36.4 C
Kadaba
Sunday, March 16, 2025

ಹೊಸ ಸುದ್ದಿಗಳು

ಕಡಬದ ಕುಂತೂರಿನಲ್ಲಿ ಏಕಾಏಕಿ ಶಾಲಾ ಕಟ್ಟಡ ಕುಸಿತಗೊಂಡು ನಾಲ್ವರು ಮಕ್ಕಳಿಗೆ ಗಾಯ

Must read

 ಕಡಬ:
ಇಲ್ಲಿನ ಪೆರಾಬೆ ಗ್ರಾ.ಪಂ ವ್ಯಾಪ್ತಿಯ    ಕುಂತೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ
 ಕಾಮಗಾರಿ
ವೇಳೆ ಶಾಲಾ ಕಟ್ಟಡ ಕುಸಿತಗೊಂಡು  ನಾಲ್ವರು
ಮಕ್ಕಳು ಗಾಯಗೊಂಡಿರುವ ಘಟನೆ .27ರಂದು ಮಧ್ಯಾಹ್ನದ ವೇಳೆಗೆ ನಡೆದಿದೆ.

kadabatimes.in

kadabatimes.in
ಶಾಲಾ ಕಟ್ಟಡ ಕುಸಿತಗೊಂಡ ವೇಳೆ ಸೇರಿದ ಸ್ಥಳೀಯರು


ಶಾಲಾ
ಕಟ್ಟಡದ ಪಕ್ಕದಲ್ಲೇ ಹಳೆಯ ಕಟ್ಟಡದ  ಬಳಿ  ಜೆಸಿಬಿ ಮೂಲಕ
ಕೆಲಸ ಮಾಡಲಾಗುತ್ತಿತ್ತು. ವೇಳೆ ಹಳೆಯ
ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ.

kadabatimes.in


ಇದರಿಂದಾಗಿ
ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.


kadabatimes.in

ಹೆಚ್ಚಿನ
ಮಕ್ಕಳು ಆಟದ ಮೈದಾನಕ್ಕೆ ತೆರಳಿರುವುದರಿಂದ ಭಾರೀ ದುರಂತ ತಪ್ಪಿದೆ
.
 ಅಧಿಕಾರಿಗಳ
ಪರಿಶೀಲನೆ ಬಳಿಕ  ಹೆಚ್ಚಿನ  ಮಾಹಿತಿ ತಿಳಿದು ಬರಲಿದೆ