ಕಡಬ
ಟೈಮ್ : ರಂಬುಟಾನ್ ಹಣ್ಣು
ತಿನ್ನುವಾಗ ಗಂಟಲಿನಲ್ಲಿ ಸಿಲುಕಿ ಆರು
ವರ್ಷ ಬಾಲಕಿ ಸಾವನ್ನಪ್ಪಿರುವ ಘಟನೆ ಕೇರಳದ ಪೆರುಂಬವೂರಿನಲ್ಲಿ ಸಂಭವಿಸಿದೆ.




ಕಂಡಂತರ
ಚಿರಾಯತುವೀಟ್ ನಲ್ಲಿ ಮನ್ಸೂರ್ ಅವರ ಪುತ್ರಿ ನೂರಾ ಫಾತಿಮಾ (6) ಮೃತ ಬಾಲಕಿ.
![]() ![]() |
ಮೃತ ಬಾಲಕಿ ನೂರಾ ಫಾತಿಮಾ |


ಭಾನುವಾರ
ಸಂಜೆ ಮನೆಯಲ್ಲಿ ಇತರ ಮಕ್ಕಳೊಂದಿಗೆ ರಂಬುಟಾನ್ ತಿನ್ನುತ್ತಿದ್ದಾಗ ದುರ್ಘಟನೆ ನಡೆದಿದೆ.
ಗಂಟಲಲ್ಲಿ
ರಂಬುಟಾನ್ ಹಣ್ಣಿನ ಬೀಜ ಸಿಲುಕಿದ್ದ ಕಾರಣ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ
ಅಷ್ಟೊತ್ತಿಗಾಗಲೇ ಮೃತಪಟ್ಟಿರುವುದಾಗಿ
ತಿಳಿದು ಬಂದಿದೆ. ಈಕೆ ಕಂಡಂತರ ಹಿದಾಯತುಲ್
ಇಸ್ಲಾಂ ಶಾಲೆ ಯು.ಕೆ.ಜಿ.
ವಿದ್ಯಾರ್ಥಿನಿಯಾಗಿದ್ದಳು.
Short News In English: A six-year-old girl died after eating rambutan fruit stuck
in her throat in Perumbavoor, Kerala. Mansoor’s daughter Noora Fatima (6) was
the dead girl in Kandantara Chirayathuweet.The mishap took place on Sunday
evening when he was eating rambutan at home with other children.The girl, who
was suffering from severe breathing problem due to the rambutan fruit seed
stuck in her throat, was rushed to the hospital but it was learned that she had
died by then. After she found Hidayatul Islam School U.K.G. She was a student

