39.9 C
Kadaba
Tuesday, March 18, 2025
- Advertisement -spot_img

AUTHOR NAME

Kadaba Times News

740 POSTS
0 COMMENTS

ಕಡಬ: ಬೆಲ್ಲದ ಗಂಜಿ ಪ್ರಸಾದಕ್ಕೆ ಹೆಸರುವಾಸಿಯಾಗಿರುವ ಪ್ರಸಿದ್ದ ಕುಂತೂರು-ಬೇಳ್ಪಾಡಿ ದರ್ಗಾ ಶರೀಫ್ ಜುಮ್ಮಾ ಮಸೀದಿಯ ಉರೂಸ್ ಸಮಾರಂಭದ ದಿನಾಂಕ ಘೋಷಣೆ

 ಕಡಬ: ಸುಮಾರು 200 ವರ್ಷಗಳ ಇತಿಹಾಸವಿರುವ ಕುಂತೂರು-ಬೇಳ್ಪಾಡಿ ದರ್ಗಾ ಶರೀಫ್ ಎ.ಬಿ  ಜುಮ್ಮಾ ಮಸೀದಿಯ ಆಡಳಿತಕ್ಕೆ ಒಳಪಟ್ಟಿದ್ದು ಇಲ್ಲಿ ಮೂರು  ವರ್ಷಕ್ಕೊಮ್ಮೆ ನಡೆಯುವ ಅದ್ಧೂರಿ  ಉರೂಸ್ ಸಮಾರಂಭ  2025ನೇ ಫೆಬ್ರವರಿ 18 ರಿಂದ 23  ತನಕ ಕುಂತೂರು-ಬೇಳ್ಪಾಡಿ...

ಕಡಬ: ಹಸಿ ಮೀನು ಮಾರುಕಟ್ಟೆ ಬಳಿ ಗಬ್ಬು ನಾರುತ್ತಿದ್ದ ಕೊಳಚೆ ನೀರಿಗೆ ಮುಕ್ತಿ!

 ಕಡಬ: ಪಟ್ಟಣ ಪಂಚಾಯತ್ ಅಧೀನದಲ್ಲಿರುವ ಹಸಿಮೀನು ಮಾರುಕಟ್ಟೆ ಬಳಿ ಗಬ್ಬು ನಾರುತ್ತಿದ್ದ ಕೊಳಚೆ ಪ್ರದೇಶವನ್ನು ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಶುಚಿಗೊಳಿಸಿದ್ದಾರೆ. ಮೀನು ಮಾರುಕಟ್ಟೆ ಪ್ರಾಂಗಣದ ಬಳಿ ಕೊಳಚೆ ನೀರು ಸಂಗ್ರಹವಾಗಿದ್ದು ಗಬ್ಬು ವಾಸನೆಯಿಂದ ಜನ ಮೂಗುಮುಚ್ಚಿಕೊಂಡು ಹೋಗಬೇಕಾದ...

ಅಂಗನವಾಡಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆ ಕುಸಿದು ಬಿದ್ದು ಮೃತ್ಯು

 ಸುಳ್ಯ:  ಅಂಗನವಾಡಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೋರ್ವರು ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ  ಸುಳ್ಯದ ಪೆರಾಜೆ ಗ್ರಾಮದಿಂದ ವರದಿಯಾಗಿದೆ. ಪೆರಾಜೆ ಗ್ರಾಮ ಸಹಾಯಕರಾಗಿರುವ ಕುಂಡಾಡು ಚಾಮಕಜೆಯ ಪದ್ಮಯ್ಯ ಅವರ ಪತ್ನಿ ಶ್ರೀಮತಿ ರವಿಕಲಾ(36ವ)  ಮೃತಪಟ್ಟ ಮಹಿಳೆ. ಕುಂಡಾಡು ಚಾಮಕಜೆಯಲ್ಲಿ ಅ.8ರಂದು...

ಕಡಬದ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಸಂಪನ್ನ

ಕಡಬ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ  ಈ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವು ಸೆ.28ರಿಂದ ಅ.4 ರ ವರೆಗೆ  ದ.ಕ ಜಿ.ಪಂ ಕಿರಿಯ ಪ್ರಾಥಮಿಕ ಶಾಲೆ ವಾಳ್ಯದಲ್ಲಿ  ನಡೆಯಿತು.  ಸೆ.28 ರಂದು...

ಕಾಂಕ್ರೀಟ್ ಮಿಲ್ಲರ್ ಗೆ ಸಿಲುಕಿ ಕೈ ಕಳೆದುಕೊಂಡ ಆಲಂಕಾರಿನ ಕಾರ್ಮಿಕನಿಗೆ ಬೇಕು ಆರ್ಥಿಕ ನೆರವು

 ಕಡಬ ಟೈಮ್ಸ್:  ಸೆಂಟ್ರಿಂಗ್ ಮಿಲ್ಲರ್ ಆಪರೇಟರ್ ಆಗಿ  ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೋರ್ವ ಯಂತ್ರಕ್ಕೆ ಕೈಸಿಲುಕಿ  ಬಲದ  ಕೈಕಳೆದುಕೊಂಡು ಕೂಲಿ ಕೆಲಸ ಮಾಡಲು ಸಾಧ್ಯವಾಗದೆ ಕಂಗಾಲಾಗಿದ್ದು, ಅಸಾಯಕರಾಗಿ ಸಾರ್ವಜನಿಕರಿಂದ ಧನ ಸಹಾಯದ ನಿರೀಕ್ಷೆಯಲಿದ್ದಾರೆ.  ಕಡಬ ತಾಲೂಕು ಹಳೆನೇರಂಕಿ ಗ್ರಾಮದ  ಕಲ್ಲೇರಿಯ ನಿವಾಸಿ ಓಮರಾ...

ಕಡಬದ ಕೊಯಿಲ ಗ್ರಾಮದಲ್ಲೊಂದು ಅಪಾಯಕಾರಿ ಕಾಲು ಸಂಕ: ಜನ ನಾಯಕರೇ ಇತ್ತ ಗಮನ ಹರಿಸುವಿರಾ?

 ಕಡಬ ಟೈಮ್, ಕಡಬ ತಾಲೂಕಿನ ಕೊಯಿಲ  ಗ್ರಾಮದ ಕೆಮ್ಮಾರ ಬಡ್ಡಮೆ  ಎಂಬಲ್ಲಿಗೆ ತೊಡಿಗೆ ತಡೆಗೋಡೆ ನಿರ್ಮಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕು ಎಂದು ಇಲ್ಲಿನ ಸಾರ್ವಜನಿಕರು ಅಗ್ರಹಿಸಿದ್ದಾರೆ. ಕೆಮ್ಮಾರದಿಂದ ಗಂಡಿಬಾಗಿಲು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಕಾಲು  ದಾರಿ...

ಕಡಬ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪರಿಸರ ಚಿಂತಕ ಆಯ್ಕೆ

ಕಡಬ ಟೈಮ್:  ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕದ ನೇತೃತ್ವದಲ್ಲಿ ಕುಂತೂರು ಪದವು ಸಂತಜಾರ್ಜ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನ.30ರಂದು ನಡೆಯಲಿರುವ ಕಡಬ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬರಹಗಾರ, ಸಾಮಾಜಿಕ...

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ: ಹಸಿಮೀನು ಮಾರುಕಟ್ಟೆ ಬಳಿ ಕೊಳಚೆ ನೀರು ಸಂಗ್ರಹ: ಗಬ್ಬು ವಾಸನೆ, ಸಾಂಕ್ರಾಮಿಕ ರೋಗ ಹರಡುವ ಭೀತಿ

 ಕಡಬ: ಪಟ್ಟಣ ಪಂಚಾಯತ್ ಅಧೀನದಲ್ಲಿರುವ ಹಸಿಮೀನು ಮಾರುಕಟ್ಟೆ ಇತ್ತೀಚೆಗೆ ಮೂರು ಸ್ಟಾಲ್ ಗಳು ಬರೋಬ್ಬರಿ 24 ಲಕ್ಷಕ್ಕೆ ಏಲಂ ಆಗುವ ಮೂಲಕ ಭಾರೀ ಸುದ್ದಿಯಾಗಿತ್ತು. ಇದೀಗ ಮೀನು ಮಾರುಕಟ್ಟೆ ಪ್ರಾಂಗಣದ ಬಳಿ ಕೊಳಚೆ ನೀರು ಸಂಗ್ರಹವಾಗಿದ್ದು ಗಬ್ಬು ವಾಸನೆಯಿಂದ...

ಕಡಬದ ಪಿಜಕ್ಕಳ ಪಾಲೋಲಿ ಸೇತುವೆ ಬಳಿ ಅಕ್ರಮ ಮರಳು ದಂಧೆ: ವಾಹನ ವಶಕ್ಕೆ ಪಡೆದ ಪೊಲೀಸರು

ಕಡಬ: ಇಲ್ಲಿನ ಠಾಣಾ ವ್ಯಾಪ್ತಿಯ ಪಿಜಕ್ಕಳದ ಕಂಗುಳೆ ಎಂಬಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಆರೋಪದ ಮೇರೆಗೆ ವಾಹನ ಸಹಿತ ಕೆಲವರನ್ನು ವಶಕ್ಕೆ ಪಡೆದ ಘಟನೆ ಅ. 1 ರಂದು ವರದಿಯಾಗಿದೆ. ...

ಕೊಕ್ಕಡದಲ್ಲಿ ನಡೆದ ದುರ್ಘಟನೆ: ಹಿಂದಕ್ಕೆ ಚಲಾಯಿಸುತ್ತಿದ್ದ ಕಾರಿನಡಿಗೆ ಬಿದ್ದು ಬಾಲಕ ಮೃತ್ಯು

ಕೊಕ್ಕಡ: ಮನೆಯೊಂದರ ಅಂಗಳದಲ್ಲಿ ಕಾರೊಂದನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕನೋರ್ವ ಕಾರಿನಡಿಗೆ ಬಿದ್ದು ಮೃತಪಟ್ಟ ಘಟನೆ ಅ.1ರಂದು ಸಂಜೆ ಕೊಕ್ಕಡದಲ್ಲಿ ನಡೆದ ಬಗ್ಗೆ ವರದಿಯಾಗಿದೆ.ಮಲ್ಲಿಗೆಮಜಲು ನಿವಾಸಿ ಅಬ್ದುಲ್ ಹಮೀದ್ ಎಂಬವರ 10ವರ್ಷ ಪ್ರಾಯದ...

Latest news

- Advertisement -spot_img

You cannot copy content of this page