38 C
Kadaba
Wednesday, March 19, 2025

ಹೊಸ ಸುದ್ದಿಗಳು

ಕಡಬ:ಹೆದ್ದಾರಿ ಬದಿಯಲ್ಲೇ ಓಡಾಡಿದ ಕಾಡುಕೋಣ :ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ!

Must read

 ಕಡಬ
ಟೈಮ್, ರಾಮಕುಂಜ :
ಕಾಡುಕೋಣವೊಂದು
 ಕೊಯಿಲದಲ್ಲಿ ಹೆದ್ದಾರಿ ಬದಿಯಲ್ಲೇ  ಕಾಣಿಸಿಕೊಂಡಿದ್ದು ವಾಹನ ಸವಾರರಲ್ಲಿ ಆತಂಕ ಮೂಡಿಸಿದ ಘಟನೆ
ಜ.23ರಂದು ಸಾಯಂಕಾಲ ನಡೆದಿದೆ.

kadabatimes.in


kadabatimes.in

ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ
ಕೊಲದಲ್ಲಿ ನಿರ್ಮಾಣ ಹಂತದಲ್ಲಿರುವ ಪಶು ವೈದ್ಯಕೀಯ ಕಾಲೇಜು ಕಟ್ಟಡದ ಬಳಿ ಸಂಜೆ ಕಾಡುಕೋಣ ಕಾಣಿಸಿಕೊಂಡಿದೆ.

ಹೆದ್ದಾರಿ ಬದಿಯಲ್ಲಿ ಕಾಣಿಸಿಕೊಂಡ ಕಾಡುಕೋಣ(KADABA TIMES)


kadabatimes.in

ಹೆದ್ದಾರಿಯ ಬದಿ ಕಾಡುಕೋಣ ಅತ್ತಿಂದಿತ್ತ
ಓಡಾಟ ನಡೆಸುತ್ತಿದ್ದ ಪರಿಣಾಮ ತುಸು ಹೊತ್ತು ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಸ್ವಲ್ಪ ಸಮಯದ
ಬಳಿಕ ಕಾಡುಕೋಣ ಕೊಯಿಲ ಪಶುಸಂಗೋಪನಾ ಇಲಾಖೆಯ ಹುಲ್ಲುಗಾವಲು ಪ್ರದೇಶದತ್ತ ತೆರೆಳಿದೆ ಎಂದು ಪ್ರತ್ಯಕ್ಷದರ್ಶಿಗಳು
ಮಾಹಿತಿ ನೀಡಿದ್ದಾರೆ.


ಇದೇ ಕಾಡುಕೋಣ ಮುಂಜಾನೆ ಕೊಯಿಲ ಪಶುಸಂಗೋಪನಾ
ಇಲಾಖೆಯ ಜಾಗದ ಅಲೆಕ್ಕಿ ಎಂಬಲ್ಲಿ ಗ್ರಾಮಸ್ಥರಿಗೆ ಕಾಣಿಸಿಕೊಂಡಿತ್ತು.

kadabatimes.in