25.7 C
Kadaba
Wednesday, March 19, 2025
- Advertisement -spot_img

AUTHOR NAME

Kadaba Times News

740 POSTS
0 COMMENTS

ಬೆಳ್ಳಾರೆ ಠಾಣಾ ವ್ಯಾಪ್ತಿ: ಮಲಗಿದ್ದ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ : ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಆಸ್ಪತ್ರೆಯಲ್ಲಿ ಮೃತ್ಯು

 ಬೆಳ್ಳಾರೆ ಪೊಲೀಸ್ ಠಾಣೆ( KADABA TIMES)ಕಡಬ ಟೈಮ್ , ಬೆಳ್ಳಾರೆ:  ಕೊಡಿಯಾಲ ಗ್ರಾಮದ ಕಲ್ಲರ್ಪೆ ಎಂಬಲ್ಲಿ ವೃದ್ಧನೋರ್ವ ತನ್ನ ತಮ್ಮನ ಪತ್ನಿ ಮಲಗಿದಲ್ಲಿಗೆ ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ...

ಕಡಬ:ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಬಿಡುಗಡೆ

 ಕಡಬ : ಶ್ರೀ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಹಾಗೂ ದೈವಗಳ ಪ್ರತಿಷ್ಠೆ ಮತ್ತು ನೇಮೋತ್ಸವ  ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು  ಗುರುವಾರ ದೇಗುಲದ ವಠಾರದಲ್ಲಿ ನಡೆಯಿತು. 

ಸುಳ್ಯದಲ್ಲಿ ಕಾಡು ಪ್ರಾಣಿ ಭೇಟೆ:ಮನೆಗೆ ನುಗ್ಗಿ ಬೇಯಿಸಿದ ಮಾಂಸ ಸಹಿತ ಆರೋಪಿಯನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

 ಕಾಡು ಪ್ರಾಣಿಯ ಮಾಂಸ ಮತ್ತು ಅರಣ್ಯಾಧಿಕಾರಿಗಳ ತಂಡಕಡಬ ಟೈಮ್, ಸುಳ್ಯ:   ಕಾಡು ಪ್ರಾಣಿಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಕೊಡಗು ಸಂಪಾಜೆಯ ವಲಯ ಅರಣ್ಯಾಧಿಕಾರಿಗಳ ತಂಡ  ಭರ್ಜರಿ ಕಾರ್ಯಾಚರಣೆ ನಡೆಸಿ ಮಾಂಸ ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಅಕ್ಟೋಬರ್ 23...

ಪೇಟೆಯಲ್ಲಿ ಅಳೆದಾಡುತ್ತಿದ್ದ ಆಡುಗಳನ್ನು ಕಟ್ಟಿ ಹಾಕಿದ ಬೆಳ್ಳಾರೆ ಗ್ರಾ.ಪಂ: ಆಡಿನ ಮಾಲಕರಿಗೆ ದಂಡ ವಿಧಿಸಿ ವಾರ್ನಿಂಗ್

 ಬೆಳ್ಳಾರೆ ಪೇಟೆಯಲ್ಲಿ ಅಳೆದಾಡುತ್ತಿರುವ ಆಡುಗಳುಬೆಳ್ಳಾರೆ: ಪೇಟೆಗೆ, ಸಾರ್ವಜನಿಕ ವಾಗಿ ಸಾಕು ಪ್ರಾಣಿಗಳನ್ನು ಅಲೆದಾಡಲು, ಮೇಯಲು ಬಿಡಬಾರದು ಎಂಬ ಸೂಚನೆಗಳನ್ನು ನೀಡುತ್ತಾ ಬರಲಾಗಿದ್ದರೂ ಸೂಚನೆ ಉಲ್ಲಂಸುವ ಸಾಕು ಪ್ರಾಣಿಗಳ ಮಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲು ಬೆಳ್ಳಾರೆ...

ಕಡಬದ ಮೈಸೂರು ಗಾರ್ಮೆಂಟ್ಸ್ ನಲ್ಲಿ ಭರ್ಜರಿ ಆಫರ್:ಒಂದು ಸಾವಿರದ ಮೇಲಿನ ಖರೀದಿಗೆ ಗಿಫ್ಟ್ ಪಡೆಯಿರಿ

 ಕಡಬ ಟೈಮ್: ಈ  ದೀಪಾವಳಿಯನ್ನು ಕಡಬದ  ಮೈಸೂರು ಗಾರ್ಮೆಂಟ್ಸ್  ನಲ್ಲಿ ನಿಮ್ಮಿಷ್ಟದ ಬಟ್ಟೆಗಳನ್ನು ಖರೀದಿಸುವ ಮೂಲಕ ಆಚರಿಸಿರಿ. ಒಂದು ಸಾವಿರದ ಮೇಲಿನ ಖರೀದಿಗೆ ಪ್ರತಿ ಒಬ್ಬರಿಗೆ ಗಿಪ್ಟ್ ಉಚಿತವಾಗಿ ಪಡೆಯಿರಿ. ಅಕ್ಟೋಬರ್ 23ರಿಂದ...

ಕಬಕ ಪುತ್ತೂರು ರೈಲ್ವೇ ನಿಲ್ದಾಣ ಬಳಿ ರೈಲು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು

ಕಬಕ ಪುತ್ತೂರು ರೈಲ್ವೇ ನಿಲ್ದಾಣದ ಬಳಿಯ ಅಪಘಾತದ ಚಿತ್ರಣಕಡಬ ಟೈಮ್:   ಪುತ್ತೂರು ರೈಲ್ವೇ ನಿಲ್ದಾಣ ಸಮೀಪ ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ರೈಲು ಅಪಘಾತದಿಂದ ವ್ಯಕ್ತಿಯ ಕಾಲು ತುಂಡಾಗಿದೆ. ಕಬಕ ಪುತ್ತೂರು ರೈಲ್ವೇ ನಿಲ್ದಾಣ ಸಮೀಪ ಘಟನೆ...

ದಕ್ಷಿಣ ಕನ್ನಡ: ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ

 ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರುದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ ಒಂದು ಸದಸ್ಯ ಸ್ಥಾನಕ್ಕೆ ಅ.21ರಂದು ಉಪಚುನಾವಣೆ ನಡೆದಿದ್ದು, ಮತ ಎಣಿಕೆ ಪ್ರಕ್ರಿಯೆಯು ಗುರುವಾರ  ನಡೆದಿದೆ. ಕೋಟ ಶ್ರೀನಿವಾಸ ಪೂಜಾರಿ ಅವರ ಅವಧಿಪೂರ್ವ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈ ಉಪಚುನಾವಣೆ...

ದಕ್ಷಿಣ ಕನ್ನಡ: ರಸ್ತೆ ಅಪಘಾತದಲ್ಲಿ ಬಿದ್ದು ಒದ್ದಾಡುತ್ತಿದ್ದ ಗಾಯಾಳು: ಸ್ಕೂಟರ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದ ಲೇಡಿ ಪೊಲೀಸ್

 ಕದ್ರಿ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್  ಮುರ್ಶಿದಾ ಬಾನುಮಂಗಳೂರು:  ಭೀಕರ ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಮಹಿಳಾ  ಕಾನ್ಸ್​ಟೇಬಲ್​ವೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ನಗರದ ಕೆಪಿಟಿಯಲ್ಲಿ ಈ ಘಟನೆ ನಡೆದಿದ್ದು ಕದ್ರಿ ಪೊಲೀಸ್ ಠಾಣೆಯ ಮುರ್ಶಿದಾ ಬಾನು ಸಮಯಪ್ರಜ್ಞೆ ಮೆರೆದ...

ನೆಲ್ಯಾಡಿ: ನೀತಿ ಸಂಘಟನೆಯ ಸಕ್ರಿಯ ಸದಸ್ಯ ಹೃದಯಾಘಾತಕ್ಕೆ ಬಲಿ

ನೀತಿ ಸಂಘಟನೆಯ ಸಕ್ರಿಯ ಸದಸ್ಯ ಶಶಿಧರನ್ ಎನ್ ನೆಲ್ಯಾಡಿ:  ನೀತಿ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಪಾಂಡಿಬೆಟ್ಟು ಶ್ರೀ ನಾರಾಯಣ ಗುರುಮಂದಿರದ ಅಧ್ಯಕ್ಷ ಶಶಿಧರನ್ ಎನ್(63)  ಹೃದಯಾಘಾತದಿಂದ ಅ.21 ರಂದು ನಿಧನರಾಗಿದ್ದಾರೆ.  ಏಕಾಏಕಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಾದರೂ ಅದಾಗಾಗಲೇ ಅವರು ಮೃತಪಟ್ಟಿದ್ದರು. ಮೃತರು...

ರಾಜ್ಯ ಸರಕಾರ ಆದೇಶ: ಎಂಟು ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ

 Google Image:kadaba timesಕರ್ನಾಟಕ  ರಾಜ್ಯ ಸರ್ಕಾರವು ಎಂಟು ಮಂದಿ ಐಎಸ್‌ಎಸ್ ಅಧಿಕಾರಿಗಳನ್ನು ಬುಧವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ಅವರಿಗೆ ರಾಜ್ಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಮುಖ್ಯ...

Latest news

- Advertisement -spot_img