



ಕಡಬ:(ಜಾಹೀರಾತು ಸುದ್ದಿ ): ಫ್ಯೂಶನ್ ಇನ್ಸಿಟ್ಯೂಟ್ ಆಫ್
ಡ್ಯಾನ್ಸ್ ಕಡಬ ಇದರ ಡ್ಯಾನ್ಸ್
ಕ್ಲಾಸ್ ತರಗತಿಯು ಇದೇ ಸೆ.1ರಂದು ಆರಂಭಗೊಳ್ಳಲಿದೆ. ಕಡಬ ಅಂಬೇಡ್ಕರ್
ಸಭಾ ಭವನದಲ್ಲಿ ಪ್ರತೀ ಆದಿತ್ಯವಾರ
ಮಧ್ಯಾಹ್ನ
ಗಂಟೆ 3.30 ರಿಂದ 5.30 ರವರೆಗೆ ನಡೆಯಲಿದೆ.
ಡ್ಯಾನ್ಸ್
ರಿಯಾಲಿಟಿ ಶೋನಲ್ಲಿ
ಭಾಗವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಡ್ಯಾನ್ಸ್ ತರಬೇತಿ ನೀಡಲಾಗುವುದು. ಹಾಗೂ
ಡ್ರಾಮ ಜ್ಯೂನಿಯರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ವಿಶೇಷ ಅಭಿನಯ
ತರಬೇತಿ ನೀಡಲಾಗುವುದು .


ಆಸಕ್ತರಿಗೆ
ಕನ್ನಡ,
ತುಳು ಚಲನಚಿತ್ರದಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ ವಸಂತ್ ಕಾಯರ್ತೋಡಿ ದೂರವಾಣಿ ಸಂಖ್ಯೆ 9449743007,9341126119

