24.2 C
Kadaba
Saturday, March 15, 2025

ಹೊಸ ಸುದ್ದಿಗಳು

Viral Video| ಮೇಯಲು ಬಿಟ್ಟ ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ಯುವಕ: ಹಸುವಿನ ದಾಳಿಯಿಂದ ಕಂಗಾಲಾದವನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ ಪೊಲೀಸರು

Must read

 ಕಡಬ ಟೈಮ್ಸ್ : ಕುಡಿದ
ಮತ್ತಿನಲ್ಲಿವ್ಯಕ್ತಿಯೊಬ್ಬ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಅತ್ಯಾಚಾರ ಮಾಡಲು ಹತ್ನಿಸಿದ್ದು, ಕೋಪಗೊಂಡ ಹಸು ಕಾಮುಕನನ್ನು ತಿವಿದು ಎತ್ತಿ ಬಿಸಾಡಿದೆ. ವಿಡಿಯೋಸಾಮಾಜಿಕ
ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

kadabatimes.in

kadabatimes.in

ದೇಶದಾದ್ಯಂತ ದಿನದಿಂದ‌‌ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ.  ಕೇವಲ ಹೆಣ್ಣು ಮಕ್ಕಳ ಮೇಲಷ್ಟೆ ಅಲ್ಲದೇ ಕೆಲ ಕಾಮುಕರು ತಮ್ಮ ತೀಟೆ ತೀರಿಸಲು ಮೂಕ ಪ್ರಾಣಿಗಳ ಮೇಲೂ ದೌರ್ಜನ್ಯ   ಎಸಗುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆಯಂತಿದೆ.


ದೂರದ
ಥೈಲ್ಯಾಂಡ್ ದೇಶದಲ್ಲಿ ಈ ಘಟನೆ ನಡೆದಿರುವುದಾಗಿದೆ  . ಇಲ್ಲಿಗೆ
ಪ್ರವಾಸ ಬಂದಿದ್ದ ರಷ್ಯಾದ 26 ವರ್ಷದ ಯುವಕನೊಬ್ಬ ಕಂಠಪೂರ್ತಿ ಕುಡಿದು ಸಂಪೂರ್ಣ ಬೆತ್ತಲಾಗಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಅತ್ಯಾಚಾರ ನಡೆಸಲು ಹತ್ನಿಸಿದ್ದಾನೆ.‌


ಹಸುವಿನ
ಹಿಂದೆ ಮುಂದೆ ಓಡಾಡುತ್ತ ತನ್ನಕಾಮ ತೀಟೆಗೆ ಬಳಸಿಕೊಳ್ಳಲು ನೋಡಿದ್ದಾನೆ. ಇದರಿಂದ ಕೋಪಗೊಂಡ ಹಸು ಪ್ರತಿ ದಾಳಿ ಮಾಡಿದ್ದು, ಕಾಮುಕನನ್ನು ತಿವಿದು ಎತ್ತಿಬಿಸಾಡಿದೆಕುಡಿತದ
ಅಮಲಿನಲ್ಲಿಮೂಕ ಪ್ರಾಣಿಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ ಕಾಮುಕನ ಚಳಿಬಿಡಿಸಿದ ಹಸು ಆತನನ್ನು ತನ್ನಕೊಂಬಿನಿಂದ ಸರಿಯಾಗಿ ತಿವಿದಿದೆ.  ಹಸುವಿನ
ದಾಳಿಯಿಂದ ಕಂಗಾಲಾದ ಯುವಕ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದ.


kadabatimes.in

ಇದೇ
ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಕಾಮುಕನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆಯ ಸಂಪೂರ್ಣ
ಚಿತ್ರಣ ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ವಿಡಿಯೋವನ್ನು
Beautiful Russia ಎಂಬ
ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ಕೆಲವೇ ಕ್ಷಣಗಳಲ್ಲಿ ವಿಡಿಯಖ ವೈರಲ್ ಆಗಿದ್ದು, ನೆಟ್ಟಿಗರು‌‌ ಗರಂ ಆಗಿದ್ದಾರೆ. ಒಬ್ಬ ನೆಟ್ಟಿಗ,’ ಕಾಮುಕನ್ನು ಪೊಲೀಸರು
ರಕ್ಷಣೆ ಮಾಡಿದ್ದು ತಪ್ಪುಎಂದರೆ. ಮತ್ತೋರ್ವ, ‘ಕಾಮುಕನ ಚಳಿ ಬಿಡಿಸಿದ ಹಸುವಿಗೆ ನನ್ನ ಸಲಾಂಎಂದಿದ್ದಾನೆ.

A Russian tourist tried to rape a cow in Thailand, but she gored him.
26-year-old guy undressed and tried to take possession of a cow tied to a fence, but he failed – the animal pinned the zoophile to the ground and gored him.#ЯРУССКИЙ #Русскиймир #RusskiyMir pic.twitter.com/Oo7LJCKkiB

— Beautiful Russia (@BeRuzzia) August 17, 2024

kadabatimes.in