24.5 C
Kadaba
Sunday, March 16, 2025

ಹೊಸ ಸುದ್ದಿಗಳು

ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಸ್ತಿತ್ವಕ್ಕೆ

Must read

 ಕಡಬ
ಟೈಮ್, ಬಿಳಿನೆಲೆ:
ಮುಜುರಾಯಿ
ಇಲಾಖೆಯ
ಪ್ರವರ್ಗ ಸಿ ಯಡಿಯಲ್ಲಿ ಬರುವ
ಬಿಳಿನೆಲೆ
 ಶ್ರೀ ಗೋಪಾಲಕೃಷ್ಣ
ದೇವಸ್ಥಾನದ  ನೂತನ
ವ್ಯವಸ್ಥಾಪನಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

kadabatimes.in

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಹರಿಶ್ಚಂದ್ರ ಕಳಿಗೆ(KADABA TIMES)


kadabatimes.in

ಕಳಿಗೆ
ಪಟ್ಲೇರ್ ಮನೆಯ ಹರಿಶ್ಚಂದ್ರ ಕಳಿಗೆ ಯವರನ್ನು ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿ ಮುಜುರಾಯಿ ಇಲಾಖೆ ಆದೇಶ ಹೊರಡಿಸಿದೆ.

kadabatimes.in


ಸದಸ್ಯರಾಗಿ
ಧರ್ಮಪಾಲ ಗೌಡ ದಂಬೆಕೋಡಿ ಕೈಕಂಬ,ಉಮೇಶ್ ನಾಯ್ಕ್, ಶ್ರೀಕಲಾ ಎಸ್,ಭವ್ಯ ಸಿ,ಮನೋಜ್ ಕುಮಾರ್‌
ಎಸ್,ಬೋಜಪ್ಪ ಗೌಡ,  
ಗುಡ್ಡಪ್ಪ ಗೌಡ,ಹಾಗೂ ಪ್ರದಾನ ಅರ್ಚಕರನ್ನು ನೇಮಿಸಲಾಗಿದೆ.

kadabatimes.in