ನೆಲ್ಯಾಡಿ:
ಸೆ.7 ರಂದು ನೆಲ್ಯಾಡಿಯಲ್ಲಿ ನಡೇದ ಸಾರ್ವಜನಿಕ ಗಣೇಶೋತ್ಸವದ
ವೈಭವದ ಶೋಭಾಯಾತ್ರೆಯಲ್ಲಿ ಶಾಸ್ತಾರ
ಫ್ರೆಂಡ್ಸ್ ನೆಲ್ಯಾಡಿ ನಿರ್ಮಾಣದ ದೇಶಭಿಮಾನ ಮೂಡಿಸುವ ಸ್ಥಬ್ದ ಚಿತ್ರ ಜನ ಮೆಚ್ಚುಗೆ ಪಡೆದಿದೆ.
ಶಾಸ್ತಾರ ಫ್ರೆಂಡ್ಸ್ ನೆಲ್ಯಾಡಿ ನಿರ್ಮಾಣದ ಸ್ಥಬ್ದ ಚಿತ್ರ ಮೆರವಣಿಗೆಯಲ್ಲಿ
ಅನೇಕ ಸ್ತಬ್ದ ಚಿತ್ರಗಳು ರಂಗು
ನೀಡಿದ್ದು, ಅದರಲ್ಲೂ ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ...
ಕಡಬ
ಟೈಮ್ : ರಂಬುಟಾನ್ ಹಣ್ಣು
ತಿನ್ನುವಾಗ ಗಂಟಲಿನಲ್ಲಿ ಸಿಲುಕಿ ಆರು
ವರ್ಷ ಬಾಲಕಿ ಸಾವನ್ನಪ್ಪಿರುವ ಘಟನೆ ಕೇರಳದ ಪೆರುಂಬವೂರಿನಲ್ಲಿ ಸಂಭವಿಸಿದೆ.
ಕಂಡಂತರ
ಚಿರಾಯತುವೀಟ್ ನಲ್ಲಿ ಮನ್ಸೂರ್ ಅವರ ಪುತ್ರಿ ನೂರಾ ಫಾತಿಮಾ (6) ಮೃತ ಬಾಲಕಿ. ಮೃತ ಬಾಲಕಿ ನೂರಾ ಫಾತಿಮಾ
ಭಾನುವಾರ
ಸಂಜೆ...
ಕಡಬ ಟೈಮ್, ಬಿಜೆಪಿ
ಮತ್ತು ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿರುವ ಅರುಣ್
ಕುಮಾರ್ ಪುತ್ತಿಲ ಅವರ ವಿರುದ್ಧ ಅತ್ಯಾಚಾರ ಆರೋಪದಡಿ ದಾಖಲಾಗಿರುವ ಎಫ್.ಐ.ಆರ್. ಮತ್ತು
ನ್ಯಾಯಾಲಯದ ಮುಂದಿನ ತನಿಖಾ ಪ್ರಕ್ರಿಯೆಗೆ ಸೆ.10ರಂದು ಮಾನ್ಯ ಹೈಕೋರ್ಟ್(High Court of
Karnataka) ತಡೆಯಾಜ್ಞೆ
ನೀಡಿದೆ.
ಪುತ್ತಿಲ
ಅವರು ಬೆಂಗಳೂರಿನ...
ಕಡಬ/ಆಲಂಕಾರು: ಆಲಂಕಾರು ಪೇಟೆಯಲ್ಲಿ ಆಟೋರಿಕ್ಷಾ ಮತ್ತು ಬುಲೆಟ್ ಡಿಕ್ಕಿಯಾಗಿ ಬುಲೆಟ್ ಸವಾರ ಗಾಯಗೊಂಡ ಘಟನೆ ನಡೆದಿದೆ.
ಈ
ಅಪಘಾತದಿಂದ ಆಟೋರಿಕ್ಷಾದ ಮುಂಭಾಗ ಹಾಗು ಬುಲೆಟ್ಗೆ ಹಾನಿಯಾಗಿದೆ. ಅಲ್ಲದೆ ಘಟನೆ
ನಡೆದಿದೆ. ಲೆಟ್ ನ ಹೊಡೆತದಿಂದ ಪಕ್ಕದಲ್ಲಿ
ನಿಲ್ಲಿಸಿದ್ದ ಆಪೆ...
ಕಡಬ:
ಸಂಚಾರಿ ನಿಯಮ ಉಲ್ಲಂಘಿಸಿ ಬೈಕ್ ಗೆ ಪ್ರತ್ಯೇಕ ಹೊಗೆ ಕೊಳವೆ (ಸೈಲೆನ್ಸರ್) ಅಳವಡಿಸಿಕೊಂಡು ಶಬ್ದ
ಮಾಲಿನ್ಯ ಮಾಡುತ್ತಾ ಅತೀ ವೇಗದಲ್ಲಿ ಸಂಚರಿಸುತ್ತಿದ್ದ ಎರಡು ಬೈಕ್ ಸವಾರರನ್ನು ತಡೆದು ಪೊಲೀಸರು ದಂಡ
ವಿಧಿಸಿದ ಘಟನೆ ಸೆ.10ರಂದು ವರದಿಯಾಗಿದೆ.
...
ನೆಲ್ಯಾಡಿ:
ಕ್ರೈಸ್ತರ ಪವಿತ್ರ ಹಬ್ಬ ದೇವ ಮಾತೆ ಮರಿಯಮ್ಮನವರ ಹುಟ್ಟು ಹಬ್ಬದ ಪ್ರಯುಕ್ತ ಸಂತ ಅಲ್ಫೋನ್ಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹದಿನಾಲ್ಕು
ಮಂದಿ ಮೆಸ್ಕಾಂ ಸಿಬ್ಬಂದಿಗೆ
ಸನ್ಮಾನ ಮಾಡಿ ಗೌರವ ಸಲ್ಲಿಸಲಾಯಿತು.
ಫಾ.
ಶಾಜಿ ಮಾತ್ಯು ಅವರು ಮೆಸ್ಕಾಂ ಸಿಬ್ಬಂದಿಯ...
ನಿಮ್ಮೂರಿನ ಸುದ್ದಿಗಳನ್ನು 9380474819 ವಾಟ್ಸಪ್ ಸಂಖ್ಯೆಗೆ ಕಳುಹಿಸಿ, ಪರಿಶೀಲಿಸಿ ಕಡಬ ಟೈಮ್ಸ್ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದುಕಡಬ ಟೈಮ್, ನೆಲ್ಯಾಡಿ:
ರಾಷ್ಟ್ರೀಯ ಹೆದ್ದಾರಿ( ಮಂಗಳೂರು-ಬೆಂಗಳೂರು) 75ರ
ಶಿರಾಡಿ ಘಾಟ್‌ನ ಕೆಂಪುಹೊಳೆ ಸಮೀಪ
ಕಾರು ಹಾಗೂ ಲಾರಿ ನಡುವೆ ಮುಖಾಮುಖಿ...
ಕಡಬದ ಸಾರ್ವಜನಿಕ ಗಣೇಶೋತ್ಸವ
ಸಮಿತಿ ವತಿಯಿಂದ ಆಯೋಜನೆಗೊಂಡ ಗಣೇಶೋತ್ಸವವು ಮೂರು ದಿನಗಳ
ಕಾಲ ನಡೆದ ವೈದಿಕ ಕಾರ್ಯಗಳ ಬಳಿಕ ಇಂದು(ಸೋಮವಾರ) ಅದ್ದೂರಿ
ಶೋಭಾಯಾತ್ರೆ ನಡೆಯಿತು.
ಶ್ರೀ
ದುರ್ಗಾಂಬಿಕಾ ಅಮ್ಮನವರ ದೇವಾಲಯದ ವಠಾರದಿಂದ ಹೊರಟ ಭವ್ಯ ಮೆರವಣಿಗೆ ಕಳಾರ, ಹೊಸಮಠದಿಂದ ಸಾಗಿ ಹೊಸಮಠದ ಗುಂಡ್ಯ...
ಕಡಬ ಟೈಮ್ : ಬಿ.ಸಿ.ರೋಡ್ ಸಮೀಪದ
ತಲಪಾಡಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಶನಿವಾರ ಸಂಭವಿಸಿದ ಕಾರು ಅಪಘಾತದಲ್ಲಿ ನವವಿವಾಹಿತೆ ಸಾವಿಗೀಡಾದ ಬಗ್ಗೆ ವರದಿಯಾಗಿದೆ.
ಪೆರ್ನೆ
ಸಮೀಪದ ಒಡ್ಯದಗಯ ನಿವಾಸಿ ಅನೀಶ್ ಕೃಷ್ಣ ಅವರ ಪತ್ನಿ ಮಾನಸ (23) ಸಾವಿಗೀಡಾದವರು....
ಕಡಬ ಟೈಮ್ಸ್: ಮಹಿಳೆಯರು
ತಮ್ಮ ಮಾತಿನ ನಡುವೆ ಮನೆಯಲ್ಲಿ ಯಾರೂ ಇಲ್ಲ ಎಂದು ಹೇಳಿದ್ದನ್ನು ಕೇಳಿಸಿಕೊಂಡ ಅಪರಿಚಿತ ಯುವಕನೊಬ್ಬ ಹಿಂಬಾಲಿಸಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಸೆ.6ರಂದು ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ.
ಪರವೂರಿನಿಂದ
ಇತ್ತೀಚೆಗಷ್ಟೇ ಪುದುವೆಟ್ಟಿಗೆ ಬಂದಿದ್ದ ದಂಪತಿ ಜಾಗ...