ಸವಣೂರು:ಮನೆ ಮಂದಿ ಟ್ರಿಪ್ ಗೆ ಹೋಗಿದ್ದ
ವೇಳೆ ಮನೆಯೊಳಗೆ ನುಗ್ಗಿದ
ಕಳ್ಳರು
ಚಿನ್ನಾಭರಣ ಸಹಿತ ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರಿನಲ್ಲಿ
ನಡೆದಿದೆ.
ಸಲೀಂ ಕೆ ಎಂಬವರು ಅ.11ರಂದು ಮನೆಗೆ
ಬೀಗ ಹಾಕಿ, ಪತ್ನಿ ಹಾಗೂ ಮಕ್ಕಳೊಂದಿಗೆ...
ಸುಳ್ಯ: ರಾತ್ರಿ
ಮಲಗಿರುವಾಗ ಮಹಿಳೆ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿರುವ ಘಟನೆ ನಡೆದಿರುವುದು ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ
ನಡೆದಿರುವುದು ತಿಳಿದು
ಬಂದಿದೆ.
ಬೆಳ್ಳಾರೆ ಪೊಲೀಸ್ ಠಾಣೆಯ ಚಿತ್ರಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಲರ್ಪೆ ಎಂಬಲ್ಲಿ...
ರಾಮಕುಂಜ ಗ್ರಾಮ ಸಹಾಯಕ ಲಿಂಗಪ್ಪ ಗೌಡ ಕಡಬ: ಹೃದಯಘಾತದಿಂದ ಗ್ರಾಮ ಸಹಾಯಕರೊಬ್ಬರು ಮೃತಪಟ್ಟ ಬಗ್ಗೆ ರಾಮಕುಂಜ ಗ್ರಾಮದಿಂದ
ವ್ರದಿಯಾಗಿದೆ.
ರಾಮಕುಂಜ ಗ್ರಾಮದ ದೊಡ್ಡ ಉರ್ಕ ನಿವಾಸಿ,
ರಾಮಕುಂಜ ಗ್ರಾಮ ಸಹಾಯಕ ಲಿಂಗಪ್ಪ ಗೌಡ (58ವ.) ಮೃಪ್ತಪಟ್ಟವರು.
ಐದು ದಿನದ ಹಿಂದೆ...
ಕಾಡುಕೋಣವನ್ನು ಬೇಟೆಯಾಡಿರುವ ತಂಡದಲ್ಲಿ ಸುಮಾರು 7 ಮಂದಿ ಇದ್ದು, ಈ ಪೈಕಿ ಬಹುತೇಕ ಮಂದಿ ಮನೆಗೆ ಬೀಗ ಹಾಕಿ ವಾಹನದೊಂದಿಗೆ ಪರಾರಿ ಆಗಿದ್ದಾರೆ ಎಂದು ಹೇಳಲಾಗಿದೆ.ಬೇಟೆಯಾಡಿರುವ ಕಾಡುಕೋಣ ಸುಮಾರು ಭಾರಿ ಗಾತ್ರದ್ದಾಗಿದ್ದು, ಸುಮಾರು 4 ಕ್ವಿಂಟಲ್ ಮಾಂಸ ದೊರೆತಿರುವ ಅನುಮಾನ ವ್ಯಕ್ತವಾಗಿದೆ.ಅರಣ್ಯಾಧಿಕಾರಿಗಳು ದಾಳಿ ನಡೆಸಿದ ಸಂದರ್ಭದ ಚಿತ್ರನೆಲ್ಯಾಡಿ: ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ನಿಡ್ಲೆ ಗ್ರಾಮದ ಬೂಡುಜಾಲು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡುಕೋಣ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ...
ಕಡಬ: ಸಾಲ ಬಾಧೆ ಮತ್ತು ಆರೋಗ್ಯ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಐತ್ತೂರು ಗ್ರಾಮದಿಂದ ಅ.12 ರಂದು ವರದಿಯಾಗಿದೆ.ಕಡಬ ತಾಲೂಕು ಐತ್ತೂರು ಗ್ರಾಮದ ಕೇನ್ಯ...