ಕಡಬ:
ಇತ್ತೀಚೆಗೆ ಎಡೆಬಿಡದೆ
ಸುರಿದ ಭಾರೀ ಮಳೆಯಿಂದಾಗಿ ಕಡಬ ತಾಲೂಕಿನ ಎಣ್ಮೂರು
ಶ್ರೀ ಕೋಟಿ ಚೆನ್ನಯ್ಯ ಗರಡಿಯ ಬಿರ್ಮೆರ್ ಮಾಡ, ಕಾಜುಕುಜುಂಬ ಮಾಡಕ್ಕೆ ಭಾರೀ ಹಾನಿಯಾಗಿದೆ.
ಕೋಟಿ
ಚೆನ್ನಯ್ಯ ಗರಡಿಯ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರು ಹೇಳುವಂತೆ, ಇಲ್ಲಿ...
ಕಡಬ ಟೈಮ್ಸ್: ಕಡಬ:
ಮನೆಯೊಂದರ ಹಿಂಬದಿ ನಡೆಯುತ್ತಿದ್ದ
ಅಕ್ರಮ ಕಸಾಯಿಖಾನೆಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು ಇಬ್ಬರನ್ನು ವಶಕ್ಕೆ ಪಡೆದ
ಘಟನೆ ಸೆ.6 ರ ಮುಂಜಾನೆ ನಡೆದಿದೆ.
ಕುಟ್ರುಪ್ಪಾಡಿ
ಗ್ರಾ.ಪಂ ವ್ಯಾಪ್ತಿಯ ಕಾಯರ್ತಡ್ಕ ಸಮೀಪದ ಕಾರ್ಕಳ ಎಂಬಲ್ಲಿ ಮನೆಯೊಂದರಲ್ಲಿ
ಜಾನುವಾರು ವಧೆ ಮಾಡುತ್ತಿರುವ...
ಕಡಬ
ಟೈಮ್ಸ್ , ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿದ
ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ಕಜೆ ಎಂಬಲ್ಲಿ ಶುಕ್ರವಾರ ನಡೆದಿದೆ.
ಅಪಘಾತಗೊಂಡ ದ್ವಿಚಕ್ರವಾಹನಗಳುಜಯಂತ ಪೂಜಾರಿ
ಮತ್ತು ದಿನೇಶ್ ಬುಡೇರಿ ಗಾಯಗೊಂಡವರು. ಆಕ್ಟಿವಾ...
ಕಡಬ ಟೈಮ್, ಸುಳ್ಯ: ಸುಳ್ಯದ ಪೇಟೆಯಲ್ಲಿ ಪಾನಪತ್ತ ವ್ಯಕ್ತಿಗಳಿಂದ ತೊಂದರೆಗಳಾಗುತ್ತಿರುವ ಬಗ್ಗೆ ಆಗಾಗ ದೂರುಗಳು ವ್ಯಕ್ತವಾಗುತ್ತಿತ್ತು. ಕತ್ತಲಾಗುತ್ತಿದ್ದಂತೆ ಸುಳ್ಯದ ಗಾಂಧಿನಗರ ಆಸುಪಾಸಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಪಾನಮತ್ತ ವ್ಯಕ್ತಿಗಳು ವರ್ತಿಸುತ್ತಿದ್ದಾರೆ ಎಂಬ ಆರೋಪಗಳು...
ಕಡಬ
ಟೈಮ್, ರಾಮೇಶ್ವರಂ ಕೆಫೆ ಸೋಟ ಪ್ರಕರಣಕ್ಕೂ ತಮಿಳರಿಗೂ ಸಂಬಂಧವಿದೆ ಎಂಬ ಹೇಳಿಕೆ ನೀಡಿದ್ದ ಕೇಂದ್ರ
ಸಚಿವೆ ಶೋಭಾ ಕರಂದ್ಲಾಜೆ ಈ ಕುರಿತು ಕ್ಷಮೆಯಾಚಿಸುವುದಾಗಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅಫಿದವಿಟ್
ಸಲ್ಲಿಸಿದ್ದಾರೆ.
ರಾಮೇಶ್ವರಂ
ಕೆಫೆ ಸೋಟ ಪ್ರಕರಣಕ್ಕೆ ಸಂಬಂಂಧಿಸಿ ತಮಿಳರ ವಿರುದ್ಧ...
ಕಡಬ ಟೈಮ್: ಉಡ
ವೇಗವಾಗಿ ಓಡುವ ಶಕ್ತಿಯನ್ನು ಹೊಂದಿದೆ ,ಆದ್ರೆ ಲಾನ್ ಹಗ್ಗ ಕುತ್ತಿಗೆಗೆ ಬಿಗಿದು ಒಡ್ಡಾಡುತ್ತಾ ಪ್ರಾಣಾಪಾಯದಲ್ಲಿದ್ದ
ಉಡವೊಂದನ್ನು ಪುತ್ತೂರಿನ ಖ್ಯಾತ ಉರಗತಜ್ಞ ಡಾ. ರವೀಂದ್ರನಾಥ್
ಐತಾಳ ರಕ್ಷಿಸಿದ್ದಾರೆ.
ಪುತ್ತೂರು
ನಗರದ ಸೂತ್ರಬೆಟ್ಟುವಿನಲ್ಲಿ ಯಾರೋ ಇಟ್ಟ ನೈಲಾನ್ ಹಗ್ಗದ ಉರುಳಿಗೆ...
ಕಡಬ : ಪಕ್ಕದ ರಬ್ಬರ್ ತೋಟಕ್ಕೆ ಕಟ್ಟಿಗೆ ತರಲೆಂದು ಹೋದ ವ್ಯಕ್ತಿಯೊಬ್ಬರು ತೋಡು ದಾಟುವ ವೇಳೆ ಆಕಸ್ಮಿಕವಾಗಿ ಬಿದ್ದು ನೀರಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.ಕಡಬದ ಮೀನಾಡಿ ಸಮೀಪದ ನಿವಾಸಿ ಉಮೇಶ (35)...
ಕಡಬ: ರೈತರಿಗೆ
ನಿಗದಿತ ಸಮಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಗಳಡಿ ಆಧಾರ್
ಜೋಡಣೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಕಡಬ ತಾಲೂಕಿನಲ್ಲಿ ಆಧಾರ್ ಜೋಡಣೆ ಪ್ರಗತಿ ಕಡಿಮೆಯಾಗಿರುವ
ಕಾರಣ ಕಡಬ ತಾಲೂಕಿನಾದ್ಯಂತ ಸೆಪ್ಟಂಬರ್.16 ರವರೆಗೆ ಆಂದೋಲನ...
ಕಡಬ ಟೈಮ್ಸ್, ಅಸೌಖ್ಯದಿಂದಾಗಿ
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಯುವಕನೋರ್ವ ಇಲಿ
ಜ್ವರದಿಂದ ಮೃತಪಟ್ಟ ಘಟನೆ ಸುಳ್ಯದ ಕನಕಮಜಲು
ಗ್ರಾಮದ ಆನೆಗುಂಡಿಯಲ್ಲಿ ಸೆ.1ರಂದು ರಾತ್ರಿ ಸಂಭವಿಸಿದೆ.
ಮೃತ ಯುವರಾಜ್ಕನಕಮಜಲು
ಗ್ರಾಮದ ಆನೆಗುಂಡಿ ಸಿ.ಆರ್.ಸಿ.
ತಮಿಳು ಕಾಲನಿಯ ಯುವರಾಜ್
(ದಿನೇಶ್(36 ವ)...