ಕಡಬ ಟೈಮ್ಸ್, ಸುಬ್ರಹ್ಮಣ್ಯ:ಭಜನೆ ಹಾಡಿಗೆ ಮನಸೋಲದವರು ಯಾರು ಇಲ್ಲ,ಅದರ ಭಾವ ,ಲಯಕ್ಕೆ ಮೂಕವಿಸ್ಮಿತರಾಗುತ್ತಾರೆ.ಇದೀಗ ಸುಬ್ರಹ್ಮಣ್ಯ ಮಠದಲ್ಲಿ ಭಜನೆ ತಂಡವೊಂದು ಹಾಡಿದ ಹಾಡಿಗೆ ಮಠದ ಸ್ವಾಮೀಜಿ ತಲೆದೂಗಿದ್ದಾರೆ.ಮಠದಲ್ಲಿ ಭಜನೆ ಹಾಡುತ್ತಿರುವ ಭಕ್ತರ ತಂಡಹೌದು, ಕುಕ್ಕೆ...
ಕಡಬ ಟೈಮ್ಸ್, ಸುಬ್ರಹ್ಮಣ್ಯ:ಭಜನೆ ಹಾಡಿಗೆ ಮನಸೋಲದವರು ಯಾರು ಇಲ್ಲ,ಅದರ ಭಾವ ,ಲಯಕ್ಕೆ ಮೂಕವಿಸ್ಮಿತರಾಗುತ್ತಾರೆ.ಇದೀಗ ಸುಬ್ರಹ್ಮಣ್ಯ ಮಠದಲ್ಲಿ ಭಜನೆ ತಂಡವೊಂದು ಹಾಡಿದ ಹಾಡಿಗೆ ಮಠದ ಸ್ವಾಮೀಜಿ ತಲೆದೂಗಿದ್ದಾರೆ.
...
ಸಾಂದರ್ಭಿಕ ಚಿತ್ರ(kadaba times)ಕಡಬ: ಶಂಕಿತ ಡೆಂಗ್ಯೂ ಜ್ವರಕ್ಕೆ ತುತ್ತಾಗಿ
ಮನೆಯಲ್ಲಿಯೇ ಜೌಷಧಿ ಪಡೆದುಕೊಂಡು ಆರೈಕೆಯಲ್ಲಿದ್ದ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಮೃತಪಟ್ಟಿರುವ
ಬಗ್ಗೆ ನೂಜಿಬಾಳ್ತಿಲ ಗ್ರಾಮದಿಂದ ವರದಿಯಾಗಿದೆ.
ಕಡಬದ ನೂಜಿಬಾಳ್ತಿಲ ಗ್ರಾಮದ ಲವ್ಲಿ ಕೆ,ಸಿ (49 ವರ್ಷ)ಮೃತಪಟ್ಟವರು.
ನಾಲ್ಕು ದಿನಗಳ...
ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೃತಿ-ಸುದರ್ಶನ್ ಭಟ್ಕಡಬ ಟೈಮ್: ಭಟ್ ಎನ್ ಭಟ್ ಯೂಟ್ಯೂಬ್ ಚಾನೆಲ್ ಮೂಲಕ ಕರಾವಳಿಯ ಅಡುಗೆಗಳ ಬಗ್ಗೆ ತಮ್ಮ ವಿಭಿನ್ನ ನಿರೂಪಣೆ ಮಾಡುತ್ತಾ, ಅಡುಗೆ ಮಾಡುತ್ತಿದ್ದ ವಕೀಲ ಸುದರ್ಶನ್ ಭಟ್ ಬೆದ್ರಡಿ ಅವರು ವೈವಾಹಿಕ ಜೀವನಕ್ಕೆ...
ಕಡಬ ಟೈಮ್ (ಜಾಹೀರಾತು ಸುದ್ದಿ): ಕಡಬದ ಹೃದಯ ಭಾಗದಲ್ಲಿರುವ ಯುನಿಕ್ ಕಂಪ್ಯೂಟರ್ಸ್ ನಲ್ಲಿ ಸೆಕೆಂಡ್ ಹ್ಯಾಂಡ್ ಕಂಪ್ಯೂಟರ್ ಲ್ಯಾಪ್ ಟಾಪ್ ಗಳು ಈಗ ಲಭ್ಯವಿದೆ. ವಿವಿಧ ಶ್ರೇಣಿಯ ಲ್ಯಾಪ್ ಟಾಪ್ ಗಳಿದ್ದು ಸುಲಭ EMI...
ಯಕ್ಷ ಬೊಳ್ಳಿ ದಿನೇಶ್ ರೈ ಕಡಬಕಡಬ
ಟೈಮ್:
ಕರಾವಳಿಯ ಯಕ್ಷರಂಗದಲ್ಲಿ ಯಕ್ಷ ಬೊಳ್ಳಿ ಕಡಬ ದಿನೇಶ್ ರೈ ಅವರ ಹೆಸರು
ಕೇಳದವರಿಲ್ಲ. ಸರಳ ಸಜ್ಜನಿಕೆಯ ವ್ಯಕ್ತಿತ್ವ, ಸ್ನೇಹಪರ ಜೀವಿ, ಹಾಸ್ಯ ಕಲಾವಿದರಾಗಿ ಮಿಂಚುತ್ತಿರುವ ಇವರ ಕಲಾಯಾನದ ರಜತ...
ಕಡಬ:ಕರ್ನಾಟಕ
ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ವಿಭಾಗ
ಇದರ ವತಿಯಿಂದ ವನ್ಯಜೀವಿ ಸಪ್ತಹ ಪ್ರಯುಕ್ತ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯ ಆಯ್ಕೆಯ ಸಲುವಾಗಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯು
ಕಡಬದ ಸೈಂಟ್ ಜೋಕಿಮ್ ಸಭಾಭವನದಲ್ಲಿ ನಡೆಯಿತು
ಸುಬ್ರಹ್ಮಣ್ಯ
ವಲಯ...
ಕಡಬ: ಇಲ್ಲಿನ ಠಾಣಾ ವ್ಯಾಪ್ತಿಯ ಕೋಡಿಂಬಾಳ
ಗ್ರಾಮದ ಕೋರಿಯರ್ ನಲ್ಲಿ ಅಡಿಕೆ ತುಂಬಿದ್ದ ಗೋಣಿ ಚೀಲ ಕದ್ದೊಯ್ಯುತ್ತಿದ್ದ ಇಬ್ಬರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ
ಅ. 9 ರಂದು ನಡೆದಿದೆ.
ಕೋರಿಯರ್ ಕೆರ್ಮಾಯಿ ಸಮೀಪದ...
ಕಡಬ ಟೈಮ್ಸ್: ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ (86 ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ತಡರಾತ್ರಿ ನಗರದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
...