34.1 C
Kadaba
Wednesday, April 2, 2025
- Advertisement -spot_img

TAG

ಕಡಬ

ನಮ್ಮ ಕಡಬಕ್ಕೆ ಹೆಮ್ಮೆ: ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ಈಕೆ ಉತ್ತೀರ್ಣ

ಕಡಬ ಟೈಮ್, ರಾಮಕುಂಜ:  ಕೊಯಿಲ ಪಾಣಿಗ ನಿವಾಸಿ ಸಮೀಕ್ಷಾ ಅವರು ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಟಪಾಡಿ ತ್ರಿಷಾ ವಿದ್ಯಾಲಯದ ಬಿ.ಕಾಂ.ವಿದ್ಯಾರ್ಥಿನಿಯಾಗಿರುವ ಸಮೀಕ್ಷಾ 2025ರ ಜನವರಿಯಲ್ಲಿ ನಡೆದ ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.  ಇವರು...

ಹಲ್ಲೆ ಪ್ರಕರಣದ ಆರೋಪಿಯನ್ನು ಬಂಧಿಸಿದ ಕಡಬ ಪೊಲೀಸರು

ಕಡಬ ಟೈಮ್, ಕ್ರೈಂ ಸುದ್ದಿ: ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ  ಆರೋಪಿಯೊಬ್ಬನನ್ನು ಕಡಬ ಪೊಲೀಸರು ಬಂಧಿಸಿದ್ದು ಮಾನ್ಯ  ನ್ಯಾಯಾಲಯವು  ನ್ಯಾಯಾಂಗ ಬಂಧನ ವಿಧಿಸಿದೆ. 2010ರ ಎಪ್ರಿಲ್  15  ರಂದು ಸವಣೂರು ಪೇಟೆಯಲ್ಲಿ ಅಟ್ಟೋಳೆಯ  ಶೇಷಪ್ಪ ಎಂಬವರಿಗೆ...

ಕಡಬದ ಆಲಂಕಾರು ಮತ್ತು ಕುಟ್ರುಪಾಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

ಕಡಬ ಟೈಮ್, ಪ್ರಮುಖ ಸುದ್ದಿ: ಕಡಬ ಸೇರಿದಂತೆ   ಬೆಳ್ತಂಗಡಿ, ಬಂಟ್ವಾಳ, ಪುತ್ತೂರು , ಸುಳ್ಯ  ಹೀಗೆ ಐದು ತಾಲೂಕಿನ 81 ಗ್ರಾ.ಪಂ. ವ್ಯಾಪ್ತಿಯ ಕುಡಿಯುವ ನೀರಿನ ಬವಣೆ ನೀಗುವ ಗಂಗೆಯಾಗಿ ಹರಿಯಲಿರುವ ಈ...

ಆಲಂಕಾರಿನಲ್ಲಿ ಬಿಜೆಪಿಯ ಎರಡು ಬಣಗಳ ನಡುವೆ ಮಾತಿನಚಕಮಕಿ: ಪೊಲೀಸ್ ಎಂಟ್ರಿ

ಕಡಬ ಟೈಮ್ಸ್, ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ (ಮಾ.2) ಇಂದು ಚುನಾವಣೆ ನಡೆಯುತ್ತಿದ್ದು,ಈ ಸಂದರ್ಭ ಬಿಜೆಪಿಯ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಪೊಲೀಸರು ಎಂಟ್ರಿ...

ಕಡಬ: ಎಡಮಂಗಲ ಗ್ರಾಮ ಸಭೆಗೆ ಬಂದದ್ದು ಬರೇ 13 ಗ್ರಾಮಸ್ಥರು

ಕಡಬ ಟೈಮ್ಸ್,ಎಡಮಂಗಲ: ಎಡಮಂಗಲ ಗ್ರಾಮ ಪಂಚಾಯತ್‌ನ  2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಫೆ.28 ರಂದು ಗ್ರಾ.ಪಂ ಸಭಾಭವನದಲ್ಲಿ ಗ್ರಾ.ಪಂ ಅಧ್ಯಕ್ಷ  ರಾಮಣ್ಣ ಜಾಲ್ತಾರು ಅಧ್ಯಕ್ಷತೆಯಲ್ಲಿ ನಡೆದಿದ್ದು ಬೆರಳೆಣಿಕೆಯ ಗ್ರಾಮಸ್ಥರು ಭಾಗವಹಿಸಿರುವುದರಿಂದ ನಿರ್ಣಯ...

ಆಲಂಕಾರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತಿ ವಿರುದ್ದ ಬಿಜೆಪಿಯ ಮತ್ತೊಂದು ತಂಡವೇ ಸ್ಪರ್ಧೆ

ಕಡಬ ಟೈಮ್, ಆಲಂಕಾರು: ಕಡಬ ತಾಲೂಕಿನ ಪ್ರತಿಷ್ಠಿತ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮಾ.2  ರಂದು ಚುನಾವಣೆ ನಡೆಯಲಿದ್ದು 12 ಸ್ಥಾನಕ್ಕೆ 24 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ....

ಕಡಬ: ಮೂರು ಬಾರಿ ದೈವಸ್ಥಾನದ ಕಾಣಿಕೆ ಹುಂಡಿ ಒಡೆದ ಕಳ್ಳ ಕೊನೆಗೂ ಸಿಕ್ಕಿಬಿದ್ದ

ಕಡಬ ಟೈಮ್ಸ್, ಪ್ರಮುಖ ಸುದ್ದಿ :ಇಲ್ಲಿನ ಕೋಡಿಂಬಾಳ ಗ್ರಾಮದ  ರಾಮನಗರದಲ್ಲಿರುವ  ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಹಾಗೂ ಕೊರಗಜ್ಜ ದೈವಸ್ಥಾನದಲ್ಲಿ ಮೂರು  ಬಾರಿ ಕಾಣಿಕೆ ಹುಂಡಿಗಳನ್ನು ಒಡೆದು  ಕಳ್ಳತನ ಮಾಡಿದರೂ ಕಳ್ಳನ ಪತ್ತೆಯಾಗಿರಲಿಲ್ಲ. ಗ್ರಾಮದ...

ಕಡಬ ಠಾಣಾ ವ್ಯಾಪ್ತಿ : ಆಲಂಕಾರಿನ ಸರ್ಕಾರಿ ಶಾಲೆಯಲ್ಲಿ ಹೂವಿನ ಚಟ್ಟಿ,ಗಿಡ ಹಾಳು ಮಾಡಿ,ನೀರಿನ ಟ್ಯಾಪ್ ಮುರಿದು,ನೋಟಿಸ್ ಬೋರ್ಡ್ ಗೆ ಗೋಣಿ ಚೀಲ ತಳ್ಳಿ ವಿಕೃತಿ

ಕಡಬ ಟೈಮ್ಸ್, ಆಲಂಕಾರು: ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೂವಿನ ಚಟ್ಟಿ ಹಾಗೂ ಇತರೇ ಸೊತ್ತುಗಳನ್ನು ವಿದ್ಯಾರ್ಥಿಗಳೇ ಪುಡಿಗೈದು ವಿಕೃತಿ ಮೆರೆದ ಘಟನೆ ಫೆ.26ರ ಮಹಾ ಶಿವರಾತ್ರಿಯಂದು...

ಕಡಬ:ಶರವೇಗದಲ್ಲಿ ಬಂದ ಸ್ಕೂಟಿ ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ:ಗಂಭೀರ ಗಾಯಗೊಂಡು ಮೂವರು ಆಸ್ಪತ್ರೆಗೆ ದಾಖಲು

ಕಡಬ ಟೈಮ್, ಮರ್ದಾಳ :ಉಪ್ಪಿನಂಗಡಿ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳ ಬಳಿ ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು ಸವಾರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಫೆ.25 ರಂದು ನಡೆದಿದೆ. ಕಲ್ಲಾಜೆ ಬಳಿ...

ಕಡಬ: ನದಿ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಿಸಿದ ಗ್ರಾಮಸ್ಥರು :ಬಳ್ಪ-ಕಡಬ ಇನ್ನು ಬರೇ 6 ಕಿ.ಮೀ

ಕಡಬ ಟೈಮ್, ಕೋಡಿಂಬಾಳ :ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಮಜ್ಜಾರು ಎಂಬಲ್ಲಿ  ಗ್ರಾಮಸ್ಥರೇ ಹಣ ಸಂಗ್ರಹಿಸಿ ಶ್ರಮದಾನವನ್ನೂ ಮಾಡಿ ಕುಮಾರಧಾರಾ ನದಿ ಮೂಲಕ ಬೇಸಿಗೆ ಕಾಲದಲ್ಲಿ ಮಾತ್ರ   ಇನ್ನೊಂದು ಗ್ರಾಮಕ್ಕೆ...

Latest news

- Advertisement -spot_img