25.7 C
Kadaba
Wednesday, March 19, 2025

ಹೊಸ ಸುದ್ದಿಗಳು

ಉಪ್ಪಿನಂಗಡಿ ಠಾಣಾ ವ್ಯಾಪ್ತಿ: ಇಳಂತಿಲ ಗ್ರಾಮದಲ್ಲಿ ರಾತ್ರಿ ವೇಳೆ ಅಪರಿಚಿತರ ಓಡಾಟ: ಸ್ಥಳೀಯರಿಂದ ಠಾಣೆಗೆ ದೂರು

Must read

 

kadabatimes.in
Photo credit:google(Kadaba times)

kadabatimes.in

ಉಪ್ಪಿನಂಗಡಿ: ಇಲ್ಲಿನ ಠಾಣಾ ವ್ಯಾಪ್ತಿಯ ಹಲವೆಡೆ ಕಳ್ಳತನ
ಪ್ರಕಕರಣಗಳು ನಡೆದಿವೆ,ಅದರಲ್ಲೂ ಇತ್ತಿಚೇಗೆ ಮುಖ್ಯ ಪೇಟೆಯ  ಅಲ್ಲಲ್ಲಿ ಕಳ್ಳತನ ಆಗಿರುವ ಘಟನೆ ನಡೆದಿತ್ತು. ಇದೀಗ ಇಳಂತಿಲ
ಗ್ರಾಮದಲ್ಲೂ ರಾತ್ರಿ ವೇಳೆ ಅಪರಿಚಿತರ ಓಡಾಟ ಆರಂಭವಾಗಿದ್ದು ಅಲ್ಲಿನ ನಿವಾಸಿಗಳು ಠಾಣೆಗೆ ದೂರು ನೀಡಿದ್ದಾರೆ.


ಇಳಂತಿಲ
ಗ್ರಾಮದ ಪೆದಮಲೆ ಭಾಗದಲ್ಲಿ ಇತ್ತೀಚೆಗೆ ಮಧ್ಯ ರಾತ್ರಿ 
ಮನೆಯೊಂದರ ಮಹಡಿಯ ಮೇಲೆ ಅಪರಿಚಿತರ ಚಹರೆ ಪತ್ತೆಯಾಗಿತ್ತು. ಸ್ಥಳೀಯರು ಬಂದೊಡನೆ  ಪರಾರಿಯಾಗಿದ್ದರು.ಕೆಲ ಹೊತ್ತಿನ ಬಳಿಕ  ಜೋಗಿಬೊಟ್ಟು ರಸ್ತೆಯತ್ತ ದ್ವಿಚ್ಕ್ರ ವಾಹನದಲ್ಲಿ ಪ್ರಯಾಣಿಸುವುದು
ಕಂಡು ಬಂದಿದೆ. ಇದರಿಂದ  ಆ ಭಾಗದ ಜನರು ರಾತ್ರಿ ಸಮಯದಲ್ಲಿ
ಆತಂಕದಲ್ಲೇ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.



ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು  ಮಹಮದ್ ಸಾನಿದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
 ದೂರು ಸ್ವೀಕರಿಸುವ ಪೊಲೀಸರು ರಕ್ಷಣೆ ನೀಡುವ ಭರವಸೆ
ನೀಡಿದ್ದಾರೆ.


ಉಪ್ಪಿನಂಗಡಿ
ಪೊಲೀಸರು ಈಗಾಗಲೇ ಗಸ್ತು ತಿರುಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ, ಕೆಲ ತಿಂಗಳ ಹಿಂದೆ  ಗಾಂಜಾ ಸೇರಿದಂತೆ ಅಮಲು ಪದಾರ್ಥ ಸೇವಿಸಿದವರನ್ನು ವಶಕ್ಕೆ
ಪಡೆದು ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು.

kadabatimes.in


ಉಪ್ಪಿನಂಗಡಿಯು  ಪುತ್ತೂರು, ಬೆಳ್ತಂಗಡಿ, ಕಡಬ ಸೇರಿದಂತೆ ಪ್ರಮುಖ ತಾಲೂಕು
ಕೇಂದ್ರಗಳನ್ನು ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿದೆ. ಹೆದ್ದಾರಿಯೂ ಹಾದು ಹೋಗುವುದರಿಂದ  ಅನುಮಾನಸ್ಪದ ವ್ಯಕ್ತಿಗಳು ಪರಾರಿಯಾಗಲು ಸುಲಭ ದಾರಿಯೂ ಆಗಿದೆ. ಆದರೂ  ಪೊಲೀಸರು ಎಲ್ಲಾ ಕಡೆ ಹದ್ದಿನ ಕಣ್ಣಿಟ್ಟಿದ್ದಾರೆ.

 

Uppinangadi: There have been many cases of theft in the area of the police station here, especially in the main town of Itchiche. Now even in elanthila village, strangers have started running at night, and the residents have complained to the police station. 

The face of a stranger was found on the floor of a house in the Pedamale area of Elaanthila village in the middle of the night recently. The locals ran away as soon as they arrived. After some time, they were seen traveling on a two-wheeler towards Jogibottu Road. Due to this, the people of that area have to live in fear during the night.

Mohammad Sanid has complained to the police that they should investigate the matter thoroughly and protect the family.  The police who received the complaint promised to provide protection. 
The Uppinangadi police are already patrolling and collecting information. A few months ago, they had arrested people who consumed intoxicants, including ganja, and registered a case against them.
Uppinangadi is a major hub connecting major taluk centers, including Puttur, Belthangadi, and Kadaba. The passing of the highway is also an easy way for suspicious persons to escape.

kadabatimes.in