24.5 C
Kadaba
Monday, March 17, 2025

ಹೊಸ ಸುದ್ದಿಗಳು

ಬ್ರೈಟ್ ಭಾರತ್” Season-2 ಯೋಜನೆ:ಮಾಸಿಕ 1 ಸಾವಿರ ರೂಪಾಯಿಗೆ ನಿಮಗೂ ಗೆಲ್ಲಬಹುದು ಸ್ವಂತ ಮನೆ

Must read

ಕಡಬ ಟೈಮ್ಸ್, (ಜಾಹೀರಾತು ಸುದ್ದಿ)   ಪುತ್ತೂರು:  ಮೊದಲ ಸೀಸನ್ ಯಶಸ್ವಿ ಪಯಣದೊಂದಿಗೆ,
ಸಾವಿರಾರು ಸಂತೃಪ್ತ ಗ್ರಾಹಕರನ್ನು ಪಡೆದಬ್ರೈಟ್ ಭಾರತ್ಸಂಸ್ಥೆ ಇದೀಗ ಭಾಗದಲ್ಲಿ ಪ್ರಪ್ರಥಮ
ಬಾರಿಗೆ, ಆರು ಸುಸಜ್ಜಿತ ಮನೆಯೊಂದಿಗೆ ನಾಲ್ಕು ಐಶಾರಾಮಿ ಕಾರು, ನಾಲ್ಕು ಸುಸಜ್ಜಿತ ಜಾಗ, ಚಿನ್ನ, ಡೈಮಂಡ್ಗಳನ್ನು ಬಹುಮಾನವಾಗಿ ನೀಡುವ ಮತ್ತೊಂದು ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ.

kadabatimes.in

kadabatimes.in



JOIN NOW: https://chat.whatsapp.com/BvnnNPg1JmU5OaQQjIUI2t



 ಸೇರಿದ
ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳಿರುವ ವಿಭಿನ್ನ ಯೋಜನೆ ಇದಾಗಿದ್ದು. ಬಡವರ ಸ್ವಂತ ಮನೆಯ ಕನಸನ್ನು ಬ್ರೈಟ್ ಭಾರತ್ ಯೋಜನೆ
ನನಸು ಮಾಡಲಿದೆ


ಬ್ರೈಟ್
ಭಾರತ್ ಸದಸ್ಯರಾಗುವುದು
ಹೇಗೆ?: 
ಬ್ರೈಟ್
ಭಾರತ್ ಸದಸ್ಯರಾಗಲು ನಿಮ್ಮ ಹೆಸರು, ಸ್ಥಳ, ಮೊಬೈಲ್ ನಂಬರ್, ಇಷ್ಟು ಮಾಹಿತಿಯನ್ನು 9611960660 ನಂಬರ್ಗೆ
ವಾಟ್ಸಪ್ ಮಾಡಬಹುದು ಅಥವಾ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು.

 JOIN NOW:   https://chat.whatsapp.com/BvnnNPg1JmU5OaQQjIUI2t


ಬ್ರೈಟ್
ಭಾರತ್ ಯೋಜನೆಯ ಬಗ್ಗೆ ಮಾಹಿತಿ: 
ವಿಶೇಷವಾಗಿ
ಇದೊಂದು ಉಳಿತಾಯ ಯೋಜನೆಯಾಗಿದ್ದು, ಪ್ರತಿ ತಿಂಗಳ ತಮ್ಮ ಉಳಿತಾಯದ ಸಾವಿರ ರೂಪಾಯಿಯನ್ನು ಇಪ್ಪತ್ತು ತಿಂಗಳು ಪಾವತಿಸಿ, ಆರು ಸುಸಜ್ಜಿತ ಮನೆ, ನಾಲ್ಕು ಐಶಾರಾಮಿ ಕಾರು, ನಾಲ್ಕು ಸುಸಜ್ಜಿತ ಜಾಗ, 500 ಚಿನ್ನದ ಉಂಗುರ ಸೇರಿದಂತೆ, ಬುಲೆಟ್, ಆಕ್ವೀವಾ, ಐಫೋನ್, ಚಿನ್ನ, ಡೈಮಂಡ್, ನಗದು, ಹೀಗೆ ಪ್ರತೀ ತಿಂಗಳು ಕೂಡ ಲಕ್ಷಾಂತರ ಬೆಲೆಯ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಬ್ರೈಟ್ ಭಾರತ್ ನೀಡಿದೆ. ಕೊನೆಯವರೆಗೆ ಯಾವುದೇ  ಬಹುಮಾನ
ಗೆಲ್ಲದ ಸದಸ್ಯರಿಗೆ ಅವರು ಕಟ್ಟಿದ ಹಣಕ್ಕೆ ಹೊಂದುವಂತ ಬೆಲೆಯ ಪ್ರೋತ್ಸಾಹಕ ಬಹುಮಾನಗಳು ಸೇರಿದ ಪ್ರತಿಯೊಬ್ಬ ಸದಸ್ಯರಿಗೂ ಲಭಿಸಲಿದೆ‌. ಜೊತೆಗೆ ಎಲ್ಲಾ ಸರ್ಕಾರಿ ತೆರಿಗೆಗಳನ್ನು ಪಾವತಿಸಿ, ಪಾರದರ್ಶಕವಾಗಿ ಡ್ರಾ ನಡೆಯುವ ಬಡವರ ಕನಸಿನ ಯೋಜನೆ ಇದಾಗಿದ್ದು. ಪ್ರತಿಯೊಬ್ಬರಿಗೂ ಇದರ ಸದಸ್ಯತ್ವವನ್ನು ಪಡೆಯಬಹುದಾಗಿದೆ.

kadabatimes.in

 ವಾಟ್ಸಪ್ ಗ್ರೂಪ್:https://chat.whatsapp.com/BvnnNPg1JmU5OaQQjIUI2t


ಈಗಾಗಲೇ
ನೂರಾರು ಮಂದಿ ತಮ್ಮ ಹೆಸರು ನೋಂದಾಯಿಸಿ ರಿಜಿಸ್ಟರ್ ಆಗಿದ್ದು, ಕನಸಿನ ಯೋಜನೆಯಲ್ಲಿ
ನಿಮಗೂ ಸದಸ್ಯರಾಗಬಹುದು
ಸ್ವಂತ
ಮನೆ ಅನ್ನುವುದು ಹಲವರಿಗೆ ಕನಸು ಮಾತ್ರವಾಗಿ ಉಳಿದಿರುವ ದಿನದಲ್ಲಿ, ಅವರ
ಕನಸಿನ ಮನೆಯನ್ನು ಯೋಜನೆಯ ಮೂಲಕ
ನೀಡಬೇಕು, ಅದರ ಜೊತೆಗೆ ಯಾರಿಗೂ ನಷ್ಟವಿಲ್ಲದ ರೀತಿಯಲ್ಲಿ, ಸೇರಿದ ಪ್ರತಿಯೊಬ್ಬ ಸದಸ್ಯರಿಗೂ, ಅವರು ಕಟ್ಟಿದ ಹಣಕ್ಕೆ ಸರಿಸಮಾನವಾದ ಪ್ರೋತ್ಸಾಹಕ ಬಹುಮಾನಗಳನ್ನು ನೀಡಿ, ಹೆಚ್ಚಿನ ಲಾಭದ ಉದ್ದೇಶಕ್ಕಿಂತಲೂ, ಅವರ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಕಾರಣದಿಂದಲೇ ಮೊದಲ
ಸೀಸನ್ ಯಶಸ್ವಿ ಪಯಣದ ಜೊತೆಗೆ ಇದೀಗ ಮತ್ತೊಂದು ವಿಭಿನ್ನ ಯೋಜನೆಯನ್ನು ಜನರ ಮುಂದಿಟ್ಟಿದ್ದೇವೆ ಅನ್ನುವುದು ಬ್ರೈಟ್ ಭಾರತ್ ಪಾಲುದಾರರ ಮಾತು.

 


ಬ್ರೈಟ್
ಭಾರತ್ ಸೀಸನ್-2
ಮೊದಲ ಡ್ರಾ ಸೆಪ್ಟೆಂಬರ್ 13ಕ್ಕೆ ನಡೆಯಲಿದ್ದು, ಮೊದಲ ತಿಂಗಳಲ್ಲೇ ಒಬ್ಬ ಅದೃಷ್ಟಶಾಲಿಗೆ ಎರಡು ಬೆಡ್ರೂಮಿನ ಸುಸಜ್ಜಿತ ಮನೆಯನ್ನು ಹಾಗು 5 ಜನರಿಗೆ ಆಕ್ಟಿವಾ ಮತ್ತು 25 ಜನರಿಗೆ ಚಿನ್ನದ ಉಂಗುರ ಗೆಲ್ಲುಲು ಅವಕಾಶವಿದೆ. ಜೊತೆಗೆ ಪ್ರತಿ ತಿಂಗಳು ಕೂಡ ಕಾರು, ಮನೆ, ಜಾಗ, ಬುಲೆಟ್, ಐಫೋನ್, ಚಿನ್ನ, ಡೈಮಂಡ್ ನಗದು ಬಹುಮಾನವಿದ್ದು, ಒಟ್ಟು 6 ಸುಸಜ್ಜಿತ ಮನೆ, 4 ಕಾರು, 4 ಜಾಗ ಹೀಗೆ ಕೋಟ್ಯಾಂತರ ರುಪಾಯಿಯ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಬ್ರೈಟ್ ಭಾರತ್ ನೀಡಿದ್ದು, ಅದೃಷ್ಟವಂತರು ಎರಡು ಬೆಡ್ರೂಮಿನ ಹೊಸ ಮನೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

 


ಬ್ರೈಟ್
ಭಾರತ್ ಪ್ರಧಾನ ಕಚೇರಿಯೂ
ಪುತ್ತೂರಿನಲ್ಲಿದ್ದು, ಸಹ ಸಂಸ್ಥೆ ಮಂಗಳೂರಿನ
ಫರಂಗಿಪೇಟೆಯಲ್ಲಿದೆ
ಸದಸ್ಯರಾಗಲು
ಅಥವಾ ಹೆಚ್ಚಿನ ಮಾಹಿತಿಗಾಗಿ ಕೆಳಗಿನ 
ವಾಟ್ಸಪ್ ಗ್ರೂಪ್:  JOIN NOW:  https://chat.whatsapp.com/BvnnNPg1JmU5OaQQjIUI2t

kadabatimes.in