34.9 C
Kadaba
Friday, March 14, 2025

ಹೊಸ ಸುದ್ದಿಗಳು

Breaking :ಗುಂಡ್ಯ ಬಳಿ ಕಾರಿನ ಮೇಲೆಯೇ ಮಗುಚಿ ಬಿದ್ದ ಬೃಹತ್ ಗಾತ್ರದ ಕಂಟೇನರ್ ಲಾರಿ

Must read

 ಕುಕ್ಕೆ
ಸುಬ್ರಹ್ಮಣ್ಯ
: ಮಂಗಳೂರುಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಬಳಿ ಕಂಟೇನರ್ ಲಾರಿಯೊಂದು ಕಾರಿನ ಮೇಲೆಯೇ ಮಗುಚಿ ಬಿದ್ದ ಘಟನೆ ವರದಿಯಾಗಿದೆ.

kadabatimes.in


kadabatimes.in

ಗುಂಡ್ಯದ  ಸಮೀಪ
ಬರ್ಚಿನಹಳ್ಳ ಎಂಬಲ್ಲಿ ಘಟನೆ ನಡೆದಿದ್ದು    ಸಿಫ್ಟ್
ಕಾರ್ ಮೇಲೆ ಕಂಟೇನರ್  ಮಗುಚಿ
ಬಿದ್ದಿದ್ದು  ಕಾರು
ಸಂಪೂರ್ಣ ಅಪ್ಪಚ್ಚಿಯಾಗಿದೆ.


kadabatimes.in

ಕಾರ್
ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ವಾಂತಿ ಬಂತೆಂದು  ಕಾರು
ರಸ್ತೆ ಬದಿ  ನಿಲ್ಲಿಸಿ
ತೆರಳಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. 


ಅದೃಷ್ಟವಶಾತ್
ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.ದೊಡ್ಡ ಗಾತ್ರದ ವಾಹನ ತಿರುಗಿಸುವಾಗ ಅಪಘಾತ ನಡೆದಿರುವುದಾಗಿ
ತಿಳಿದು ಬಂದಿದ್ದು ಕಾರಿನವರ ವಿವರ  ಸದ್ಯ
ಲಭಿಸಿಲ್ಲ.

kadabatimes.in