24.6 C
Kadaba
Tuesday, March 18, 2025

ಹೊಸ ಸುದ್ದಿಗಳು

ಕಡಬದಲ್ಲಿ ನಾಳೆ( ಸೆ.22ರಂದು)ಯುವವಾಹಿನಿ ವತಿಯಿಂದ ಕೆಸರ್ದ ಕಂಡೊಡು ಬಿರುವೆರ್ನ ಗೊಬ್ಬುಲು ಕಾರ್ಯಕ್ರಮ

Must read

kadabatimes.in

ಕಡಬ:
ಯುವವಾಹಿನಿ ಕಡಬ ಘಟಕದ ವತಿಯಿಂದ ನಾಳೆ  ಭಾನುವಾರ(
ಸೆ.22ರಂದು) ಕಡಬ  ಶ್ರೀ
ಜಯದುರ್ಗಾಪರಮೇಶ್ವರಿ ದೇವಸ್ಥಾನದ ಗದ್ದೆಯಲ್ಲಿ 3ನೇ ವರ್ಷದ ಕೆಸರ್ದ
ಕಂಡೊಡು ಬಿರುವೆರ್ನ ಗೊಬ್ಬುಲು ಕಾರ್ಯಕ್ರಮ ನಡೆಯಲಿದೆ.

kadabatimes.in
kadabatimes.in

ಬೆಳಗ್ಗೆ
ಗಂಟೆ 9 ರಿಂದ ಸಮಾಜ ಬಾಂಧವರ ಸಂಪೂರ್ಣ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ .

kadabatimes.in

You cannot copy content of this page