![]() ![]() |
ಗುಲ್ಗೋಡಿ ನಿವಾಸಿ ಗಂಗಯ್ಯ ಪೂಜಾರಿ (Kadaba times) |






ಕಡಬ ಟೈಮ್ಸ್, ಆಲಂಕಾರು: ಹಿರಿಯ ದೈವಗಳ ಮದ್ಯಸ್ಥರೊಬ್ಬರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದ ಸುದ್ದಿ ಕೊಯಿಲ ಗ್ರಾಮದಿಂದ ವರದಿಯಾಗಿದೆ.
ಕಡಬ ತಾಲೂಕು ಕೊಯಿಲ ಗ್ರಾಮದ ಗುಲ್ಗೋಡಿ ನಿವಾಸಿ ಗಂಗಯ್ಯ ಪೂಜಾರಿ (73)ನಿಧನರಾದವರು.
ಅಸೌಖ್ಯದಿಂದ ಮಂಗಳೂರಿನ ವೆಲ್ನಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಶನಿವಾರ ನಿಧನರಾಗಿರುವುಗಾಗಿ ತಿಳಿದು ಬಂದಿದೆ.
ಮೃತರು ದೈವಗಳ ಮದ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದರು.