ಕಡಬ ಟೈಮ್, ಪಟ್ಟಣ ಸುದ್ದಿ :ಇಲ್ಲಿನ ಕಡಬ ಪ.ಪಂ ವ್ಯಾಪ್ತಿಯ ಅಡ್ಡಗದ್ದೆ ಸಮೀಪದ ಸರ್ಕಾರಿ ಕಾಲೇಜಿಗೆ ಹೋಗುವ ವೃತ್ತದಲ್ಲಿ ಯೂತ್ ಕ್ಲಬ್ ದೊಡ್ಡ ಕೊಪ್ಪ ಸಂಘಟನೆಯು ಮಾ.11ರಂದು ಮಾರ್ಗಸೂಚಿ ಫಲಕ ಅಳವಡಿಸಿದೆ.
ಕಡಬ ಜಾತ್ರೋತ್ಸವ...
ಸುಬ್ರಹ್ಮಣ್ಯ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮಾ.11ರ ಮಂಗಳವಾರ ಕಡಬ ತಾಲೂಕಿನ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಇಂದು (ಮಾ.11ರ ಮಂಗಳವಾರ) ಮತ್ತು ನಾಳೆ (ಮಾ.12ರ ಬುಧವಾರ) ಕ್ಷೇತ್ರದಲ್ಲಿ ಇದ್ದುಕೊಂಡು ಸೇವೆಯಲ್ಲಿ...
ಕಡಬ ಟೈಮ್, ಸುಳ್ಯ:ಅಪ್ರಾಪ್ತ ವಯಸ್ಕ ಪುತ್ರನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ್ದ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯ ಪರಿಸರದಲ್ಲಿ ಅಪ್ರಾಪ್ತ ವಯಸ್ಕ ಬಾಲಕ ದ್ವಿಚಕ್ರ ವಾಹನ...
ಕಡಬ ಟೈಮ್,ಪಟ್ಟಣ ಸುದ್ದಿ: ಬಸ್ ನಿಲ್ಲಿಸಿ ರಸ್ತೆ ದಾಟುತ್ತಿದ್ದ ಚಾಲಕನಿಗೆ ಕಾರೊಂದು ಡಿಕ್ಕಿ ಹೊಡೆದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಡಬದಿಂದ ವರದಿಯಾಗಿದೆ.
ಮಾ.6 ರಂದು ಮುಂಜಾನೆ ರಾಮಚಂದ್ರ ನಾಯ್ಕ ರವರು ಚಾಲಕರಾಗಿ ಪುತ್ತೂರಿನಿಂದ...
ಕಡಬ ಟೈಮ್, ನೆಟ್ಟಣ: ಬಾರ್‌ನಲ್ಲಿ ನೀರಿನ ಸ್ಕೀಲ್ ಜಗ್ ನಿಂದ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ ಕಾರಣ ಓರ್ವ ಆಸ್ಪತ್ರೆಗೆ ದಾಖಲಾಗಿದ್ದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ. 6ರಂದು ನೆಟ್ಟಣದ ಬಾರ್‌ಗೆ...
ರಾಮಕುಂಜ: ಕೇಂದ್ರ ಸರಕಾರದ ವಿಜ್ಣಾನ ಮತ್ತು ತಂತ್ರಜ್ಞಾನ ಇಲಾಖೆ ನೀಡುವ ಇನ್‌ಸ್ಪೆಯರ್ ಅವಾರ್ಡ್‌ಗೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ.
8ನೇ ತರಗತಿ ಜೀವನ್ ಕೋಡಿಬೈಲ್ ಇನ್‌ಸ್ಪೆಯರ್ ಅವಾರ್ಡ್‌ಗೆ ಆಯ್ಕೆಯಾದ ವಿದ್ಯಾರ್ಥಿ.ಇವರು ಕಡಬ...
ಕಡಬ ಟೈಮ್, ಪಟ್ಟಣ ಸುದ್ದಿ : ಸ್ವಸಹಾಯ ಸಂಘದ ಮೂಲಕ ಸಾಲರೂಪದಲ್ಲಿ ಪಡೆದುಕೊಂಡಿದ್ದ ಸಾವಿರಾರು ರೂಪಾಯಿ ನೋಟಿನ ಕಂತೆ ನಾಪತ್ತೆಯಾಗಿ ಮಹಿಳೆಯೊಬ್ಬರು ಆತಂಕಕ್ಕೆ ಒಳಗಾದ ಘಟನೆ ಕಡಬ ಪೇಟೆಯಲ್ಲಿ ನಡೆದಿದೆ.
ಈ ಸುದ್ದಿ ಓದಿರಿ...
ಕಡಬ ಟೈಮ್, ಪ್ರಮುಖ ಸುದ್ದಿ: ಆಶಾಕಾರ್ಯಕರ್ತೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಮಾನ್ಯ ನ್ಯಾಯಾಲಯದ ಆದೇಶದಂತೆ ಪೊಲೀಸರು ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
2024ರ ಅಕ್ಟೋಬರ್ 21 ರಂದು ಆಶಾಕಾರ್ಯಕರ್ತೆಯಾಗಿರುವ ...
ಕಡಬ ಟೈಮ್,ಆಲಂಕಾರು: ಕಡಬ ಠಾಣೆ ವ್ಯಾಪ್ತಿಯ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಜ.14 ರಂದು ಕಡಬ ಪೊಲೀಸರು ತಡೆದು ಅದರಲ್ಲಿದ್ದ ಗೋವುಗಳನ್ನು ರಕ್ಷಿಸಿದ್ದರು. ಸುಮಾರು ಐದು ದನಗಳು...
ಕಡಬ ಟೈಮ್, ಪ್ರಮುಖ ಸುದ್ದಿ: ಕಡಬ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ನೇಮಕಾತಿ ನಡೆದಿದ್ದು ಉದ್ಯಮಿಯಾಗಿರುವ ಅಭಿಲಾಷ್ ಪಿ.ಕೆ.ಅವರ ನೇಮಕವಾಗಿದೆ. ನೂತನ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಪಕ್ಷದಲ್ಲಿನ ಕೆಲ ಆಕಾಂಕ್ಷಿಗಳು ನಿರಾಸೆಗೊಂಡು ಅಪಸ್ವರ...