ಕಡಬ ಟೈಮ್, ಆಲಂಕಾರು: ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಆಸ್ಪತ್ರೆಯಲ್ಲಿ ನಿಧರಾದ ಬಗ್ಗೆ ವರದಿಯಾಗಿದೆ.


![]() ![]() |
ಹೇಮಂತ್ ಕೊಂಡಪ್ಪಾಡಿ |


ರಾಮಕುಂಜ
ಗ್ರಾಮದ ಹೇಮಂತ್ ಕೊಂಡಪ್ಪಾಡಿ (34ವ) ಮೃತ ಯುವಕ
. ಆಲಂಕಾರು ಮಂಡಲ ಮೊಗೇರ ಸಂಘದಲ್ಲಿ ಸಕ್ರಿಯ ಸದದ್ಯರಾಗಿದ್ದರು.


ತೀವ್ರ
ಆನಾರೋಗ್ಯಕ್ಕೆ ಒಳಗಾಗಿದ್ದ ಅವರು ಫೆ.5 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಇವರ ನಿಧನಕ್ಕೆ ಮೊಗೇರ ಸಂಘ ಆಲಂಕಾರು ಮಂಡಲ, ಶ್ರೀ ತನ್ನಿಮಾನಿಗ ಮೊಗೇರ
ಮಹಿಳಾ ಸಂಘ ಸಂತಾಪ ಸೂಚಿಸಿದೆ.

