ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್) ಸೇರಿದಂತೆ ವಿವಿಧ ನಿಗಮಗಳಲ್ಲಿರುವ 2,975 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕಿರಿಯ ಸ್ಟೇಷನ್ ಪರಿಚಾರಕ ಹಾಗೂ ಕಿರಿಯ ಪವರ್ಮ್ಯಾನ್ ಹುದ್ದೆಗಳ ನೇಮಕಾತಿ ನಡೆಯಲಿದೆ.
ಹುದ್ದೆಗಳ
ವಿವರ: ಒಟ್ಟು 2,975...
ಬಿಜೆಪಿ ಸೇರ್ಪಡೆಗೊಂಡ ಜಯಾನಂದ ಬಂಟ್ರಿಯಾಲ್ ದಂಪತಿ ನೆಲ್ಯಾಡಿ:
ನೆಲ್ಯಾಡಿ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಸದಸ್ಯ, ಮಾಜಿ ಅಧ್ಯಕ್ಷರೂ ಆಗಿರುವ ಜಯಾನಂದ ಬಂಟ್ರಿಯಾಲ್
ಹಾಗೂ ಅವರ ಪತ್ನಿ ಅವರು ಅ.15ರಂದು ಬಂಟ್ವಾಳದಲ್ಲಿ
ಬಿಜೆಪಿ ಜನಪ್ರತಿನಿಧಿಗಳ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ...
ಬಸ್ಸಿಗಾಗಿ ರಸ್ತೆಯಲ್ಲೇ ಕುಳಿತು ಕಾಯುತ್ತಿರುವ ಪ್ರಯಾಣಿಕರುನೆಟ್ಟಣ:
ಇಲ್ಲಿನ ಸುಬ್ರಹ್ಮಣ್ಯ
ರೋಡ್ ರೈಲು ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರಿಗೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಭಾಗಕ್ಕೆ ತೆರಳಲು ಸಮರ್ಪಕವಾಗಿ ಬಸ್ ಲಭ್ಯವಾಗದೇ ಪ್ರಯಾಣಿಕರು ಹಲವು ತಾಸು ಕಾದು ಸುಸ್ತಾಗಿರುವ...
ಕುಕ್ಕೆ
ಶ್ರೀ ಸುಬ್ರಹ್ಮಣ್ಯ: ಇಲ್ಲಿನ ಕುಕ್ಕೆ ದೇಗುಲದಲ್ಲಿ
ಸಿಬ್ಬಂದಿಗಳಿಬ್ಬರು
ಮದ್ಯಪಾನ
ಮಾಡಿ ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮಕ್ಕೆ
ಮುಂದಾದ ಘಟನೆ ನಡೆದಿದೆ.
ಇತ್ತೀಚೆಗೆ
ಖಾಸಗಿ ನೆಲೆಯಲ್ಲಿ ವಸತಿಗೃಹ
ನೋಡಿಕೊಳ್ಳುವ ಜವಾಬ್ದಾರಿಯಲ್ಲಿದ್ದ
ಸಿಬ್ಬಂದಿಯೊಬ್ಬರು ಪಾನಮತ್ತರಾಗಿ
ಕರ್ತವ್ಯದಲ್ಲಿರುವುದನ್ನು ಪತ್ತೆ
ಹಚ್ಚಿ ಪೊಲೀಸ್
ಠಾಣೆಗೆ ಕರೆದೊಯ್ದು ಪರಿಶೀಲಿಸಲಾಗಿದೆ. ಹೀಗಾಗಿ ಮದ್ಯ
ಸೇವಿಸಿರುವುದು ದೃಡ
ಪಟ್ಟಿದ್ದು ಸೇವೆಯಿಂದ ಬಿಡುಗಡೆಗೊಳಿಸಿರುವುದಾಗಿ
ತಿಳಿದು...
ಪೊಲೀಸರು ವಶಕ್ಕೆ ಪಡೆದ ಕಾರು ಮತ್ತು ದನಗಳುಬೆಳ್ಳಾರೆ:
ರಾತ್ರಿ ವೇಳೆ ಕಾರಿನಲ್ಲಿ
ಅಕ್ರಮ ದನ
ಸಾಗಾಟ ಮಾಡಲು ತಯಾರಿ ನಡೆಸುತ್ತಿದ್ದ ಸ್ಥಳಕ್ಕೆ
ಪೊಲೀಸರು ದಾಳಿ ನಡೆಸಿದ ಘಟನೆ ಅ.14ರಂದು ಕಲ್ಮಡ್ಕ ಗ್ರಾಮದಿಂದ ವರದಿಯಾಗಿದೆ.
ಮುಚ್ಚಿಲ
ಎಂಬಲ್ಲಿ ಸ್ವಿಪ್ಟ್
ಕಾರೊಂದರಲ್ಲಿ ಅಕ್ರಮವಾಗಿ ದನಗಳನ್ನು ತುಂಬಿಸಿ...
ಕಡಬ ಪೊಲೀಸ್ ಠಾಣೆಕಡಬ: ಇಲ್ಲಿನ ಪೇಟೆ ವ್ಯಾಪ್ತಿಯಲ್ಲಿ ಪೊಲೀಸರ
ನಿರಂತರ ಗಸ್ತಿನಿಂದ ಹದ್ದುಬಸ್ತುನಲ್ಲಿದೆ. ಈ ನಡುವೆ
ಮದ್ಯರಾತ್ರಿಯಾದರೂ ಮಿನಿ ಕ್ಯಾಂಟೀನ್ ತೆರೆದಿರುವುದನ್ನು
ವಿಚಾರಿಸಲು ಹೋದ ಕರ್ತವ್ಯನಿರತ ಪೊಲೀಸರಿಗೆ ತಂಡವೊಂದು
ಅಡ್ಡಿಪಡಿಸಿ ವಾಗ್ವಾದ ನಡೆಸಿದ ಘಟನೆ ಅ.13
ರಂದು ನಡೆದಿದೆ.
ಕಾಲೇಜು
ರಸ್ತೆಯ ಬಳಿ...
ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿರುವ ಜಾಗಕಡಬ:
ವ್ಯಕ್ತಿಯೊಬ್ಬರ ವಶದಲ್ಲಿದ್ದ ಅರಣ್ಯ ಭೂಮಿಯನ್ನು ನ್ಯಾಯಾಲಯದ
ಆದೇಶದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡು ನೆಡುತೋಪು ನಿರ್ಮಿಸಿದ ಘಟನೆ ಐತ್ತೂರು ಗ್ರಾಮದಿಂದ ತಡವಾಗಿ ವರದಿಯಾಗಿದೆ.
ಪಶ್ಚಿಮಘಟ್ಟದಲ್ಲಿನ
ಅರಣ್ಯದಲ್ಲಿ 2015ರ ನಂತರ ಆಗಿರುವ
ಒತ್ತುವರಿಗೆ ಸಂಬಂಧಿಸಿದಂತೆ 64 ಎ...
ಒಕ್ಕೂಟದ ಪಧಾದಿಕಾರಿಗಳ ಸಮಾವೇಶ ಕಾರ್ಯಕ್ರಮಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಒಕ್ಕೂಟದ ಪಧಾದಿಕಾರಿಗಳ ಸಮಾವೇಶ ಕಾರ್ಯಕ್ರಮವು ಇತ್ತೀಚೆಗೆ ಕಡಬ ಅನುಗ್ರಹ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉಧ್ಘಾಟಿಸಿದ ಯೋಜನೆಯ ಉಡುಪಿ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ಧೇಶಕ ದುಗ್ಗೇಗೌಡ...
ನಿಕ್ಷಿತ್ ಡಿ.ಕೆ ಕಡಬ:ಸೆ27ರಿಂದ ಸೆ. ರವರೆಗೆ ಬಾಗಲಕೋಟೆಯಲ್ಲಿ ನಡೆದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಇಚ್ಲಂಪಾಡಿ ಗ್ರಾಮದ ನಿಕ್ಷಿತ್ ಡಿ.ಕೆ 400 ಮೀಟರ್
ಓಟ, 200 ಮೀಟರ್ ಓಟ ಮತ್ತು ಉದ್ದ
ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೈಸೂರಿನ ಜೆ.ಎಸ್.ಎಸ್...
ಗುರು ಪ್ರಸಾದ್ ಕುಂಚಡ್ಕಸುಳ್ಯ: ಸುಳ್ಯ-
ತೊಡಿಕಾನ ಖಾಸಗಿ ಅವಿನಾಶ್ ಬಸ್ ನಲ್ಲಿ ಕಂಡಕ್ಟರ್ ಆಗಿ ದುಡಿಯುತ್ತಿದ್ದ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸೋಮವಾರ(ಅ.14) ವರದಿಯಾಗಿದೆ.
ಆಲೆಟ್ಟಿ
ಗ್ರಾಮದ ಕುಂಚಡ್ಕ ನಿವಾಸಿ ನಾರಾಯಣ ಬೆಳ್ಚಪ್ಪಾಡ ರವರ ಪುತ್ರ ಅವಿನಾಶ್ ಗುರುಪ್ರಸಾದ್
ಕುಂಚಡ್ಕ ರವರು (32...