23.3 C
Kadaba
Monday, March 17, 2025

ಹೊಸ ಸುದ್ದಿಗಳು

ಕಡಬ: ಗ್ರಾಮ ಆಡಳಿತಾಧಿಕಾರಿಗಳ ತಾಲೂಕು ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Must read

 ಕಡಬ : ಗ್ರಾಮ ಆಡಳಿತಾಧಿಕಾರಿಗಳ ತಾಲೂಕು
ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಜ.21ರಂದು ಕಡಬದ ಗ್ರಾಮ ಆಡಳಿತಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದು
 ಅಧ್ಯಕ್ಷರಾಗಿ  ಕಡಬ ಗ್ರಾಮ ಆಡಳಿತಾಧಿಕಾರಿ ಶೇಷಾದ್ರಿ ಅವಿರೋಧ ಆಯ್ಕೆಯಾದ್ದಾರೆ.

kadabatimes.in


kadabatimes.in

ನೂತನ ಅಧ್ಯಕ್ಷ ಶೇಷಾದ್ರಿ ,ಉಪಾಧ್ಯಸತೀಶ್,ಗೌರವಾಧ್ಯ ರವಿಚಂದ್ರ(KADABA TIMES)


ಗೌರವಾಧ್ಯಕ್ಷರಾಗಿ ಸುಬ್ರಹ್ಮಣ್ಯ ಗ್ರಾಮ
ಆಡಳಿತಾಧಿಕಾರಿ ರವಿಚಂದ್ರ, ಉಪಾಧ್ಯಕ್ಷರಾಗಿ ರಾಮಕುಂಜ ಗ್ರಾಮ ಆಡಳಿತಾಧಿಕಾರಿ ಸತೀಶ್, ಪ್ರಧಾನ ಕಾರ್ಯದರ್ಶಿಯಾಗಿ
ಸವಣೂರು ಗ್ರಾಮ ಆಡಳಿತಾಧಿಕಾರಿ ಬಸವರಾಜು, ಖಜಾಂಜಿಯಾಗಿ  ಬಿಳಿನೆಲೆ ಗ್ರಾಮ ಆಡಳಿತಾಧಿಕಾರಿ ಶ್ರುತಿ, ಸಂಘಟನಾ ಕಾರ್ಯದರ್ಶಿಯಾಗಿ
 ಕುಟ್ರುಪ್ಪಾಡಿ ಗ್ರಾಮ ಆಡಳಿತಾಧಿಕಾರಿ ಶ್ರೀರಾಜ್,
ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆಲಂಕಾರು ಗ್ರಾಮ ಆಡಳಿತಾಧಿಕಾರಿ ಪ್ರೇಮಲತಾ  ಹಾಗೂ ಆತಂರಿಕ ಲೆಕ್ಕ ಪರಿಶೋಧಕರಾಗಿ ಕಡಬ ಭೂಮಿ ಶಾಖೆಯ ದಿನೇಶ್
ಕೆ.ಅವರನ್ನು ಆಯ್ಕೆ ಮಾಡಲಾಯಿತು.


kadabatimes.in

ಗ್ರಾಮ ಆಡಳಿತಾಧಿಕಾರಿಗಳ  ಜಿಲ್ಲಾ ಸಂಘದ ಅಧ್ಯಕ್ಷ ಉಮೇಶ್ ಕವಾಡಿ, ಜಿಲ್ಲಾ ಪ್ರಧಾನ
ಕಾರ್ಯದರ್ಶಿ ಅನಿಲ್ ಕೆ.ಪೂಜಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಿಪ್ಪೇಶ್, ಸುಳ್ಯ ತಾಲೂಕು ಅಧ್ಯಕ್ಷ
ಶಿವರಾಜ್ ಗಾಯಕ್ವಾಡ್ ಅವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.



kadabatimes.in