25.1 C
Kadaba
Saturday, March 15, 2025

ಹೊಸ ಸುದ್ದಿಗಳು

ಕೌಡಿಚ್ಚಾರು ಬಳಿ ಸ್ಕೂಟರ್ ಸವಾರನ ಮೇಲೆ ಏಕಾಏಕಿ ಕಾಡು ಹಂದಿ ದಾಳಿ:ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

Must read

 ಕಡಬ ಟೈಮ್ಸ್: ಅರಿಯಡ್ಕ
ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ಮಂಗಳವಾರ ಬೆಳಗ್ಗೆ ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ಸ್ಕೂಟರ್ಸವಾರ ಗಾಯಗೊಂಡ ಘಟನೆ ವರದಿಯಾಗಿದೆ.

kadabatimes.in


kadabatimes.in

ಕುಂಬ್ರ
ಪೆಟ್ರೋಲ್ಬಂಕ್ ಮ್ಯಾನೇಜರ್ಆಗಿರುವ
ಧನುಷ್ಗಾಯಗೊಂಡವರು.


kadabatimes.in


ಮುಂಜಾನೆ
ಸ್ಕೂಟರ್
ನಲ್ಲಿ
ಕಚೇರಿಗೆ ಬರುತ್ತಿದ್ದ ವೇಳೆ ಏಕಾಏಕಿ ಕಾಡು ಹಂದಿ ದಾಳಿ ನಡೆಸಿದ್ದು. ನಿಯಂತ್ರಣ ತಪ್ಪಿ ಬಿದ್ದ  ವೇಳೆ  ಅವರ ಮೇಲೆ
ಎರಗಿ ಗಾಯಗೊಳಿಸಿದೆ .


kadabatimes.in

ದೇಹದ
ವಿವಿಧೆಡೆ ಗಾಯಗಳಾಗಿವೆ. ಅವರ ಬಲ ಕೈಗೆ ತಿವಿದ
ಕಾರಣ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.