ಸುಳ್ಯ:
ಹಾಸ್ಟೆಲ್ ನಲ್ಲಿ
ಉಳಿದು ಶಾಲೆಗೆ ಹೋಗುತ್ತಿದ್ದ ಬಾಲಕನೋರ್ವನ ಜನನಾಂಗವನ್ನು ಸಹಪಾಠಿ ವಿದ್ಯಾರ್ಥಿಗಳು ಹಿಡಿದೆಳೆದ ಕಾರಣ ಏಟಾಗಿ ಊದಿಕೊಂಡಿದ್ದು ಬಾತುಕೊಂಡಿದ್ದು,
ಬಾಲಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಸುಳ್ಯದ ಸಂಪಾಜೆಯಿಂದ ವರದಿಯಾಗಿದೆ.
ಸಂಪಾಜೆಯ
ಆಲಡ್ಕ ನಿವಾಸಿಯಾಗಿರುವ 12 ವರ್ಷ...
ಕಡಬ:
ಯುವವಾಹಿನಿ ಕಡಬ ಘಟಕದ ವತಿಯಿಂದ ನಾಳೆ ಭಾನುವಾರ(
ಸೆ.22ರಂದು) ಕಡಬ ಶ್ರೀ
ಜಯದುರ್ಗಾಪರಮೇಶ್ವರಿ ದೇವಸ್ಥಾನದ ಗದ್ದೆಯಲ್ಲಿ 3ನೇ ವರ್ಷದ ಕೆಸರ್ದ
ಕಂಡೊಡು ಬಿರುವೆರ್ನ ಗೊಬ್ಬುಲು ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ
ಗಂಟೆ 9 ರಿಂದ ಸಮಾಜ ಬಾಂಧವರ ಸಂಪೂರ್ಣ ಸಹಕಾರದೊಂದಿಗೆ ವಿಜೃಂಭಣೆಯಿಂದ...
ಕಡಬ ಟೈಮ್, ಶೆಡ್‌ನೊಳಗೆ ಸುಮಾರು 15-20 ಜನರು ಅಕ್ರಮವಾಗಿ ಹಣ
ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿ –ಪಿದಾಯಿ (ಅಂದರ್-ಬಹಾರ್ ) ಎಂಬ ಅದೃಷ್ಟದ ಆಟವನ್ನು ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪುಂಜಾಲಕಟ್ಟೆ ಪೊಲೀಸರು
ದಾಳಿ ಮಾಡಿದ್ದಾರೆ.
ಬೆಳ್ತಂಗಡಿ
ತಾಲೂಕಿನ...
ಕಾಣಿಯೂರು:
ರಸ್ತೆಯ ಇಕ್ಕೆಲಗಳಲ್ಲಿ ತುಂಬಿದ್ದ ಪೊದರು, ಗಿಡಗಳನ್ನು
ತಮ್ಮ ಸ್ವಂತ ಖರ್ಚಿನಲ್ಲಿ ತೆರವುಗೊಳಿಸಿ ಗ್ರಾಮದ
ಯುವಕರು ಇತತರಿಗೆ ಸ್ಪೂರ್ತಿಯಗಿದ್ದಾರೆ.
ಸಾಮಾನ್ಯವಾಗಿ
ಅನುದಾನ ಲಭ್ಯತೆ ಇದ್ದರಷ್ಟೇ ಕೆಲಸ ಮಾಡಲು ಮುಂದಾಗುತ್ತಾರೆ. ಆದರೆ ಊರಿನ
ರಸ್ತೆ
ಅಭಿವೃದ್ಧಿಯಲ್ಲಿ ಊರಿನ
ಜನರ ಸಹಭಾಗಿತ್ವವೂ ಮಹತ್ತರ ಪಾತ್ರವನ್ನು
ವಹಿಸುತ್ತದೆ ಎಂಬುದಕ್ಕೆ ಈ...
ಆಲಂಕಾರು:
ವಿದ್ಯಾಭಾರತಿ
ದಕ್ಷಿಣ ಮಧ್ಯಕ್ಷೇತ್ರ ಮಟ್ಟದ (ಝೋನ್ ಲೆವೆಲ್) ಕಬ್ಬಡ್ಡಿ ಪಂದ್ಯಾಟ ಆಂಧ್ರಪ್ರದೇಶದ ಗುಂಟೂರಿನ ನುಟಕ್ಕಿಯಲ್ಲಿ ನಡೆದಿದ್ದ ಕರ್ನಾಟಕ ರಾಜ್ಯವನ್ನು 14 ರ ವಯೋಮಾನದ ಬಾಲಕಿಯರ
ವಿಭಾಗದಲ್ಲಿ ಪ್ರತಿನಿಧಿಸಿದ ಶ್ರೀ ಭಾರತಿ ಶಾಲಾ ಕಬಡ್ಡಿ ಪಟುಗಳು
ಪ್ರಥಮ ಸ್ಥಾನ ಪಡೆದಿದ್ದಾರೆ.
ಶ್ರೀ ಭಾರತಿ ಶಾಲಾ...
ಕಡಬ ಟೈಮ್ಸ್: ತಿರುಪತಿ
ಪ್ರಸಾದದ ಲಡ್ಡು ವಿವಾದದ ಹಿನ್ನೆಲೆಯಲ್ಲಿ ಧಾಮಿಕ ದತ್ತಿ ಇಲಾಖೆ ಅಡಿಯಲ್ಲಿನ ಎಲ್ಲಾ ದೇವಾಲಯಗಳಲ್ಲಿ ಸೇವೆಗಳಿಗೆ, ದೀಪಗಳಿಗೆ ಮತ್ತು ಎಲ್ಲ ವಿಧದ ಪ್ರಸಾದ ತಯಾರಿಕೆ ಹಾಗೂ ದಾಸೋಹಕ್ಕೆ ಕಡ್ಡಾಯವಾಗಿ ನಂದಿನಿ ತುಪ್ಪವನ್ನು ಮಾತ್ರ ಬಳಸಬೇಕು...
ನೆಲ್ಯಾಡಿ: ರಬ್ಬರ್ ಟ್ಯಾಪರ್ ಮಾನಸಿಕವಾಗಿ ನೊಂದು ತನ್ನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.19ರಂದು ಸಿರಿಬಾಗಿಲು ಗ್ರಾಮದಿಂದ ವರದಿಯಾಗಿದೆ. ಸಿರಿಬಾಗಿಲು ಗ್ರಾಮದ ಪುಲ್ಲೊಟ್ಟೆ ನಿವಾಸಿ ಲೋಹಿತ್ಕುಮಾರ್ (47ವ.) ಆತ್ಮಹತ್ಯೆ ಮಾಡಿಕೊಂಡವರು.ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ...
ಕಡಬ:
ಇಲ್ಲಿನ ಕಳಾರ ಮಸೀದಿ ಬಳಿ ರಾಜ್ಯ ರಸ್ತೆಯಲ್ಲಿಯೇ ಕಾರಲ್ಲಿ ಬಂದ ವ್ಯಕ್ತಿಯೊಬ್ಬನಿಗೆ ಹೊಡೆದು ಬಳಿಕ ಮಾತುಕತೆ ಮೂಲಕ ಇತ್ಯರ್ಥವಾದ ಘಟನೆ ಸೆ.19 ರ ರಾತ್ರಿ ನಡೆದಿರುವುದಾಗಿ
ತಿಳಿದು ಬಂದಿದೆ.ಭಾರೀ
ಸಂಖ್ಯೆಯಲ್ಲಿ ಜನ ಸೇರಿದ್ದು ವಾಗ್ವಾದ ,ನಿಂದನೆ
ನಡೆದು...
ಕಡಬ:
ಕೊಂಬಾರು ಗ್ರಾ.ಪಂ. ವ್ಯಾಪ್ತಿಯ ಮಣಿಭಾಂಡ (ಸಿರಿಬಾಗಿಲು ಸರಕಾರಿ ಶಾಲೆಯಿಂದ), ಪೆರುಂದೋಡಿ (ಮಲೆಮಾಕಿ), ಬಿರ್ಮೆರೆಗುಂಡಿ-ಕಟ್ಟೆ, ಕೋಟೆಗುಡ್ಡ ಸಂಪರ್ಕ ರಸ್ತೆ ಹಾಗೂ ಬಿರ್ಮೆರೆಗುಂಡಿ ಹೊಳೆಗೆ ಸೇತುವೆ ನಿರ್ಮಾಣಕ್ಕೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಸರಕಾರದಿಂದ 1 ಕೋಟಿ...