26 C
Kadaba
Monday, March 17, 2025

ಹೊಸ ಸುದ್ದಿಗಳು

ಸೆ.21 ರಂದು ಮನೆಯಿಂದಲೇ ನಿರ್ವಹಿಸುವ ಉದ್ಯೋಗ ಅವಕಾಶದ ಕುರಿತು ಮಾಹಿತಿ & ಸಂದರ್ಶನ ಕಾರ್ಯಕ್ರಮ

Must read


ಕಡಬ ಟೈಮ್ಸ್:  ಮನೆಯಿಂದಲೇ ನಿರ್ವಹಿಸಬಹುದಾದ ಉದ್ಯೋಗ ಅವಕಾಶಗಳ ಬಗ್ಗೆ ಮೈ ಲೇಂಪ್ ನೇಚರ್ ಕನೆಕ್ಟ್ ಸಂಸ್ಥೆಯ ಸೆ.21 ರಂದು ಒಂದು ದಿನದ ಮಾಹಿತಿ & ಸಂದರ್ಶನ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮವು ಸುಳ್ಯದ ಕುರುಂಜಿಭಾಗ್ ಸಂಧ್ಯಾರಶ್ಮಿ ಕಟ್ಟಡದ ಪ್ರಥಮ ಮಹಡಿಯಲ್ಲಿ  ಬೆಳಿಗ್ಗೆ 10 ಕ್ಕೆ ಆರಂಭಗೊಳ್ಳಲಿದೆ. ಆಸಕ್ತರು ಮುಂಗಡವಾಗಿ ನೋಂದಣಿ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 8147870814 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

kadabatimes.in
kadabatimes.in
kadabatimes.in


 

kadabatimes.in

You cannot copy content of this page