24.5 C
Kadaba
Thursday, March 20, 2025

ಹೊಸ ಸುದ್ದಿಗಳು

ಕಡಬ ತಾಲೂಕಿನ ಈ ಗ್ರಾ.ಪಂ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಶೇ.100 ಮತದಾನ

Must read

kadabatimes.in


kadabatimes.in

 ಕಡಬ:  ಕರ್ನಾಟಕ ವಿಧಾನ
ಪರಿಷತ್ ನಲ್ಲಿ ತೆರವಾದ ಸ್ಥಾನಕ್ಕೆ .21ರಂದು ನಡೆದ ಚುನಾವಣೆಯು  ಶಾಂತಿಯುತವಾಗಿ
ತೆರೆ ಕಂಡಿದೆ.


ನೂಜಿಬಾಳ್ತಿಲ  ಗ್ರಾ.ಪಂ
ಹೊರತು ಪಡಿಸಿ ಉಳಿದಂತೆ ತಾಲೂಕಿನ 21 ಗ್ರಾ.ಪಂ ಗಳಲ್ಲಿನ  ಮತಗಟ್ಟೆಗಳಲ್ಲಿ
ಶೇ.100 ಮತದಾನವಾಗಿದೆ.


kadabatimes.in

ನೂಜಿಬಾಳ್ತಿಲ
ಗ್ರಾಮ ಪಂಚಾಯತ್ ಒಟ್ಟು 13 ಸದಸ್ಯರಲ್ಲಿ  12 ಮಂದಿ

ಮತಚಲಾಯಿಸಿದ್ದಾರೆ. ಪುರುಷ ಸದಸ್ಯರೋರ್ವರು ಮತ ಚಲಾಯಿಸಿಲ್ಲ ಎಂಬ
ಮಾಹಿತಿ ಲಭ್ಯವಾಗಿದ್ದು ನಿಖರ ಕಾರಣ ತಿಳಿದು ಬಂದಿಲ್ಲ.  

ಗ್ರಾಮ ಪಂಚಾಯತ್ ಗಳ ಮತದಾನದ ಪೂರ್ಣ  ವಿವರ ಇಲ್ಲಿದೆ


kadabatimes.in