ಕಡಬ
: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪೋಕ್ಸೊ ಪ್ರಕರಣದಲ್ಲಿ ಕಾಣಿಯೂರು ಸಮೀಪದ ಜ್ಯೋತಿಷಿಯೊಬ್ಬರನ್ನು ಬೆಳ್ಳಾರೆ
ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾಣಿಯೂರು
ಸಮೀಪದ ಬೆಳಂದೂರು ನಿವಾಸಿ ಪ್ರಸಾದ್ ಪಾಂಗಣ್ಣಾಯ ಬಂಧಿತರು.
ಮಂಗಳೂರಿನಲ್ಲಿ
ಕೌನ್ಸಿಲಿಂಗ್ ಸಂಧರ್ಭದಲ್ಲಿ ಲೈಂಗಿಕ ದೌರ್ಜನ್ಯ...
ಸವಣೂರು:
ಸವಣೂರು ಗ್ರಾ.ಪಂ.ಗೆ ಖಾಯಂ
ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯಿಸಿ ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯನ್ನು
ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಬಗ್ಗೆ ಸೆ.19ರಂದು ನಡೆದಿದೆ.
ಪಿಡಿಓ
ವಾರದಲ್ಲಿ 3 ದಿನ ಇದ್ದು ಖಾಯಂ ಪಿಡಿಓ, ಕಾರ್ಯದರ್ಶಿಯವರನ್ನು ಸೆ.10ರೊಳಗೆ ನೇಮಕ ಮಾಡಬೇಕು. ಇಲ್ಲದಿದ್ದಲ್ಲಿ...
ಕಡಬ ಟೈಮ್ಸ್, ಪುತ್ತೂರು: ಚಾಲಕನ
ನಿಯಂತ್ರಣ ಕಳಕೊಂಡ ಆಮ್ನಿ ವಾಹನ ರಸ್ತೆಯಿಂದ ತುಸು ದೂರದಲ್ಲಿದ ಚರಂಡಿಗೆ ಉರುಳಿ ಬಿದ್ದ ಘಟನೆ ಪುತ್ತೂರು ಸಮೀಪದ ತಿಂಗಳಾಡಿ
ಬಡಕೋಡಿ ರಸ್ತೆಯ ನೆಕ್ಕಿಲು ಎಂಬಲ್ಲಿ ಇಂದು (ಸೆ 19) ಬೆಳಿಗ್ಗೆ ನಡೆದಿದೆ.
ಆಮ್ನಿಯಲ್ಲಿ
ಚಾಲಕ...
ಕಡಬ ಟೈಮ್ಸ್: ಮನೆಯಿಂದಲೇ ನಿರ್ವಹಿಸಬಹುದಾದ ಉದ್ಯೋಗ ಅವಕಾಶಗಳ ಬಗ್ಗೆ ಮೈ ಲೇಂಪ್ ನೇಚರ್ ಕನೆಕ್ಟ್ ಸಂಸ್ಥೆಯ ಸೆ.21 ರಂದು ಒಂದು ದಿನದ ಮಾಹಿತಿ & ಸಂದರ್ಶನ ಹಮ್ಮಿಕೊಂಡಿದೆ.ಈ ಕಾರ್ಯಕ್ರಮವು ಸುಳ್ಯದ ಕುರುಂಜಿಭಾಗ್ ಸಂಧ್ಯಾರಶ್ಮಿ...
ಕಡಬ ಟೈಮ್, ಪೆರುವಾಯಿ
ವ್ಯವಸಾಯ ಸೇವಾ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷರಾದ ಗೀತಾನಂದ ಶೆಟ್ಟಿ ಮಾಣಿಲಗುತ್ತುರವರ ಅಧ್ಯಕ್ಷತೆಯಲ್ಲಿ ಮಾಣಿಲ ಶಾಖೆಯ ವಠಾರದಲ್ಲಿ ನಡೆದಿತ್ತು. ಈ ವೇಳೆ ಸಂಘದ
ಸದಸ್ಯರ ಪೈಕಿ ಹಲವರು ನೆರೆದಿದ್ದು, ಸಂಘದ ಮಹಾಸಭೆ ಆರಂಭಗೊಂಡು...
ಕಡಬ ಟೈಮ್: ಅಭ್ಯರ್ಥಿಗಳ ಒತ್ತಾಯದ ಮೇರೆಗೆ ಮುಂದೂಡಲಾಗಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್(ಪಿಎಸ್‍ಐ) ಪರೀಕ್ಷೆಯನ್ನು ಅ.3ರಂದು ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಪ್ರಾಧಿಕಾರದ
ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಸೆ.22ರಂದು ನಡೆಸಲು ಈ...
ಸುಳ್ಯ: ಯುವಕನೊಬ್ಬ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ, ರಸ್ತೆ ಬದಿಯ ಸೂಚನಾ ಫಲಕಕ್ಕೆ ಗುದ್ದಿ, ಕಾರು ನಿಲ್ಲಿಸದೇ ಮುಂದಕ್ಕೆ ಹೋಗಿದ್ದು ಊರವರು ತಡೆದು ನಿಲ್ಲಿಸಿದ ಪ್ರಸಂಗ
ಸುಳ್ಯದಿಂದ ವರದಿಯಾಗಿದೆ.
ಸೆ.16ರಂದು ಸಂಜೆ ಅಜ್ಜಾವರ ದಲ್ಲಿ ಘಟನೆ ನಡೆದಿದ್ದು,...
ಕಡಬ:
ಹವ್ಯಾಸಿ ಗಾಯಕರಾಗಿ ಚಿರಪರಿಚಿತರಾಗಿದ್ದ ಕುಟ್ರುಪ್ಪಾಡಿ ಗ್ರಾಮದ ಬಾಬು ಸಂಪಡ್ಕ ಅವರು ಹೃದಯಾಘಾತದಿಂದ
ಬುಧವಾರ ನಿಧನರಾಗಿದ್ದಾರೆ.
ಕಡಬದ
ಬಿಎಸ್ ಎನ್ ಎಲ್ ಸಂಸ್ಥೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ
ಹಲವು ಸಮಯದಿಂದ ಸಹಾಯಕರಾಗಿ ಕೆಲಸ ನಿರ್ವಹಿಸಿ ಎಲ್ಲರಿಗೂ ಪರಿಚಿತರಾಗಿದ್ದರು . ಬಳಿಕ ಆಟೋ...
ಸುಬ್ರಹ್ಮಣ್ಯ
: ಇಲ್ಲಿನ ಏನೆಕಲ್ಲು ಗ್ರಾಮದಲ್ಲಿ ಗಾಡ್ರೇಜ್ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದ್ದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನೆಕಲ್ಲು
ನಿವಾಸಿ ಹರೀಶ್ ಪಿ. (60 ವ.) ರವರ ಪತ್ನಿ ವೇದಾವತಿಯವರ ಮನೆಯಲ್ಲಿ ಕೃತ್ಯ ನಡೆದಿದೆ....