ಬಂಧಿತ ಆರೋಪಿ ಮತ್ತು ಘಟನೆಯ ಸಿಸಿ ಟಿವಿ ದೃಶ್ಯಕಡಬ ಟೈಮ್ : ಕರ್ತವ್ಯನಿರತ ಸಂಚಾರಿ ಪೊಲೀಸ್ ಸಿಬ್ಬಂದಿಯ ಸೂಚನೆಯನ್ನು ನಿರ್ಲಕ್ಷಿಸಿ ಕಾರು ಚಲಾಯಿಸುವ ಮೂಲಕ ಗಾಯಗೊಳಿಸಿ ಪರಾರಿಯಾದ ಆರೋಪದಡಿ ಕೊಡಗು ಪೊಲೀಸರು ಬಂಟ್ವಾಳದ...
ಕಡಬ ಟೈಮ್( ಜಾಹೀರಾತು ಸುದ್ದಿ): ಕಡಬದ ಹೆಸರಾದ ಕೆನರಾ ಫರ್ನಿಚರ್ಸ್ ಮತ್ತು ನ್ಯೂ ಕೆನರಾ ಫರ್ನಿಚರ್ಸ್ ನಲ್ಲಿ ದೀಪಾವಳಿ ಧಮಾಕ-2024 ಆರಂಭಗೊಂಡಿದೆ.ಫ್ಯಾಕ್ಟರಿ ಬೆಲೆಯಲ್ಲಿ ನೇರವಾಗಿ ಗ್ರಾಹರಿಗೆ ಮಾರಾಟ ಮಾಡಲಾಗುತ್ತಿದೆ, ವಿವಿಧ ಫರ್ನಿಚರ್ ಗಳ ...
ಚಂಡಿಕಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭಕಡಬ: ಯಕ್ಷಬೊಳ್ಳಿ ಕಡಬ ದಿನೇಶ್ ರೈ ಕಲಾಯಾನದ ರಜತ ಸಂಭ್ರಮದ ಹಿನ್ನೆಲೆಯಲ್ಲಿ
ಜನವರಿ 22ರಂದು ಲೋಕಕಲ್ಯಾಣಕ್ಕಾಗಿ ಚಂಡಿಕಯಾಗ ನಡೆಯಲಿದ್ದು
ಇದರ ಭಾಗವಾಗಿ ಶುಕ್ರವಾರ ಶ್ರೀ ದುರ್ಗಾಂಬಿಕಾ ಅಮ್ಮನವರ ಸನ್ನಿಧಾನದಲ್ಲಿ ಆಮಂತ್ರಣ...
ಮುಖ್ಯಾಂಶಗಳು:ನೀರು ಕೇಳುವ ನೆಪದಲ್ಲಿ ಮನೆಯೊಳಗೆ ತೆರಳಿ ಅತ್ಯಾಚಾರ 2016ರ ಫೆ.25ರಂದು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು9 ಮಂದಿ ಸಾಕ್ಷಿದಾರರನ್ನು ವಿಚಾರಿಸಿ 20 ದಾಖಲೆಗಳನ್ನು ಗುರುತಿಸಲಾಗಿತ್ತು.ದ.ಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(KADABA TIMES)ಕಡಬ:
ಅತ್ಯಾಚಾರ ಪ್ರಕರಣದ ಆರೋಪಿಗೆ
ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ
ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ನೀಡಿದ್ದಾರೆ.
ಕಡಬ
ತಾಲೂಕು ಕುಟ್ರುಪ್ಪಾಡಿ
ಗ್ರಾಮದ...
ಮುಖ್ಯಾಂಶಗಳು:
ಅರಣ್ಯ ಪ್ರದೇಶವನ್ನು ಜಿರೋ
ಪಾಯಿಂಟ್ ನಿಂದಲೇ ಗುರುತಿಸಬೇಕುಅರಣ್ಯ
ಭೂಮಿಗಳಿಗೆ ಬಫರ್ ಜೋನ್ ಇಡಬಾರದುಅರಣ್ಯ ಭೂಮಿಯನ್ನು ಸರ್ವೆ ನಡೆಸಬೇಕುನ.15ಕ್ಕೆ
ಸುಬ್ರಹ್ಮಣ್ಯದಲ್ಲಿ ಗುಂಡ್ಯ
-ಸುಬ್ರಹ್ಮಣ್ಯ ಹೆದ್ದಾರಿ
ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ
ಕುಟ್ರುಪ್ಪಾಡಿ ಗ್ರಾ.ಪಂ ಮುಂಭಾಗದಲ್ಲಿ ಸೇರಿದ ಗ್ರಾಮದ ಜನರು
ಕಡಬ:
ಹಲವು ವರ್ಷಗಳಿಂದ ತಾರ್ಕಿಕ ಅಂತ್ಯ ಕಾಣದ ಕಸ್ತೂರಿ...
ಅಬಕಾರಿ ಪೊಲೀಸರು ದಾಳಿ ಮಾಡಿದ ವೇಳೆ ಪತ್ತೆಯಾದ ವಸ್ತುದಕ್ಷಿಣ
ಕನ್ನಡ: ಕಳ್ಳಬಟ್ಟಿ ಸಾರಾಯಿ ತಯಾರಿಸಲು ಸಿದ್ದತೆ ಮಾಡಿಕೊಂಡಿದ್ದ ಸ್ಥಳಕ್ಕೆ ಅಬಕಾರಿ ಪೊಲೀಸರು ದಾಳಿ
ಮಾಡಿರುವ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ.
ಬೆಳ್ತಂಗಡಿ
ತಾಲೂಕು ಕನ್ಯಾಡಿ ಗ್ರಾಮದ ಗುರಿಪಳ್ಳ...
Credit:google(kadaba times)ಕಡಬ:
ಕೊಣಾಜೆ ದ್ವಿಮಾರ್ಗ ವಿದ್ಯುತ್ ಲೈನ್ ಕಾಮಗಾರಿ ನಡೆಯಲಿದೆ.
ಈ
ಹಿನ್ನೆಲೆಯಲ್ಲಿ ಕಡಬ
ಹಳೆಸ್ಟೇಷನ್ ನಿಂದ ಮರ್ಧಾಳ ಪೇಟೆಯ ತನಕ ನಾಳೆ (ಅ.26) ಬೆಳಗ್ಗೆ 10 ರಿಂದ ಸಂಜೆ 5 ರ ತನಕ ವಿದ್ಯುತ್
ನಿಲುಗಡೆ ಇರಲಿದೆ.
ಸಾರ್ವಜನಿಕರು
ಸಹಕರಿಸುವಂತೆ...
ಕಾಪೆಜಾಲು ನಿವಾಸಿ ಡೊಂಬಯ್ಯ ನಲಿಕೆಕಡಬ/ಸವಣೂರು:
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್.ಬಾಜಾಲಿ ಪ್ರಶಸ್ತಿಯನ್ನು ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಜಾನಪದ ರಾಜ್ಯ
ಪ್ರಶಸ್ತಿಗೆ ಸವಣೂರು ಗ್ರಾಮದ
ಹಿರಿಯ ದೈವನರ್ತಕರೊಬ್ಬರು ಆಯ್ಕೆಯಾಗಿದ್ದಾರೆ.
ಕಡಬ
ತಾಲೂಕಿನ ಕುದ್ಮಾರು ಗ್ರಾಮದ ಕಾಪೆಜಾಲು ನಿವಾಸಿ ಡೊಂಬಯ್ಯ ನಲಿಕೆ ಪ್ರಶಸ್ತಿಗೆ ಭಾಜನರಾದವರು....
ವೈರಲ್ ಆಗಿರುವ ವೀಡಿಯೋದ ಚಿತ್ರಗಳು(KADABA TIMES)ಕಡಬ: ಇಲ್ಲಿನ
ಕಾಲೇಜು ರಸ್ತೆಯ ಮನೆಯೊಂದರ ಅಂಗಳದಲ್ಲಿ ಜನರ ಗುಂಪೊಂದು
ಸೇರಿ ಪರಸ್ಪರ ವಾಗ್ವಾದ ಬಳಿಕ ವ್ಯಕ್ತಿಯೊಬ್ಬನನ್ನು ಮನೆಯೊಳಗೆ ಹೋಗುತ್ತಿದಂತೆ ಡೋರ್ ಲಾಕ್
ಮಾಡಲು ಮುಂದಾದ ಘಟನೆ ಬುಧವಾರ ನಡೆದಿದ್ದು, ಈ ಕುರಿತ...
CREDITS: GOOGELE PHOTOS(KADABA TIMES)ಕಡಬ/ಆಲಂಕಾರು: ಕೇರಳ ರಾಜ್ಯದಲ್ಲಿ ಸರಕಾರಿ ಉದ್ಯೋಗ ಒದಗಿಸಿಕೊಡುವ
ಭರವಸೆ ನೀಡಿ 13.11 ಲಕ್ಷ ರೂ. ಪಡೆದು ವಂಚಿಸಿದ ಆರೋಪದಡಿ ವಂಚಕಿಯ ವಿರುದ್ಧ
ಕೊಯಿಲ ಗ್ರಾಮ ನಿವಾಸಿ ರಕ್ಷಿತಾ ಕೆ. ನೀಡಿದ ದೂರಿನನ್ವಯ...