆದ್ದಾರಿ 75 ರ  ಗುಂಡ್ಯ ಸಮೀಪದ  ಅಡ್ಡಹೊಳೆಯಲ್ಲಿ ( ಬೆಂಗಳೂರು-...

ಕಡಬ: ಎಡಮಂಗಲ ಮಾಲೆಂಗಿರಿಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಕೂಡಿ ಬಾರದ ಮೂಹೂರ್ತ!

 ಕಡಬ ಟೈಮ್, ಎಡಮಂಗಲ: ಕಡಬ ತಾಲೂಕಿನ ಎಡ ಮಂಗಲ  ಮತ್ತು ಸುಳ್ಯ ತಾಲೂಕಿನ ಅಲೆಕ್ಕಾಡಿ ಸಂಪರ್ಕದ ಜಿಲ್ಲಾ ಮುಖ್ಯ ರಸ್ತೆಯ ಎಡಮಂಗಲ ಸಮೀಪದ ಮಾಲೆಂಗಿರಿ ಎಂಬಲ್ಲಿ  ಸೇತುವೆಯು ಇತ್ತೀಚೆಗೆ ಕುಸಿದು ಬಿದ್ದಿತ್ತು.  ವಾಹನ ಸಂಚಾರಕ್ಕೆ ಯೋಗ್ಯವಲ್ಲದ ಹಿನ್ನೆಲೆಯಲ್ಲಿ ಸೇತುವೆ ತೆರವು...

ಕೊಕ್ಕಡ ಸೌತಡ್ಕ ದೇವಸ್ಥಾನದ ಬಳಿ ಸರಕಾರಿ ಜಮೀನಿನಲ್ಲಿ ಅನಧಿಕೃತ ಅಂಗಡಿ ಮಳಿಗೆ ನಿರ್ಮಾಣ : ತೆರವಿಗೆ ಕಂದಾಯ ಇಲಾಖೆ ನೋಟಿಸು

 ಕಡಬ ಟೈಮ್, ಕೊಕ್ಕಡ: ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಸೌತಡ್ಕ ದೇವಸ್ಥಾನದ ಸಮೀಪದ ಸ.ನಂ.215/1 ರಲ್ಲಿ ಸರಕಾರಿ ಜಮೀನಿನಲ್ಲಿ  ಅನಧಿಕೃತವಾಗಿ ಅಂಗಡಿ ಮಳಿಗೆ ನಿರ್ಮಾಣ ಮಾಡಿ ಲಾಭದಾಯಕವಾದ ವ್ಯಾಪಾರ ನಡೆಸುತ್ತಿರುವುದರಿಂದ  ಬೆಳ್ತಂಗಡಿ ತಹಶೀಲ್ದಾರರಿಂದ  ಅನಧಿಕೃತ ಅಂಗಡಿ...

Latest news

- Advertisement -spot_img