ಕಡಬ ಟೈಮ್ಸ್: ಕಡಬ ಜನರ ವಿಶ್ವಾಸಕ್ಕೆ ಪಾತ್ರವಾಗಿರುವ ಕಡಬದ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಶ್ರೀ ದುರ್ಗಾಂಬಾ ಎಂಟರ್ ಪ್ರೈಸಸ್ ಸಂಸ್ಥೆಯು ಕಳೆದ 22 ವರ್ಷಗಳಿಂದ ಮೊಬೈಲ್ ಸೇಲ್ಸ್ ಮಾತ್ತು ರಿಪೇರಿಯಲ್ಲಿ ಹೆಸರುವಾಸಿಯಾಗಿದ್ದು ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಧಮಾಕ ಆಫರ್ ಹಮ್ಮಿಕೊಂಡಿದೆ.
4Gಯಿಂದ 5G ಗೆ ಬದಲಾಯಿಸುಕೊಳ್ಳುವ ಮೇಘಾ ಎಕ್ಸೇಂಜ್ ಆಫರ್ ನಡೆಯುತ್ತಿದ್ದು ಝೀರೋ ಡೌನ್ ಮೇಮೆಂಟ್ ಮೂಲಕ ಸುಲಭ ಕಂತುಗಳಲ್ಲಿ ಮೊಬೈಲ್ ಪೋನ್ ಖರೀದಿ ಮಾಡಬಹುದು.ಪ್ರತೀ ಖರೀದಿಗೂ ಕೂಪನ್ ಇದ್ದು 500ಕ್ಕೂ ಅಧಿಕ ಉಡುಗೊರೆ ಪಡೆಯಲು ಅವಕಾಶವಿದೆ.
ವಿಶೇಷವಾಗಿ ಈ ಸಂಸ್ಥೆಯ INSTAGRAM ಪುಟವನ್ನು ( Shree-durgamba-943 ) follow ಮಾಡಿ ಹಂಚಿಕೊಂಡರೆ ಹಲವು ಉಡುಗೊರೆಗಳು ನಿಮ್ಮ ಪಾಲಾಗಲಿದೆ.
ನ.1 ರಂದು ಸಂಸ್ಥೆಯ ಮುಂಭಾಗದಲ್ಲಿ ವಿವೋ ಮತ್ತು ಶ್ರೀ ದುರ್ಗಾಂಭ ಸಂಸ್ಥೆಯ ಸಹಯೋಗದಲ್ಲಿ ಮುಂಜಾನೆ 10 ರಿಂದ ಸಂಜೆ7 ರ ವರೆಗೆ ದೀಪಾವಳಿ ಸಂಭ್ರಮ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ದೀಪಾವಳಿ ಸಂಭ್ರಮದಲ್ಲಿ ನೀವೂ ಪಾಲುದಾರರಾಗಿರಿ.