23.5 C
Kadaba
Saturday, March 15, 2025

ಹೊಸ ಸುದ್ದಿಗಳು

ಕಡಬ: ಇಚ್ಲಂಪಾಡಿಯ ನೇರ್ಲ ಸರ್ಕಾರಿ ಶಾಲೆಯಲ್ಲಿ ಇ-ಲರ್ನಿಂಗ್ ತಂತ್ರಜ್ಞಾನ ಅಳವಡಿಕೆ: ಏನಿದು ಚೆರ್ರಿಲರ್ನ್ ?

Must read

 ಕಡಬ:
ಇಲ್ಲಿನ ಇಚ್ಲಂಪಾಡಿ ಗ್ರಾಮದ   ನೇರ್ಲ
ಸರಕಾರಿ ಉನ್ನತ್ತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ
ಚೆರ್ರಿಲರ್ನ್, ಲರ್ನಿಂಗ್ ತಂತ್ರಜ್ಞಾನ
ಅಳವಡಿಸಲಾಗಿದೆ.

kadabatimes.in


kadabatimes.in

ಮಂಗಳೂರಿನ
ತಿರುಮಲ ಎಂಟರ್ಪ್ರೈಸಸ್ನವರ ಸಹಯೋಗದೊಂದಿಗೆ ಉಚಿತವಾಗಿ ಅಳವಡಿಸಲಾಗಿದ್ದು ಚೆರ್ರಿಲರ್ನ್ ಸಿಇಒ ಶ್ರೀನಿಧಿ
ಭಟ್ ಉದ್ಘಾಟಿಸಿದ್ದಾರೆ.


kadabatimes.in

ಚೆರ್ರಿಲರ್ನ್
ಎಂಬುವುದು ವಿದ್ಯಾರ್ಥಿಗಳಿಗೆ ಪಠ್ಯದ ವಿಷಯವನ್ನು ಮನೆಯಲ್ಲಿ ತಮ್ಮ ಸ್ಮಾರ್ಟ್ ಫೋನ್ನಿಂದ ಅನಿಮೇಟೆಡ್ ವೀಡಿಯೋಸ್ ಮತ್ತು ಚಟುವಟಿಕೆಗಳ ಮೂಲಕ ಸುಲಭವಾಗಿ ಕಲಿಯುವ ಆಪ್ ಆಗಿದೆ.


kadabatimes.in

 
ಆಪ್ನಲ್ಲಿ ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳ ಪಠ್ಯಕ್ರಮಗಳು ಲಭ್ಯವಿದ್ದು ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ.  
ಸಂದರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ವಸಂತ ಬಿಜೇರು, ಉಪಾಧ್ಯಕ್ಷೆ ನಂದಾ, ಶಾಲಾ ಮುಖ್ಯೋಪಾಧ್ಯಾಯನಿ ಜಯಶ್ರೀ ಎಸ್, ಚೆರ್ರಿಲರ್ನ್ ಸಂಸ್ಥೆಯ ಉದ್ಯೋಗಿಗಳು, ಶಿಕ್ಷಕರು, ಪೋಷಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.