39.9 C
Kadaba
Tuesday, March 18, 2025

ಹೊಸ ಸುದ್ದಿಗಳು

ಕಡಬ: ನಿವೃತ್ತ ಮಾಜಿ ಸೈನಿಕ ಹೃದಯಾಘಾತದಿಂದ ನಿಧನ

Must read

 ಕಡಬ:
ಇಚಿಲಂಪಾಡಿ ಗ್ರಾಮದ ನಿವೃತ್ತ
ಮಾಜಿ ಸೈನಿಕರೊಬ್ಬರು ಹೃದಯಾಘಾತದಿಂದ ನಿಧನರಾದ
ಬಗ್ಗೆ ವರದಿಯಾಗಿದೆ.

kadabatimes.in


kadabatimes.in

ಇಚ್ಲಂಪಾಡಿ
ಗ್ರಾಮದ ಮೇಪರತ್ ನಿವಾಸಿ ತೋಮಸ್ ಎಂ.ಎಂ(80)  ಮೃತಪಟ್ಟವರು.

kadabatimes.in


ಅನಾರೋಗ್ಯಕ್ಕೆ  ಒಳಗಾಗಿ  ಮಂಗಳೂರಿನ ಖಾಸಗಿ
ಆಸ್ಪತ್ರೆಗೆ ದಾಖಲಾಗಿದ್ದ ಇವರು  ಸೆ.23 ಸೋಮವಾರ
ಸಂಜೆ ನಿಧನರಾದರು.  ಮೃತರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ ಎಂಬ ಮಾಹಿತಿ ಲಭಿಸಿದೆ.

kadabatimes.in

You cannot copy content of this page