ಕಡಬ
ಟೈಮ್, ಬಿಳಿನೆಲೆ:ಮುಜುರಾಯಿ ಇಲಾಖೆಯ
ಪ್ರವರ್ಗ ಸಿ ಯಡಿಯಲ್ಲಿ ಬರುವ
ಬಿಳಿನೆಲೆ ಶ್ರೀ ಗೋಪಾಲಕೃಷ್ಣ
ದೇವಸ್ಥಾನದ ನೂತನ
ವ್ಯವಸ್ಥಾಪನಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ.


![]() ![]() |
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಕಳಿಗೆ(KADABA TIMES) |


ಕಳಿಗೆ
ಪಟ್ಲೇರ್ ಮನೆಯ ಹರಿಶ್ಚಂದ್ರ ಕಳಿಗೆ ಯವರನ್ನು ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿ ಮುಜುರಾಯಿ ಇಲಾಖೆ ಆದೇಶ ಹೊರಡಿಸಿದೆ.


ಸದಸ್ಯರಾಗಿ
ಧರ್ಮಪಾಲ ಗೌಡ ದಂಬೆಕೋಡಿ ಕೈಕಂಬ,ಉಮೇಶ್ ನಾಯ್ಕ್, ಶ್ರೀಕಲಾ ಎಸ್,ಭವ್ಯ ಸಿ,ಮನೋಜ್ ಕುಮಾರ್
ಎಸ್,ಬೋಜಪ್ಪ ಗೌಡ, ಎ
ಗುಡ್ಡಪ್ಪ ಗೌಡ,ಹಾಗೂ ಪ್ರದಾನ ಅರ್ಚಕರನ್ನು ನೇಮಿಸಲಾಗಿದೆ.

