ಲೋಕಾಯುಕ್ತ ಪೊಲೀಸರು ಮಾಹಿತಿ ಪಡೆಯುತ್ತಿರುವುದುಕಡಬ/ಸವಣೂರು: ಪರಿಶಿಷ್ಟ ವರ್ಗಕ್ಕೆ ಸೇರಿದ್ದ ವ್ಯಕ್ತಿಯ ಜಾಗದಲ್ಲಿ
ಸಾರ್ವಜನಿಕ ಅನುಕೂಲಕ್ಕಾಗಿ ಕಾಲುದಾರಿ ನೀಡಿದನ್ನು ಅಕ್ರಮ ಮರಳು ಸಾಗಾಟಕ್ಕಾಗಿ ಪ್ರಭಾವಿ ವ್ಯಕ್ತಿಗಳ
ಕುಮ್ಮಕಿನಿಂದ ರಸ್ತೆ ಮಾಡಲು ಮುಂದಾದ ವಿಚಾರಕ್ಕೆ ಸಂಬಂಧಿಸಿ ಲೋಕಾಯುಕ್ತದಲ್ಲಿ ದಾಖಲಾದ...
ಗಾಳಿ ಮಳೆಗೆ ಬಿದ್ದಿರುವ ವೇದಿಕೆಯ ಸೀಟುಗಳುಕಡಬ: ಮಹಾ ಮಳೆಗೆ ಕಡಬದ ಸೈಂಟ್ ಜೋಕಿಮ್ಸ್
ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ಜರಗುತ್ತಿದ್ದ ಕಡಬ
ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಎರಡನೇ ದಿನದ ಕ್ರೀಡಾಕೂಟ
ಅರ್ಧದಲ್ಲೇ ಸ್ಥಗಿತಗೊಂಡ ಘಟನೆ...
ಕಾಲೇಜು ರಸ್ತೆಯುದ್ದಕೂ ಚರಂಡಿ ನೀರು ಹರಿಯುತ್ತಿರುವುದುಕಡಬ: ಬಂಗಾಲಕೊಲ್ಲಿಯಲ್ಲಿ
ವಾಯುಭಾರ ಕುಸಿತ ಉಂಟಾಗಿದ್ದು ಚಂಡ ಮಾರುತ ಪ್ರಭಾವ
ಕರಾವಳಿ ಪ್ರೇಶಗಳಿಗೂ ತಟ್ಟಿದೆ.ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸೇರಿದಂತೆ ಬುಧವಾರ ಸಂಜೆ ಭಾರೀ ಮಳೆಯಾಗಿದೆ.
ಕಡಬದ
ಕಾಲೇಜು ರಸ್ತೆ ಕೆಸರು ಗದ್ದೆಯಂತಾಗಿದ್ದು...
ಕಡಬ ಟೈಮ್, ಆಲಂಕಾರು: ಕಡಬ ತಾಲೂಕು ಆಲಂಕಾರು
ಗ್ರಾಮದ ನೆಕ್ಕಿಲಾಡಿ ನೈಯ್ಯಲ್ಗ ಪರಿಸರದಲ್ಲಿ ಮಂಗಳವಾರ ಬೆಳಿಗ್ಗಿನ ಜಾವ ವ್ಯಕ್ತಿಯೋರ್ವರಿಗೆ ಹುಲಿ
ಕಾಣಿಸಿಕೊಂಡಿದೆ ಎನ್ನುವ ಮಾಹಿತಿಯಿಂದ ಪರಿಸರದ ಜನ
ಆತಂಕಕ್ಕಿಡಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯವರು ಹೆಜ್ಜೆ ಗುರುತು...
Photo credit:google(Kadaba times)ಉಪ್ಪಿನಂಗಡಿ: ಇಲ್ಲಿನ ಠಾಣಾ ವ್ಯಾಪ್ತಿಯ ಹಲವೆಡೆ ಕಳ್ಳತನ
ಪ್ರಕಕರಣಗಳು ನಡೆದಿವೆ,ಅದರಲ್ಲೂ ಇತ್ತಿಚೇಗೆ ಮುಖ್ಯ ಪೇಟೆಯ ಅಲ್ಲಲ್ಲಿ ಕಳ್ಳತನ ಆಗಿರುವ ಘಟನೆ ನಡೆದಿತ್ತು. ಇದೀಗ ಇಳಂತಿಲ
ಗ್ರಾಮದಲ್ಲೂ ರಾತ್ರಿ ವೇಳೆ ಅಪರಿಚಿತರ ಓಡಾಟ ಆರಂಭವಾಗಿದ್ದು...
ASI ಕೃಷ್ಣ ಶೆಟ್ಟಿ(KADABA TIMES)ಕಡಬ:
ಮರ್ದಾಳ ಮೂಲದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು
ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಪುತ್ತೂರು
ನಗರ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ
ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಕೃಷ್ಣ ಶೆಟ್ಟಿ(70ವ) ಮೃತಪಟ್ಟವರು.
ಅ.22ರಂದು
ನಸುಕಿನ
ಜಾವ ಬೆಂಗಳೂರಿನಲ್ಲಿ ನಿಧನರಾಗಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. ಪುತ್ತೂರು ಮರ್ದಾಳ
ಮೂಲದವರಾದ...
ಕಾಡು ಪ್ರಾಣಿಯ ಹೆಜ್ಜೆ ಗುರುತು (KADABA TIMES) ಕಡಬ:
ಇಲ್ಲಿನ ಆಲಂಕಾರು ಗ್ರಾಮದ ನೆಕ್ಕಿಲಾಡಿ ಬೈಲಿನಲ್ಲಿ
ಮಂಗಳವಾರ ಮುಂಜಾನೆ ಚಿರತೆಯನ್ನು ಹೋಲುವ ಕಾಡು ಪ್ರಾಣಿಯೊಂದು ಸ್ಥಳೀಯರಿಗೆ
ಕಾಣಸಿಕ್ಕಿದ್ದು ಹುಲಿ ಬಂದಿದೆಯೆಂದು ಸುದ್ದಿಯಾಗಿದ್ದು ಸ್ಥಳೀಯರು ಭಯಭೀತಗೊಂಡ ಘಟನೆ ವರದಿಯಾಗಿದೆ.
ನೆಕ್ಕಿಲಾಡಿ ಬೈಲು ನೈಯಲ್ಗ
ನಿವಾಸಿ ಜನಾರ್ದನ...
Photo Credit:Googleಕಡಬ ಟೈಮ್ಸ್, ಕರ್ನಾಟಕ:
ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ 7 ತಿಂಗಳ ಗರ್ಭಿಣಿಗೆ ಬಸ್‌ನಲ್ಲೇ ಹೆರಿಗೆಯಾಗಿ, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಕನಕಪುರ
ತಾಲೂಕಿನ ಹುಣಸನಹಳ್ಳಿಯ ಗರ್ಭಿಣಿ
ಮಹಿಳೆ ರಜಿಯಾ ಎಂಬವರು ಹೊಟ್ಟೆ...
ವಿದ್ಯುತ್ ಕಂಬ ಮುರಿದು ಬಿದ್ದು ಹಾನಿಯಾಗಿರುವುದುಕಡಬ/ಮರ್ದಾಳ: ಇಲ್ಲಿನ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ
ಹೆದ್ದಾರಿಯ ಬದಿಗಳಲ್ಲಿ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಕೆ ಮಾಡುತ್ತಿದ್ದು ಮರ್ದಾಳದಲ್ಲಿ ಹಾಕಿದ ಕಂಬವೊಂದು ಒಂದೇ ದಿನದಲ್ಲಿ ಹೊಸ ಕಂಬ ನೆರಕ್ಕುರುಳಿದ್ದು ಕಳೆಪೆ ಕಾಮಗಾರಿಯ
ಆರೋಪ...
ಕಡಬ: ಕರ್ನಾಟಕ ವಿಧಾನ
ಪರಿಷತ್ ನಲ್ಲಿ ತೆರವಾದ ಸ್ಥಾನಕ್ಕೆ ಅ.21ರಂದು ನಡೆದ ಚುನಾವಣೆಯು ಶಾಂತಿಯುತವಾಗಿ
ತೆರೆ ಕಂಡಿದೆ.
ನೂಜಿಬಾಳ್ತಿಲ ಗ್ರಾ.ಪಂ
ಹೊರತು ಪಡಿಸಿ ಉಳಿದಂತೆ ತಾಲೂಕಿನ 21 ಗ್ರಾ.ಪಂ ಗಳಲ್ಲಿನ ಮತಗಟ್ಟೆಗಳಲ್ಲಿ
ಶೇ.100 ಮತದಾನವಾಗಿದೆ.
ನೂಜಿಬಾಳ್ತಿಲ
ಗ್ರಾಮ ಪಂಚಾಯತ್ ಒಟ್ಟು 13...