25.5 C
Kadaba
Monday, March 31, 2025
- Advertisement -spot_img

TAG

ಕಡಬ

ಕಡಬ: ದೇಣಿಗೆ ಸಂಗ್ರಹಿಸಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಗ್ರಾಮಸ್ಥರೇ ನಿರ್ಮಿಸಿದ ತಾತ್ಕಾಲಿಕ ರಸ್ತೆ ಸಂಚಾರ ಮುಕ್ತ

ಕಡಬ ಟೈಮ್, (KADABA TIMES): ಕಡಬ :ಕೋಡಿಂಬಾಳ ಮತ್ತು ಕೇನ್ಯ ಗ್ರಾಮಗಳ ನಡುವೆ ಹರಿಯುತ್ತಿರುವ ಕುಮಾರಧಾರಾ ನದಿಗೆ ಮಜ್ಜಾರು ಕಡವು ಎಂಬಲ್ಲಿ ಗ್ರಾಮಸ್ಥರೇ ಸೇರಿಕೊಂಡು ಶ್ರಮದಾನದ ಮೂಲಕ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಈಗ...

ಬೆಳ್ಳಾರೆ ಠಾಣಾ ವ್ಯಾಪ್ತಿ:ಮದುವೆ ನಿಗದಿಯಾದ ಯುವಕ ಕಾಣೆ : ದೂರು ದಾಖಲು

ಕಡಬ ಟೈಮ್,(KADABA TIMES): ಮದುವೆ  ನಿಗದಿಯಾಗಿದ್ದ  ಯುವಕನೋರ್ವ ಕಾಣೆಯಾಗಿರುವ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು  ಈ ಬಗ್ಗೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕು  ಬಾಳಿಲದ ದೇರಂಪಾಲು ಆರ್.ಸಿ.ಮನೆ ಶೀನಪ್ಪ ರೈಯವರ...

ನೆಟ್ಟಣ: ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ನೈರುತ್ಯ ವಲಯ ರೈಲ್ವೆ ಜನರಲ್ ಮ್ಯಾನೇಜರ್ ಭೇಟಿ

ನೆಟ್ಟಣ: ನೈರುತ್ಯ ವಲಯ ರೈಲ್ವೆ ಜನರಲ್ ಮ್ಯಾನೇಜರ್ ಮುಕುಲ್ ಶರಣ್ ಮಥುರ್ ಅವರು ಮಾ.18 ರಂದು  ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ    ಭೇಟಿ ಅಭಿವೃದ್ದಿ ಕಾಮಗಾರಿಯನ್ನು ಕೆಲ ಕಾಲ ಪರಿಶೀಲನೆ ನಡೆಸಿದ್ದಾರೆ.  ಆದರೆ...

ಕಡಬ :ವಿದ್ಯಾರ್ಥಿ ನಿಲಯಕ್ಕೆ ಲೋಕಾಯುಕ್ತ ಪೊಲೀಸರ ದಿಢೀರ್ ಭೇಟಿ:ಆಹಾರ ಪದಾರ್ಥಗಳಲ್ಲಿ ಹುಳಗಳು ಪತ್ತೆ

ಕಡಬ ಟೈಮ್,KADABA TIMES: ಕಡಬ: ಇಲ್ಲಿನ ಸರ್ಕಾರಿ ಕಾಲೇಜು ಬಳಿ ಇರುವ ಬಾಲಕರ ವಸತಿನಿಲಯಕ್ಕೆ  ಲೋಕಾಯುಕ್ತ ಪೊಲೀಸರ ತಂಡ ಬುಧವಾರ ದಿಢೀರ್ ಭೇಟಿ ನೀಡಿದ್ದು ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳೇ ಅಚ್ಚರಿಕೊಂಡಿದ್ದಾರೆ. ಮಂಗಳೂರು...

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಬೈಕ್ ಢಿಕ್ಕಿ: ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತ್ಯು

ಕಡಬ ಟೈಮ್, ನೆಲ್ಯಾಡಿ:  ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ಸಾಬುಮೋನು ಕೆ.ಇ.(53ವ.)ಮೃತಪಟ್ಟ...

ಹೆದ್ದಾರಿ ಅಭಿವೃದ್ದಿ ಕಾಮಗಾರಿ ಯಿಂದ ಶಿರಾಡಿ ಗ್ರಾಮಸ್ಥರಿಗೆ ತೊಂದರೆ: ಅಡ್ಡ ಹೊಳೆಯಲ್ಲಿ ನಾಳೆ (ಮಾ.20) ಬೃಹತ್ ಪ್ರತಿಭಟನಾ ಸಭೆ

ಕಡಬ ಟೈಮ್ಸ್ (KADABA TIMES) : ಕಡಬ: ರಾಷ್ಟೀಯ ಹೆದ್ದಾರಿ 75ರ ಅಭಿವೃದ್ದಿ ಕಾಮಗಾರಿಯಿಂದ  ಶಿರಾಡಿ ಗ್ರಾಮದ ವಾರ್ಡ್ ನಂ2 ಮತ್ತು 3 ರ ವ್ಯಾಪ್ತಿಯಲ್ಲಿ ಹಲವು ತೊಂದರೆಯಾಗಿದ್ದು, ಸರಿಪಡಿಸುವಂತೆ ಸಂಬಂದಪಟ್ಟವರಿಗೆ ಮನವಿ...

ಕಡಬ: ಅಪ್ರಾಪ್ತ ಬಾಲಕಾರ್ಮಿಕರಿಬ್ಬರ ರಕ್ಷಣೆ:ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಹೇಳಿದ್ದೇನು?

ಕಡಬಟೈಮ್,(KADABA TIMES) :ಸಾರ್ವಜನಿಕ ಸ್ಥಳವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಪ್ರಾಪ್ತ ಬಾಲ ಕಾರ್ಮಿಕರಿಬ್ಬರನ್ನು  ಮಕ್ಕಳ ಕಲ್ಯಾಣ ಸಮಿತಿಯ ಸಹಕಾರದೊಂದಿಗೆ ಸ್ಥಳೀಯ ಪೊಲೀಸರು ರಕ್ಷಿಸಿದ ಘಟನೆ  ಮಾ.17 ರಂದು ಕಡಬದಲ್ಲಿ ನಡೆದಿದೆ. ಕಡಬ ಪಟ್ಟಣ ಪ.ಪಂ ವ್ಯಾಪ್ತಿಯ...

ಸುಬ್ರಹ್ಮಣ್ಯ| ಮಗನ ಜೊತೆ ಮೀನು ಹಿಡಿಯಲು ಹೋದ ತಂದೆ ಹೊಳೆ ನೀರಲ್ಲಿ ಮುಳುಗಿ ಸಾವು

ಕಡಬ ಟೈಮ್ಸ್ (KADABA TIMES) : ಇಲ್ಲಿನ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ  ಐನೆಕಿದು ಗ್ರಾಮದಲ್ಲಿ ಮೀನು ಹಿಡಿಯಲೆಂದು ಹೊಳೆಗೆ ಇಳಿದ ವ್ಯಕ್ತಿ ನೀರಿನಲ್ಲಿ ಮೃತಪಟ್ಟ ಬಗ್ಗೆ ಮಾ.16 ರಂದು  ವರದಿಯಾಗಿದೆ. ಐನೆಕಿದು ಗ್ರಾಮದ ಗುಂಡಡ್ಕ...

ಸವಣೂರಿನ ಅಂಗಡಿಗಳಿಗೆ ದಾಳಿ ಮಾಡಿದ ಅಧಿಕಾರಿಗಳು: ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ವಾರ್ನಿಂಗ್

ಕಡಬ ಟೈಮ್,(KADABA TIMES): ಶಾಲಾ ಕಾಲೇಜುಗಳಿರುವ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಮಾರಾಟ ನಿಷೇಧ ಹಿನ್ನೆಲೆಯಲ್ಲಿ ಕಡಬ ತಾಲೂಕಿನ  ಸವಣೂರು ಪೇಟೆಯ ಅಂಗಡಿಗಳಿಗೆ ಆರೋಗ್ಯ ಇಲಾಖೆ ಹಾಗೂ ತಂಬಾಕು ನಿಯಂತ್ರಣ ಮಂಡಳಿ...

Heavy Rain-ಬಿಸಿಲ ಬೇಗೆಯ ನಡೆವೆಯೂ ಕಡಬ ಸಹಿತ ಹಲವೆಡೆ ಗಾಳಿ ಮಳೆ

ಕಡಬ ಟೈಮ್, ಪ್ರಮುಖ ಸುದ್ದಿ:  ಹವಾಮಾನ ಇಲಾಖೆ ಮುಂದಿನ ಎರಡು ದಿನ ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿತ್ತು. ಈ ಬೆನ್ನಲ್ಲೇ ದಕ್ಷಿಣ ಕನ್ನಡದ ಕುಮಾರ ಪರ್ವತ...

Latest news

- Advertisement -spot_img