35.1 C
Kadaba
Wednesday, March 19, 2025
- Advertisement -spot_img

AUTHOR NAME

Kadaba Times News

740 POSTS
0 COMMENTS

ಕೊಂಬಾರಿನಲ್ಲಿ ನೂತನ ಮೊಗೇರ ಗ್ರಾಮ ಸಮಿತಿ ರಚನೆ : ಪದಾಧಿಕಾರಿಗಳ ವಿವರ ಇಲ್ಲಿದೆ

ಹಿರಿಯರಾದ ಮಾಂಕು ಮೊಗೇರ ಉದ್ಘಾಟಿಸುತ್ತಿರುವುದುಕಡಬ: ಇಲ್ಲಿನ ಕೊಂಬಾರು ಗ್ರಾಮದಲ್ಲಿ  ತಾಲೂಕು ಮೊಗೇರ ಸಂಘದ ನೇತೃತ್ವದಲ್ಲಿ  ನೂತನ ಮೊಗೇರ ಗ್ರಾಮ ಸಮಿತಿ ಪದಾಧಿಕಾರಿಗಳ ಆಯ್ಕೆಯು ಕೆಂಜಾಳದ  ಪಂಚಲಿಂಗೇಶ್ವರ ಯುವಕ ಮಂಡಲ ಸಭಾಭವನದಲ್ಲಿ ಅ.20ರಂದು ನಡೆಯಿತು. ಈ ಸುದ್ದಿಯನ್ನು ಓದಿರಿ:  ಕಡಬ: ಮದ್ಯ ಮಾರಾಟದ ಶಂಕೆಯಲ್ಲಿ ದಿಢೀರ್...

ಕಡಬ: ಮದ್ಯ ಮಾರಾಟದ ಶಂಕೆಯಲ್ಲಿ ದಿಢೀರ್ ಅಂಗಡಿ ಪರಿಶೀಲನೆ ನಡೆಸಿದ ಪೊಲೀಸರು

ಆಲಂಕಾರಿನಲ್ಲಿ  ಪೊಲೀಸರು ಅಂಗಡಿ ಪರಿಶೀಲನೆ ಮಾಡುತ್ತಿರುವುದು ಕಡಬ: ವಿಧಾನ ಪರಿಷತ್ ಚುನಾವಣಾ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಪ್ರತಿ ಗ್ರಾ.ಪಂ ಗೆ ಬಿಗಿ ಬಂದೋಬಸ್ತ್ ನೀಡುತ್ತಿದ್ದಾರೆ. ಅಲ್ಲದೆ ಎಸ್.ಐ ನೇತೃತ್ವದ ಪೊಲೀಸರು ಗಸ್ತುನಿರತರಾಗಿದ್ದಾರೆ.  ಈ ಸಂದರ್ಭದಲ್ಲಿ ಮುಂಜಾನೆ ವೇಳೆ  ಆಲಂಕಾರು ಪೇಟೆಯ ಬಾರ್ ಪಕ್ಕದಲ್ಲಿರುವ...

ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿ : ತಾಳಿಯನ್ನು ಮಾತ್ರ ಬಿಚ್ಚಿಟ್ಟು ಕರಿಮಣಿ ಜೊತೆ ಲಕ್ಷ ರೂ ಹೊತ್ತೊಯ್ದ ಕಳ್ಳರು

ಸುಬ್ರಹ್ಮಣ್ಯ ಪೊಲೀಸ್ ಠಾಣೆಕಡಬ ಟೈಮ್ಸ್,  ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜ ಸಮೀಪದ  ಬಳ್ಪದಲ್ಲಿ ಬೀಗ ಹಾಕಲಾಗಿದ್ದ ಮನೆಯೊಂದರಿಂದ ಲಕ್ಷ ರೂಪಾಯಿ ಸಹಿತ ಚಿನ್ನ ಕಳವಾಗಿರುವ ಘಟನೆ ಬೆಳಕಿಗೆ ಬಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.20ರಂದು ಈ ಘಟನೆ ನಡೆದಿದ್ದು ...

ದಕ್ಷಿಣ ಕನ್ನಡ: ಹನುಮಗಿರಿ ಮೇಳದ ಪ್ರಧಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ

 ಬಂಟ್ವಾಳ ಜಯರಾಮ ಆಚಾರ್ಯದಕ್ಷಿಣ ಕನ್ನಡ:  ಹನುಮಗಿರಿ ಮೇಳದ ಪ್ರಧಾನ ಹಾಸ್ಯ ಕಲಾವಿದ ಹಾಗೂ ತೆಂಕು ತಿಟ್ಟಿನ ಯಕ್ಷಗಾನ ಕ್ಷೇತ್ರದ ಹಾಸ್ಯ ಪರಂಪರೆಯ ಕೊನೆಯ ಕೊಂಡಿ ಎಂದೇ ಗುರುತಿಸಲ್ಪಟ್ಟಿದ್ದ ಮತ್ತು ತನ್ನ ಶುದ್ಧ ಹಾಸ್ಯದ ಮೂಲಕ ಯಕ್ಷ ಪ್ರೇಕ್ಷಕರ ಮನ...

ಪಂಜ ಸಮೀಪದ ಮೂರು ಕಡೆಗಳಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆ

 ಚಿರತೆಗಳ ಹೆಜ್ಜೆ ಗುರುತು(Kadaba Times)ಕಡಬ/ಪಂಜ : ಇಲ್ಲಿನ ಪಂಜ ಪರಿಸರದ ಮೂರು ಕಡೆಗಳಲ್ಲಿ ಕೆಲವು ದಿನಗಳಿಂದ ಬೇರೆ ಬೇರೆ ಕಡೆ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ.ಪಂಜ ಸಮೀಪದ ಬಸ್ತಿಕಾಡು ಪರಿಸರದಲ್ಲಿ ಅ.18 ರಂದು...

ಕಡಬ ಪಟ್ಟಣ ಪಂಚಾಯತ್: ಚರಂಡಿ ಕಬಳಿಸಿ ಅನಧಿಕೃತ ಕಟ್ಟಡ ಸೇರ್ಪಡೆ: ಅಧಿಕಾರಿಗಳ ಸೂಚನೆ ಧಿಕ್ಕರಿಸಿ ಮತ್ತೆ ಕೆಲಸ ಆರಂಭಿಸಿದಕ್ಕೆ ತರಾಟೆಗೆ ತೆಗೆದುಕೊಂಡ ಅಧಿಕಾರಿಗಳು

   ಕಟ್ಟಡ ಕಟ್ಟುತ್ತಿರುವ ಸ್ಥಳದಲ್ಲಿ ಪ.ಪಂ‌ ಅಧಿಕಾರಿಗಳುಕಡಬ:  ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಳಾರದಲ್ಲಿ  ಪರವಾನಿಗೆ ಪಡೆಯದೆ ಕಟ್ಟಡ ನಿರ್ಮಿಸಿತ್ತಿರುವ ಬಗ್ಗೆ ಬಂದ  ದೂರಿನ  ಹಿನ್ನೆಲೆಯಲ್ಲಿ ಪ.ಪಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಇತ್ತೀಚೆಗೆ ಎಚ್ಚರಿಕೆ...

ಓಮ್ನಿ ಕಾರಿಗೆ ಲಾರಿಯಲ್ಲಿ ಗುದ್ದಿ ಬಿಜೆಪಿ ಮುಖಂಡನ ಹತ್ಯೆ ಕೇಸ್:ಆರೋಪಿಗಳಿಗೆ ಜೀವಾವಧಿ ಸಜೆ ಘೋಷಿಸಿದ ನ್ಯಾಯಾಲಯ

 ಸುಳ್ಯ/ಸಂಪಾಜೆ:  2019 ಮಾ.19 ರಂದು ಓಮ್ನಿ ಕಾರಿಗೆ ಲಾರಿಯಲ್ಲಿ ಗುದ್ದಿ  ಬಿಜೆಪಿ ಮುಖಂಡನ ಹತ್ಯೆ ಮಾಡಿದ ಆರೋಪಿಗಳಿಗೆ ಕೊಡಗು ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಅ.1ರಂದು ಜೀವಾವಧಿ ಸಜೆಯನ್ನು ಘೋಷಿಸಿದೆ. ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ...

ಕಡಬದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳಿಂದ ದಾಳಿ: ವಾಹನ ವಶಕ್ಕೆ

 ಪೊಲೀಸರು ವಶಕ್ಕೆ ಪಡೆದಿರುವ ವಾಹನಕಡಬ: ಮಳೆಗಾಲ ಕಡಿಮೆಯಾಗುತ್ತಿದ್ದಂತೆಯೇ ಠಾಣಾ ವ್ಯಾಪ್ತಿಯ ಅಲ್ಲಲ್ಲಿ ಅಕ್ರಮ ಮರಳು ದಂಧೆ ಆರಂಭವಾಗಿದೆ.ಇದೀಗ ಬಿಳಿನೆಲೆ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಹೈಟೆಕ್  ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ದಾಳಿ ಮಾಡಿದ್ದು ಒಂದು ವಾಹನವನ್ನು ವಶಕ್ಕೆ...

ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಅಪರಿಚಿತರ ತಂಡದಿಂದ ಹಲ್ಲೆ

ಕಡಬ ಟೈಮ್,  ಪುತ್ತೂರು ನಗರದ ಕೂರ್ನಡ್ಕದಲ್ಲಿ ಕಾರಿನಿಂದ ಇಳಿದು ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಅಪರಿಚಿತರ ತಂಡವೊಂದು ಹಲ್ಲೆ ನಡೆಸಿದ ಘಟನೆ ಅ. 16ರ ತಡರಾತ್ರಿ ನಡೆದಿದೆ. ಕಲ್ಲಡ್ಕದ ಲೈಟ್ಸ್‌ ಸೌಂಡ್ಸ್‌ಗೆ ಸಂಬಂಧಿಸಿದ ಬಾಲಕ ಹಲ್ಲೆಗೊಳಗಾದವ....

ಕಡಬದ ರೆಂಜಿಲಾಡಿಯಲ್ಲಿ ನಾಳೆ ಸೂರ್ಯ-ಚಂದ್ರ ಜೋಡುಕರೆ ಕಂಬಳ

photo credit: kadaba times  ಕಡಬ : ಇಲ್ಲಿನ ರೆಂಜಿಲಾಡಿ ಗ್ರಾಮದ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲ ವತಿಯಿಂದ ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮಸ್ಥರ ಸಹಕಾರದೊಂದಿಗೆ ತುಳುನಾಡ ತುಡರ್ ಯುವಕ ಮಂಡಲದ ಮೂರನೇ ವರ್ಷದ ವಾರ್ಷಿಕ...

Latest news

- Advertisement -spot_img